Mangal Rashi Parivartan 2022: ಪ್ರಸ್ತುತ ಮಂಗಳ ದೇವ ತನ್ನ ವಕ್ರನಡೆಯನ್ನು ಅನುಸರಿಸಿದ್ದಾನೆ. ಜೋತಿಷ್ಯ ಶಾಸ್ತ್ರದಲ್ಲಿ ಮಂಗಳನಿಗೆ ವಿಶೇಷ ಸ್ಥಾನ ಪ್ರಾಪ್ತಿಯಾಗಿದೆ. ಮಂಗಳನ ಈ ರಾಶಿ ಪರಿವರ್ತನೆಯಿಂದ ಕೆಲ ರಾಶಿಗಳ ಜನರ ಭಾಗ್ಯೋದಯ ನಿಶ್ಚಿತ ಎನ್ನಲಾಗಿದೆ. ಇನ್ನೊಂದೆಡೆ ಕೆಲ ರಾಶಿಗಳ ಜನರು ಭಾರಿ ಎಚ್ಚರಿಕೆಯಿಂದ ಇರಬೇಕಾಗುವ ಅವಶ್ಯಕತೆ ಇದೆ.
Mangal Gochara 2022:ಜಾತಕದಲ್ಲಿ ಮಂಗಳನು ಅಶುಭ ಸ್ಥಾನದಲ್ಲಿದ್ದರೆ, ಜೀವನದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಮತ್ತೊಂದೆಡೆ, ಮಂಗಳ ಗ್ರಹ ಉಚ್ಚ ಸ್ಥಾನದಲ್ಲಿದ್ದರೆ ಜೀವನದಲ್ಲಿ ಸಂತೋಷದಿಂದ ತುಂಬಿರುತ್ತದೆ.
Mangal Gochar 2022: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ 16 ರಂದು ಮಂಗಳ ಗ್ರಹ ಸಂಚರಿಸಲಿದೆ. ಮಂಗಳ ಗ್ರಹದ ಸಂಚಾರವು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರಲಿದೆ. ಯಾವ ರಾಶಿಯವರಿಗೆ ವಿಶೇಷ ಲಾಭಗಳು ಸಿಗಲಿವೆ ಎಂದು ತಿಳಿಯೋಣ.
Mangal Gochar In October 2022:ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ರಾಶಿಯಲ್ಲಿ ಮಂಗಳ ಸಂಚಾರದಿಂದ ದಾರಿದ್ರ್ಯ ಯೋಗ ನಿರ್ಮಾಣವಾಗುತ್ತಿದೆ. ಈ ಯೋಗದ ಸಮಯದಲ್ಲಿ, ಕೆಲವು ರಾಶಿಯವರು ವಿಶೇಷವಾಗಿ ಹಣ ಮತ್ತು ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಬೇಕು.
Mars Transit 2022: ವೈದಿಕ ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್ 16ರಿಂದ ಮಂಗಳ ಗ್ರಹವು ಮಿಥುನ ರಾಶಿಯಲ್ಲಿ ಸಾಗಲಿದೆ. ಅಕ್ಟೋಬರ್ ತಿಂಗಳಲ್ಲಿ ಮಂಗಳನ ರಾಶಿ ಪರಿವರ್ತನೆಯು ಮೂರು ರಾಶಿಯವರಿಗೆ ತುಂಬಾ ಶುಭ ಫಲಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
Mangal Rashi Parivartan: ಮಂಗಳನನ್ನು ಎಲ್ಲ ಗ್ರಹಗಳ ಸೇನಾಪತಿ ಎಂದು ಭಾವಿಸಲಾಗುತ್ತದೆ. ಮಂಗಳನನ್ನು ಶಕ್ತಿ, ಭ್ರಾತೃತ್ವ, ಭೂಮಿ, ಊರ್ಜೆ, ಸಾಹಸ, ಪರಾಕ್ರಮ, ಶೌರ್ಯಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಇನ್ನೊಂದೆಡೆ ಮಂಗಳನಿಗೆ ಮೇಷ ಹಾಗೂ ವೃಶ್ಚಿಕ ರಾಶಿಗಳ ಅಧಿಪತ್ಯ ಪ್ರಾಪ್ತಿಯಾಗಿದೆ,
Mars Transit: ಮುಂದಿನ ತಿಂಗಳು ಅಂದರೆ ಅಕ್ಟೋಬರ್ ತಿಂಗಳಲ್ಲಿ ಮಂಗಳನ ಸ್ಥಾನದಲ್ಲಿ ಎರಡು ಪ್ರಮುಖ ಬದಲಾವಣೆಗಳು ಸಂಭವಿಸಲಿವೆ. ಈ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಆದರೂ, ಕೆಲವು ರಾಶಿಯವರ ಜೀವನವನ್ನು ಸುಖ-ಸಂತೋಷದಿಂದ ತುಂಬಲಿದೆ. ಮಾತ್ರವಲ್ಲ, ಅವರ ಜೀವನದಲ್ಲಿ ಅಪಾರ ಸಂಪತ್ತನ್ನು ಸಹ ಕರುಣಿಸಲಿದೆ.
