English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Muttiah Muralitharan

Muttiah Muralitharan

ಸುನಾಮಿಗೆ ಸಿಲುಕಿ ಕೊಚ್ಚಿಯೇ ಹೋಗುತ್ತಿದ್ದರು ಈ ದಿಗ್ಗಜ್ಜ ಕ್ರಿಕೆಟಿಗ !ಕೊನೆ ಘಳಿಗೆಯಲ್ಲಿ ಬಚಾವಾದ ರೀತಿ ಪವಾಡವೇ !
Tsunami Oct 19, 2024, 04:11 PM IST
ಸುನಾಮಿಗೆ ಸಿಲುಕಿ ಕೊಚ್ಚಿಯೇ ಹೋಗುತ್ತಿದ್ದರು ಈ ದಿಗ್ಗಜ್ಜ ಕ್ರಿಕೆಟಿಗ !ಕೊನೆ ಘಳಿಗೆಯಲ್ಲಿ ಬಚಾವಾದ ರೀತಿ ಪವಾಡವೇ !
ಶ್ರೀಲಂಕಾಕ್ಕೆ ಸುನಾಮಿ ಅಪ್ಪಳಿಸಿದ ದಿನ, ಈ ದಿಗ್ಗಜ್ಜ ಕ್ರಿಕೆಟಿಗ ಪವಾಡ ರೀತಿಯಲ್ಲಿ ಪಾರಾಗಿ ಬಂದಿದ್ದಾರೆ. ತನ್ನ ಕತೆಯನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ ಈ ಬೌಲರ್.   
ಕ್ರಿಕೆಟ್‌ ಲೋಕದ ಸರದಾರ ಮುತ್ತಯ್ಯ ಮುರಳೀಧರನ್ 5 'ಅಮರ' ದಾಖಲೆಗಳು: ಈ ರೆಕಾರ್ಡ್ಸ್‌ ಮುರಿಯುವುದು ಬಿಡಿ... ಸಮೀಪಕ್ಕೂ ಯಾರೂ ಬಂದಿಲ್ಲ, ಬರೋದು ಇಲ್ಲ!
Muttiah Muralitharan Oct 10, 2024, 09:37 PM IST
ಕ್ರಿಕೆಟ್‌ ಲೋಕದ ಸರದಾರ ಮುತ್ತಯ್ಯ ಮುರಳೀಧರನ್ 5 'ಅಮರ' ದಾಖಲೆಗಳು: ಈ ರೆಕಾರ್ಡ್ಸ್‌ ಮುರಿಯುವುದು ಬಿಡಿ... ಸಮೀಪಕ್ಕೂ ಯಾರೂ ಬಂದಿಲ್ಲ, ಬರೋದು ಇಲ್ಲ!
 Muttiah Muralitharan Unbreakable Records: ಈ ವರದಿಯಲ್ಲಿ ವಿಶ್ವದ ಅತ್ಯಂತ ಯಶಸ್ವಿ ಮತ್ತು ಶ್ರೇಷ್ಠ ಬೌಲರ್ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರ 5 ದಾಖಲೆಗಳ ಬಗ್ಗೆ ಮಾತನಾಡಲಿದ್ದೇವೆ. ಈ ದಾಖಲೆಗಳನ್ನು ಯಾರಿಂದಲೂ ಮುರಿಯಲು ಸಾಧ್ಯವೇ ಇಲ್ಲ ಎಂದನಿಸುತ್ತದೆ.  
IND vs ENG 5th Test: ವಿರಾಟ್‌ ಕೊಹ್ಲಿ ಟೆಸ್ಟ್​ ಆಡದಿರುವುದು ನಾಚಿಕೆಗೇಡಿನ ಸಂಗತಿ- ಅ್ಯಂಡರ್ಸನ್
James anderson Mar 3, 2024, 10:04 PM IST
IND vs ENG 5th Test: ವಿರಾಟ್‌ ಕೊಹ್ಲಿ ಟೆಸ್ಟ್​ ಆಡದಿರುವುದು ನಾಚಿಕೆಗೇಡಿನ ಸಂಗತಿ- ಅ್ಯಂಡರ್ಸನ್
IND vs ENG 5th Test: ಗುಣಮಟ್ಟದ ಬ್ಯಾಟ್ಸ್‌ಮನ್‌ಗಳ ಎದುರು ಸವಾಲು ಮೆಟ್ಟಿ ನಿಲ್ಲಬೇಕೆಂಬುವುದೇ ನನ್ನ ಪ್ರಮುಖ ಗುರಿ. ಸವಾಲಿನ ಆಟಗಾರನಾದ ವಿರಾಟ್‌ ಕೊಹ್ಲಿ ಆಡದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಅಂತಾ ಜೇಮ್ಸ್​ ಅ್ಯಂಡರ್ಸನ್ ಹೇಳಿದ್ದಾರೆ. ​
ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಬಯೋಪಿಕ್ ʼ800ʼ OTT ಬಿಡುಗಡೆ ದಿನಾಂಕ ಅನೌನ್ಸ್‌..!
