Martin trailer 1: ಧ್ರುವ ಸರಾಜಾ ಅಭಿನಾಯದ ಮಾರ್ಟಿನ್ ಚಿತ್ರ ಅನೌಂನ್ಸ್ ಆದಾಗಿನಿಂದಲೂ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಸುದೀರ್ಘ ಕಾಯುವಿಕೆಯ ನಂತರ ಮಾರ್ಟಿನ್ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ಇದರ ಬೆನ್ನಲ್ಲೆ ಆಗಸ್ಟ್ 05 ರಂದು ಚಿತ್ರತಂಡ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ್ದು, ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿದೆ.
ವಾಸವಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್ ಕೆ ಮೆಹ್ತಾ ಅವರು ನಿರ್ಮಿಸಿರುವ, ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ಮಾರ್ಟಿನ್" ಚಿತ್ರಕ್ಕೆ ಲೂಪ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ಮುಕ್ತಾಯವಾಗಿದೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ದವಾಗಲಿದೆ. ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರದ ಬಿಡುಗಡೆಗಾಗಿ ಧ್ರುವ ಸರ್ಜಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
Martin movie team escaped from plane crash : ಶೂಟಿಂಗ್ ಮುಗಿಸಿ ವಿಮಾನದಲ್ಲಿ ದೆಹಲಿಗೆ ವಾಪಸ್ ಬರುತ್ತಿದ್ದರು. ಈ ವೇಳೆ ಧ್ರುವ ಸರ್ಜಾ ಹಾಗೂ ಮಾರ್ಟಿನ್ ಚಿತ್ರತಂಡ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
Dhruva stunt for the Martin : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ... ಮಾಸ್ ಅಭಿಮಾನಿ ಬಳಗ ಹೊಂದಿರುವ ಯೂತ್ ಐಕಾನ್ ಅಂದ್ರೆ ತಪ್ಪಲ್ಲ..ಸಿನಿಮಾ ಯಾವ್ದೆ ಇರ್ಲಿ ಪಾತ್ರಕ್ಕೆ ತಕ್ಕಂತೆ ದೇಹ ದಂಡಿಸೋದ್ರಲ್ಲಿ ಧ್ರುವ ನಂ1..ಈ ಮಾಸ್ ಮಹಾರಾಜ ಈಗ ಮಾರ್ಟಿನ್ ಚಿತ್ರಕ್ಕಾಗಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಿಂದೆ ಯಾರು ಮಾಡದ ದೊಡ್ಡ ಸಾಹಸವನ್ನೆ ಮಾಡಿದ್ದಾರೆ.
Martin Film Teaser: ಮಾರ್ಟಿನ್ ಗೆ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಸೆಕ್ಯೂರಿಟಿ ಕೊಡುವ ಮೂಲಕ ಧ್ರುವ ಅಭಿಮಾನಿಗಳ ಗಮನ ಸೆಳದಿದ್ದಾರೆ ಚೆಂದುಳ್ಳಿ ಚೆಲುವೆಯರು.ಸ್ಟೇಜ್ ಮೇಲೆ ಕೆಂಪ್ಪು ಬಣ್ಣದ ಬಟ್ಡೆ ಧರಿಸಿ ಕೈಯಲ್ಲಿ ಗನ್ ಹಿಡಿದು ಮಾರ್ಟಿಬ್ ಮಾತನ್ನಚಾಚು ತಪ್ಪ್ಪದೆ ಪಾಲಿಸ್ತಿದ್ದ ವಿದೇಶಿ ಸುಂದರಿಯರು.
ಸ್ಯಾಂಡಲ್ವುಡ್ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚಲು ಸಾಲು ಸಾಲಾಗಿ ನಿಂತಿವೆ. ಕಬ್ಜಾ ನಂತರ ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್ ಟೀಸರ್ ಬಿಡುಗಡೆಯಾಗಿದ್ದು, ಇದೂ ಸಹ ಭಾರತ ಸಿನಿರಂಗದಲ್ಲಿ ದಾಖಲೆ ಬರೆಯುವ ವಿಶ್ವಾಸ ಮೂಡಿಸಿದೆ. ಮಾರ್ಟಿನ್ ಚಿತ್ರದ ವಿಶೇಷ ಅಂದ್ರೆ, ಈ ಸಿನಿಮಾದ ಕಥೆಯನ್ನು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಬರೆದಿದ್ದು, ಚಿತ್ರದ ಮೇಲಿನ ಕುತೂಹಲಕ್ಕೆ ಕಾರಣವಾಗಿದೆ.
ಸ್ಯಾಂಡಲ್ವುಡ್.. ಚಂದನವನ ಈಗ ಭಯಂಕರ ಮತ್ತು ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ. ಒಳ್ಳೊಳ್ಳೆ ಸಿನಿಮಾಗಳು ರಿಲೀಸ್ ಆಗೋ ಮೂಲಕ ಹೆಂಗೇ ನಾವು ಅನ್ನೋ ತರ ಸುದ್ದಿಯಾಗುತ್ತಿದೆ. ನಿಮ್ಗೆ ಗೊತ್ತಿರೋ ಹಾಗೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಡೈರೆಕ್ಟರ್ ಎಪಿ ಅರ್ಜುನ್ ಕಾಂಬಿನೇಶನ್ ನ 'ಮಾರ್ಟಿನ್' ಅಪ್ ಕಮಿಂಗ್ ಬಿಗ್ ಬಜೆಟ್ ಸಿನಿಮಾ. ಜೊತೆಗೆ ಅದ್ಭುತ ಕಂಟೆಂಟ್ ಇರೋ ಚಿತ್ರ ಅನ್ನೋ ಮ್ಯಾಟರ್ ನಿಮಗೆಲ್ಲ ಈಗ ಗೊತ್ತೇ ಇದೆ.
ನಿರ್ದೇಶಕ ಎ.ಪಿಅರ್ಜುನ್ ಜೊತೆ ‘ಅದ್ದೂರಿ’ ನಂತರ ‘ಮಾರ್ಟಿನ್’ಗಾಗಿ ಮತ್ತೆ ಒಂದಾಗಿರುವುದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಲ್ಲಿ ಕಾತರ ಮತ್ತು ಸಿನಿಮಾ ನೋಡುವ ಆತುರ ಎರಡು ಪಟ್ಟು ಜಾಸ್ತಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.