ಆಗಸ್ಟ್ 10 ರಂದು ವೃಷಭ ರಾಶಿಯನ್ನು ಪ್ರವೇಶಿಸಿದ್ದ ಮಂಗಳ, ಅಕ್ಟೋಬರ್ 16 ರವರೆಗೆ ಅಲ್ಲೇ ಇರಲಿದ್ದಾನೆ. ವ್ಯಕ್ತಿಯ ಜಾತಕದಲ್ಲಿ ಮಂಗಳನ ಸ್ಥಾನವು ದುರ್ಬಲವಾಗಿದ್ದರೆ, ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
Mars Transit 2022: ಮಂಗಳ ರಾಶಿ ಪರಿವರ್ತನೆ 2022: ಮಂಗಳನ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಜನರ ಮೇಲೆ ಪ್ರಭಾವ ಬೀರುತ್ತದೆ. ಅಕ್ಟೋಬರ್ 16 ರಂದು ಮಂಗಳ ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಮಂಗಳನ ಈ ಗೋಚರ ಯಾವ ರಾಶಿಯ ಜನರಿಗೆ ಲಾಭ ನೀಡಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಆಗಸ್ಟ್ 10 ರಂದು ಮಂಗಳನು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಮಂಗಳ ಗ್ರಹದ ಈ ಸಂಕ್ರಮವು ಕೆಲವರಿಗೆ ಲಾಭದಾಯಕವಾಗಿದ್ದರೆ, ಇನ್ನು ಕೆಲವರಿಗೆ ಭಾರೀ ತೊಂದರೆ ನೀಡಲಿದೆ.
Mars Transit: ಇಂದು ಅಂದರೆ ಆಗಸ್ಟ್ 10 ರಂದು ಮಂಗಳನು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಂಗಳನ ಈ ರಾಶಿ ಪರಿವರ್ತನೆಯು ಕೆಲವು ರಾಶಿಯವರ ಜೀವನದಲ್ಲಿ ಬಿರುಗಾಳಿಯನ್ನೇ ಎಬ್ಬಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
Angarak Yog In Aries: ಮೇಷ ರಾಶಿಯಲ್ಲಿ ಅಂಗಾರಕ ಯೋಗ ನಿರ್ಮಾಣಗೊಳ್ಳುತ್ತಿದೆ. ಆಗಸ್ಟ್ 10ರಂದು ಮಂಗಳ ಗ್ರಹ ವೃಷಭ ರಾಶಿಯಲ್ಲಿ ಪ್ರವೇಶಿಸಲಿದೆ. ಮಂಗಳ ಗ್ರಹ ವೃಷಭ ರಾಶಿಯನ್ನು ಪ್ರವೇಶಿಸುತ್ತಿದ್ದಂತೆ, ಕಳೆದ 37 ವರ್ಷಗಳ ಬಳಿಕ ಸತಾಯಿಸುತ್ತಿದ್ದ ಈ ಅಶುಭ ಯೋಗದಿಂದ ಈ ರಾಶಿಗಳ ಜನರಿಗೆ ಮುಕ್ತಿ ಸಿಗಲಿದೆ.
Mangal Gochar: ಆಗಸ್ಟ್ ತಿಂಗಳಿನಲ್ಲಿ ಗ್ರಹಗಳ ರಾಶಿಚಕ್ರ ಬದಲಾವಣೆಯು ದೊಡ್ಡ ಬದಲಾವಣೆಗಳನ್ನು ತರಲಿದೆ. ರಕ್ಷಾಬಂಧನದ ಒಂದು ದಿನ ಮೊದಲು ಅಂದರೆ ಆಗಸ್ಟ್ 10, 2022 ರಂದು, ಮಂಗಳನ ರಾಶಿ ಪರಿವರ್ತನೆಯು ನಾಲ್ಕು ರಾಶಿಯವರಿಗೆ ಶುಭ ಫಲಗಳನ್ನು ನೀಡಲಿದ್ದಾನೆ.
