Mangal Rashi Parivartan 2022: ಪ್ರಸ್ತುತ ಮಂಗಳ ದೇವ ತನ್ನ ವಕ್ರನಡೆಯನ್ನು ಅನುಸರಿಸಿದ್ದಾನೆ. ಜೋತಿಷ್ಯ ಶಾಸ್ತ್ರದಲ್ಲಿ ಮಂಗಳನಿಗೆ ವಿಶೇಷ ಸ್ಥಾನ ಪ್ರಾಪ್ತಿಯಾಗಿದೆ. ಮಂಗಳನ ಈ ರಾಶಿ ಪರಿವರ್ತನೆಯಿಂದ ಕೆಲ ರಾಶಿಗಳ ಜನರ ಭಾಗ್ಯೋದಯ ನಿಶ್ಚಿತ ಎನ್ನಲಾಗಿದೆ. ಇನ್ನೊಂದೆಡೆ ಕೆಲ ರಾಶಿಗಳ ಜನರು ಭಾರಿ ಎಚ್ಚರಿಕೆಯಿಂದ ಇರಬೇಕಾಗುವ ಅವಶ್ಯಕತೆ ಇದೆ.
Mars Transit 2022: ವೈದಿಕ ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್ 16ರಿಂದ ಮಂಗಳ ಗ್ರಹವು ಮಿಥುನ ರಾಶಿಯಲ್ಲಿ ಸಾಗಲಿದೆ. ಅಕ್ಟೋಬರ್ ತಿಂಗಳಲ್ಲಿ ಮಂಗಳನ ರಾಶಿ ಪರಿವರ್ತನೆಯು ಮೂರು ರಾಶಿಯವರಿಗೆ ತುಂಬಾ ಶುಭ ಫಲಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
Mangal Rashi Parivartan: ಮಂಗಳನನ್ನು ಎಲ್ಲ ಗ್ರಹಗಳ ಸೇನಾಪತಿ ಎಂದು ಭಾವಿಸಲಾಗುತ್ತದೆ. ಮಂಗಳನನ್ನು ಶಕ್ತಿ, ಭ್ರಾತೃತ್ವ, ಭೂಮಿ, ಊರ್ಜೆ, ಸಾಹಸ, ಪರಾಕ್ರಮ, ಶೌರ್ಯಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಇನ್ನೊಂದೆಡೆ ಮಂಗಳನಿಗೆ ಮೇಷ ಹಾಗೂ ವೃಶ್ಚಿಕ ರಾಶಿಗಳ ಅಧಿಪತ್ಯ ಪ್ರಾಪ್ತಿಯಾಗಿದೆ,
Mars Transit 2022: ಮಂಗಳ ರಾಶಿ ಪರಿವರ್ತನೆ 2022: ಮಂಗಳನ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಜನರ ಮೇಲೆ ಪ್ರಭಾವ ಬೀರುತ್ತದೆ. ಅಕ್ಟೋಬರ್ 16 ರಂದು ಮಂಗಳ ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಮಂಗಳನ ಈ ಗೋಚರ ಯಾವ ರಾಶಿಯ ಜನರಿಗೆ ಲಾಭ ನೀಡಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Raksha Bandhan 2022: ಈ ವರ್ಷದ ರಕ್ಷಾಬಂಧನ ಕೆಲವು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. 5 ರಾಶಿಚಕ್ರ ಚಿಹ್ನೆಗಳಿಗೆ ಈ ರಕ್ಷಾ ಬಂಧನವು ಸುವರ್ಣ ದಿನಗಳನ್ನು ತರಲಿದ್ದು, ಬಹಳಷ್ಟು ಹಣ ಮತ್ತು ಪ್ರಗತಿಯನ್ನು ನೀಡಲಿದೆ ಎಂಬ ನಂಬಿಕೆ ಇದೆ.