Muttiah Muralitharan Nov 14, 2023, 03:34 PM IST
ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಬಯೋಪಿಕ್ ʼ800ʼ OTT ಬಿಡುಗಡೆ ದಿನಾಂಕ ಅನೌನ್ಸ್‌..!
Muttiah Muralitharan movie : ಅಕ್ಟೋಬರ್ 6 ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾದ '800' ಚಿತ್ರ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಚಿತ್ರ ಇದೀಗ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾವನ್ನು ಎಂಎಸ್ ಶ್ರೀಪತಿ ನಿರ್ದೇಶಿಸಿದ್ದಾರೆ. ಬೂಕರ್ ಪ್ರಶಸ್ತಿ (2022) ವಿಜೇತ ಶೆಹನ್ ಕರುಣಾತಿಲಕ ಸ್ಕ್ರಿಪ್ಟ್ ಬರೆದಿದ್ದಾರೆ. 
ಚಾಮರಾಜನಗರದಲ್ಲಿ ₹400 ಕೋಟಿ ಹೂಡಿಕೆ ಮಾಡಿದ ಮುತ್ತಯ್ಯ ಮುರಳೀಧರನ್!
Muttiah Muralitharan Aug 16, 2023, 08:52 PM IST
ಚಾಮರಾಜನಗರದಲ್ಲಿ ₹400 ಕೋಟಿ ಹೂಡಿಕೆ ಮಾಡಿದ ಮುತ್ತಯ್ಯ ಮುರಳೀಧರನ್!
ವಿಶ್ವವಿಖ್ಯಾತ ಸ್ಪಿನ್‌ ಬೌಲರ್‌ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಅವರು ತಮ್ಮ ಕ್ರಿಕೆಟ್‌ ನಿವೃತ್ತಿ ಬಳಿಕ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸ್ಪಿನ್ ಮಾತ್ರಿಕ ತಮ್ಮ ಉದ್ಯಮಕ್ಕೆ ಕರ್ನಾಟಕವನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ.
ಧಾರವಾಡದಲ್ಲಿ 900 ಕೋಟಿ ರೂ. ಹೂಡಿಕೆಗೆ ಮುಂದಾದ ವಿಶ್ವ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್
Muttiah Muralitharan Aug 9, 2023, 06:37 PM IST
ಧಾರವಾಡದಲ್ಲಿ 900 ಕೋಟಿ ರೂ. ಹೂಡಿಕೆಗೆ ಮುಂದಾದ ವಿಶ್ವ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್
ವಿಶ್ವ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರು ಈಗ ಧಾರವಾಡದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ.
ಏಕದಿನ ವಿಶ್ವಕಪ್ ಸೆಮೀಸ್’ಗೆ ಈ ತಂಡಗಳು ಎಂಟ್ರಿ ಕೊಡೋದು ಪಕ್ಕಾ! ಭಾರತಕ್ಕೂ ಇದೆಯೇ ಸ್ಥಾನ?
Muttiah Muralitharan Jun 28, 2023, 08:54 AM IST
ಏಕದಿನ ವಿಶ್ವಕಪ್ ಸೆಮೀಸ್’ಗೆ ಈ ತಂಡಗಳು ಎಂಟ್ರಿ ಕೊಡೋದು ಪಕ್ಕಾ! ಭಾರತಕ್ಕೂ ಇದೆಯೇ ಸ್ಥಾನ?
Muttiah Muralitharan Prediction: ಶ್ರೀಲಂಕಾದ ಶ್ರೇಷ್ಠ ಸ್ಪಿನ್ ಬೌಲರ್ ಮುತ್ತಯ್ಯ ಮುರಳೀಧರನ್ ಈ ವರ್ಷ ಅಕ್ಟೋಬರ್-ನವೆಂಬರ್‌ ನಲ್ಲಿ ಭಾರತದಲ್ಲಿ ನಡೆಯಲಿರುವ 2023 ರ ವಿಶ್ವಕಪ್‌ ನ ಸೆಮಿಫೈನಲ್‌ ಗೆ ಹೋಗುವ 4 ತಂಡಗಳನ್ನು ಹೆಸರಿಸಿದ್ದಾರೆ. “ಉಪಖಂಡದಲ್ಲಿ ವಿಶ್ವಕಪ್ ನಡೆಯುತ್ತಿದೆ.