Mangal Grah Transit 2022:ಈ ಸಂಕ್ರಮಣದ ಶುಭ ಮತ್ತು ಅಶುಭ ಪರಿಣಾಮಗಳನ್ನು ಎಲ್ಲಾ ದ್ವಾದಶ ರಾಶಿಗಳ ಮೇಲೆ ಕಾಣಬಹುದು. ಮಂಗಳ ಗ್ರಹವು ಜೂನ್ 27 ರಂದು ಮೇಷ ರಾಶಿಯನ್ನು ಪ್ರವೇಶಿಸಿದ್ದು, ಆಗಸ್ಟ್ 10ರವರೆಗೆ ಈ ರಾಶಿಯಲ್ಲಿಯೇ ಇರುತ್ತದೆ.
ಜ್ಯೋತಿಷ್ಯದಲ್ಲಿ, ಅಂಗಾರಕ ಯೋಗವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಜ್ಯೋತಿಷಿಗಳ ಪ್ರಕಾರ, ಮಂಗಳವು ಸ್ವತಃ ಅಗ್ನಿ ಅಂಶವಾಗಿದ್ದು, ರಾಹುವಿನ ಜೊತೆ ಇರುವುದು ಶುಭ ಫಲವನ್ನು ನೀಡುವುದಿಲ್ಲ. ಇದು ಕೆಲವು ರಾಶಿಯವರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು.
Angarak Yoga Effect: ಜೂನ್ 27, 2022 ರಂದು ಮಂಗಳ ಗ್ರಹವು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಮಂಗಳನ ರಾಶಿಚಕ್ರದಲ್ಲಿನ ಬದಲಾವಣೆಯು ಅಂಗಾರಕ ಯೋಗವನ್ನು ಸೃಷ್ಟಿಸುತ್ತದೆ, ಇದು 3 ರಾಶಿಚಕ್ರ ಚಿಹ್ನೆಗಳ ಜನರಿಗೆ ಅಪಾಯಕಾರಿ ಎಂದು ಸಾಬೀತುಪಡಿಸುತ್ತದೆ.
Mars in Aries: ಮಂಗಳ ಗ್ರಹವು 27 ಜೂನ್ 2022 ರಂದು ತನ್ನ ರಾಶಿಯನ್ನು ಬದಲಾಯಿಸುತ್ತಿದೆ. ಈ ಮೂಲಕ ಮಂಗಳವು ತನ್ನದೇ ಆದ ರಾಶಿಚಕ್ರ ಚಿಹ್ನೆ ಮೇಷ ರಾಶಿಯನ್ನು ಪ್ರವೇಶಿಸಲಿದೆ. ಮೇಷ ರಾಶಿಯಲ್ಲಿ ಮಂಗಳನ ಪ್ರವೇಶವು 3 ರಾಶಿಯ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...
ಮಂಗಳ ಸಂಚಾರ 2022: ಜೂನ್ 27ರಂದು ಮಂಗಳವು ರಾಶಿಚಕ್ರವನ್ನು ಬದಲಾಯಿಸಲಿದೆ. ತನ್ನದೇ ಆದ ರಾಶಿಚಕ್ರ ಚಿಹ್ನೆ ಮೇಷದಲ್ಲಿ ಮಂಗಳನ ಪ್ರವೇಶವು 4 ರಾಶಿಚಕ್ರ ಚಿಹ್ನೆಗಳ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ.
Mangal Rahu Yuti 2022: ಮಂಗಳ ಮತ್ತು ರಾಹು ಎರಡೂ ಅತ್ಯಂತ ಪರಿಣಾಮಕಾರಿ ಗ್ರಹಗಳು. ಈ ಎರಡು ಗ್ರಹಗಳು ಮೇಷ ರಾಶಿಯಲ್ಲಿ ಸೇರಿ ಅಂಗಾರಕ ಯೋಗವನ್ನು ರೂಪಿಸಲಿವೆ. ಮಂಗಳ-ರಾಹುವಿನ ಈ ಸಂಯೋಗವು 3 ರಾಶಿಚಕ್ರದ ಜನರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.