Mars Transit: ಇಂದು ಅಂದರೆ ಆಗಸ್ಟ್ 10 ರಂದು ಮಂಗಳನು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಂಗಳನ ಈ ರಾಶಿ ಪರಿವರ್ತನೆಯು ಕೆಲವು ರಾಶಿಯವರ ಜೀವನದಲ್ಲಿ ಬಿರುಗಾಳಿಯನ್ನೇ ಎಬ್ಬಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
Angarak Yog In Aries: ಮೇಷ ರಾಶಿಯಲ್ಲಿ ಅಂಗಾರಕ ಯೋಗ ನಿರ್ಮಾಣಗೊಳ್ಳುತ್ತಿದೆ. ಆಗಸ್ಟ್ 10ರಂದು ಮಂಗಳ ಗ್ರಹ ವೃಷಭ ರಾಶಿಯಲ್ಲಿ ಪ್ರವೇಶಿಸಲಿದೆ. ಮಂಗಳ ಗ್ರಹ ವೃಷಭ ರಾಶಿಯನ್ನು ಪ್ರವೇಶಿಸುತ್ತಿದ್ದಂತೆ, ಕಳೆದ 37 ವರ್ಷಗಳ ಬಳಿಕ ಸತಾಯಿಸುತ್ತಿದ್ದ ಈ ಅಶುಭ ಯೋಗದಿಂದ ಈ ರಾಶಿಗಳ ಜನರಿಗೆ ಮುಕ್ತಿ ಸಿಗಲಿದೆ.
Mangal Gochar: ಆಗಸ್ಟ್ ತಿಂಗಳಿನಲ್ಲಿ ಗ್ರಹಗಳ ರಾಶಿಚಕ್ರ ಬದಲಾವಣೆಯು ದೊಡ್ಡ ಬದಲಾವಣೆಗಳನ್ನು ತರಲಿದೆ. ರಕ್ಷಾಬಂಧನದ ಒಂದು ದಿನ ಮೊದಲು ಅಂದರೆ ಆಗಸ್ಟ್ 10, 2022 ರಂದು, ಮಂಗಳನ ರಾಶಿ ಪರಿವರ್ತನೆಯು ನಾಲ್ಕು ರಾಶಿಯವರಿಗೆ ಶುಭ ಫಲಗಳನ್ನು ನೀಡಲಿದ್ದಾನೆ.
Mangal Grah Transit 2022:ಈ ಸಂಕ್ರಮಣದ ಶುಭ ಮತ್ತು ಅಶುಭ ಪರಿಣಾಮಗಳನ್ನು ಎಲ್ಲಾ ದ್ವಾದಶ ರಾಶಿಗಳ ಮೇಲೆ ಕಾಣಬಹುದು. ಮಂಗಳ ಗ್ರಹವು ಜೂನ್ 27 ರಂದು ಮೇಷ ರಾಶಿಯನ್ನು ಪ್ರವೇಶಿಸಿದ್ದು, ಆಗಸ್ಟ್ 10ರವರೆಗೆ ಈ ರಾಶಿಯಲ್ಲಿಯೇ ಇರುತ್ತದೆ.
ಜ್ಯೋತಿಷ್ಯದಲ್ಲಿ, ಅಂಗಾರಕ ಯೋಗವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಜ್ಯೋತಿಷಿಗಳ ಪ್ರಕಾರ, ಮಂಗಳವು ಸ್ವತಃ ಅಗ್ನಿ ಅಂಶವಾಗಿದ್ದು, ರಾಹುವಿನ ಜೊತೆ ಇರುವುದು ಶುಭ ಫಲವನ್ನು ನೀಡುವುದಿಲ್ಲ. ಇದು ಕೆಲವು ರಾಶಿಯವರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು.
Mars in Aries: ಮಂಗಳ ಗ್ರಹವು 27 ಜೂನ್ 2022 ರಂದು ತನ್ನ ರಾಶಿಯನ್ನು ಬದಲಾಯಿಸುತ್ತಿದೆ. ಈ ಮೂಲಕ ಮಂಗಳವು ತನ್ನದೇ ಆದ ರಾಶಿಚಕ್ರ ಚಿಹ್ನೆ ಮೇಷ ರಾಶಿಯನ್ನು ಪ್ರವೇಶಿಸಲಿದೆ. ಮೇಷ ರಾಶಿಯಲ್ಲಿ ಮಂಗಳನ ಪ್ರವೇಶವು 3 ರಾಶಿಯ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...
Mangal Rahu Yuti 2022: ಮಂಗಳ ಮತ್ತು ರಾಹು ಎರಡೂ ಅತ್ಯಂತ ಪರಿಣಾಮಕಾರಿ ಗ್ರಹಗಳು. ಈ ಎರಡು ಗ್ರಹಗಳು ಮೇಷ ರಾಶಿಯಲ್ಲಿ ಸೇರಿ ಅಂಗಾರಕ ಯೋಗವನ್ನು ರೂಪಿಸಲಿವೆ. ಮಂಗಳ-ರಾಹುವಿನ ಈ ಸಂಯೋಗವು 3 ರಾಶಿಚಕ್ರದ ಜನರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು.
Mars Transit 2022 Good Effect: ಜೂನ್ 2022 ರ ಉಳಿದ 7 ದಿನಗಳು ಕೆಲವು ಜನರಿಗೆ ಬಹಳ ಮಂಗಳಕರವೆಂದು ಸಾಬೀತುಪಡಿಸಲಿವೆ. ಈ ಜನರು ಜೂನ್ 30 ರ ಮೊದಲು ಅನೇಕ ಸಂದರ್ಭಗಳಲ್ಲಿ ಬಲವಾದ ಪ್ರಯೋಜನಗಳನ್ನು ಪಡೆಯಬಹುದು. ಮಂಗಳನ ರಾಶಿಯ ಬದಲಾವಣೆಯು ಇದರ ಹಿಂದೆ ದೊಡ್ಡ ಕಾರಣವಾಗಿರುತ್ತದೆ.
Mars Transit Horoscope: ಜೋತಿಷ್ಯ ಶಾಸ್ತ್ರದಲ್ಲಿ ಮಂಗಳನಿಗೆ ವಿಶೇಷ ಸ್ಥಾನಮಾನವಿದೆ. ಮಂಗಳನನ್ನು ಎಲ್ಲಾ ಗಾರಹಗಳ ಸೇನಾಪತಿ ಎಂದು ಕರೆಯಲಾಗುತ್ತದೆ. ಮಂಗಳನನ್ನು ಶಕ್ತಿ, ಭ್ರಾತೃತ್ವ, ಭೂಮಿ, ಸಾಹಸ, ಪರಾಕ್ರಮ, ಶೌರ್ಯದ ಕಾರಕ ಗ್ರಹ ಎಂದು ಹೇಳಲಾಗುತ್ತದೆ.
Mangal Godhar 2022: ಜೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಮಂಗಳನನ್ನು ಎಲ್ಲಾ ಗ್ರಹಗಳ ಸೇನಾಪತಿ ಎಂದು ಭಾವಿಸಲಾಗುತ್ತದೆ. ಮಂಗಳನಿಗೆ ಶಕ್ತಿ, ಭ್ರಾತೃ, ಸಾಹಸ, ಪರಾಕ್ರಮ, ಶೌರ್ಯಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ.
Mars Transit May 2022: ಮಂಗಳ ಸಂಚಾರವು ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತದೆ. ಇದು ವ್ಯಕ್ತಿಯ ಧೈರ್ಯ, ಶೌರ್ಯ, ವೃತ್ತಿಜೀವನದ ಪ್ರಗತಿ ಮತ್ತು ಸಂಬಂಧಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಮೇ 17 ರಂದು ಸಂಭವಿಸುವ ಮಂಗಳ ರಾಶಿಯ ಬದಲಾವಣೆಯು 3 ರಾಶಿಯ ಜನರಿಗೆ ತುಂಬಾ ಮಂಗಳಕರವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.