Top Bowlers: ಒಂದೇ ಸ್ಥಳದಲ್ಲಿ 100ಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು ಇವರು
Stuart Broad Aug 20, 2022, 01:28 PM IST
Top Bowlers: ಒಂದೇ ಸ್ಥಳದಲ್ಲಿ 100ಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು ಇವರು
ಇಂಗ್ಲೆಂಡ್‌ನ ವೇಗಿ ಸ್ಟುವರ್ಟ್ ಬ್ರಾಡ್ ಕ್ರಿಕೆಟ್‌ನ ತವರುಮನೆ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ 100 ಟೆಸ್ಟ್ ವಿಕೆಟ್‌ಗಳನ್ನು ಪಡೆದ 2ನೇ ಆಟಗಾರನಾಗಿದ್ದಾರೆ.
IPL: Sunrisers Hyderabad ತಂಡಕ್ಕೆ ಆಘಾತ, ಮುರಳೀಧರನ್ ಆಸ್ಪತ್ರೆಗೆ ದಾಖಲು
Muttiah Muralitharan Apr 19, 2021, 09:15 AM IST
IPL: Sunrisers Hyderabad ತಂಡಕ್ಕೆ ಆಘಾತ, ಮುರಳೀಧರನ್ ಆಸ್ಪತ್ರೆಗೆ ದಾಖಲು
ಮುರಳೀಧರನ್ ಶ್ರೀಲಂಕಾ ಪರ 133 ಟೆಸ್ಟ್ ಮತ್ತು 350 ಏಕದಿನ ಪಂದ್ಯಗಳನ್ನು ಆಡಿದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ 800 ಮತ್ತು ಏಕದಿನ ಪಂದ್ಯಗಳಲ್ಲಿ 534 ವಿಕೆಟ್ ಪಡೆದಿದ್ದಾರೆ. ಅವರು 2011 ರಲ್ಲಿ ನಡೆದ ವಿಶ್ವಕಪ್ ನಂತರ ಕ್ರಿಕೆಟ್‌ನಿಂದ ನಿವೃತ್ತರಾದರು.
ಶೇನ್ ವಾರ್ನ್, ಮುರಳಿಧರನ್ ಜೊತೆಗಿನ ಹೋಲಿಕೆಗೆ ಅನಿಲ್ ಕುಂಬ್ಳೆ ಹೇಳಿದ್ದೇನು?
anil kumble Jul 23, 2020, 04:19 PM IST
ಶೇನ್ ವಾರ್ನ್, ಮುರಳಿಧರನ್ ಜೊತೆಗಿನ ಹೋಲಿಕೆಗೆ ಅನಿಲ್ ಕುಂಬ್ಳೆ ಹೇಳಿದ್ದೇನು?
ಅನಿಲ್ ಕುಂಬ್ಳೆ ಅವರು ಭಾರತದ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಕುಂಬ್ಳೆ ತಮ್ಮ ಐತಿಹಾಸಿಕ ವೃತ್ತಿಜೀವನದಲ್ಲಿ 619 ಟೆಸ್ಟ್ ವಿಕೆಟ್ ಮತ್ತು 337 ಏಕದಿನ ವಿಕೆಟ್ಗಳನ್ನು ಪಡೆದಿದ್ದಾರೆ.
ಮುರಳೀಧರನ್ ಅವರ ವಿಶಿಷ್ಟತೆಯನ್ನು ಶೇನ್ ವಾರ್ನ್ ಹೊಂದಿಲ್ಲ-ಮಹೇಲಾ ಜಯವರ್ಧನೆ
shane warne Jul 1, 2020, 03:52 PM IST
ಮುರಳೀಧರನ್ ಅವರ ವಿಶಿಷ್ಟತೆಯನ್ನು ಶೇನ್ ವಾರ್ನ್ ಹೊಂದಿಲ್ಲ-ಮಹೇಲಾ ಜಯವರ್ಧನೆ
ಶೇನ್ ವಾರ್ನ್ ಮತ್ತು ಮುತ್ತಯ್ಯ ಮುರಳೀಧರನ್ ಅವರು 1990 ರ ದಶಕದಲ್ಲಿ ಮತ್ತು 2000 ರ ದಶಕದ ಆರಂಭದಲ್ಲಿ ದಶಕದಲ್ಲಿ ಕ್ರಿಕೆಟಿಂಗ್ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಿದ ಇಬ್ಬರು ಸ್ಪಿನ್ನರ್‌ಗಳು. ಇಬ್ಬರೂ ಸ್ಪಿನ್ ಬೌಲಿಂಗ್‌ನ ಉತ್ತಮ ಪ್ರತಿಪಾದಕರಾಗಿದ್ದರು.
ಲೆಗ್ ಸ್ಪಿನ್ನರ್ ಆಗಲು ಮುತ್ತಯ್ಯ ಮುರಳೀಧರನ್ ಬಯಸಿದ್ದೇಕೆ? ಇಲ್ಲಿದೆ ಅಚ್ಚರಿ ಮಾಹಿತಿ..!
Muttiah Muralitharan Jun 12, 2020, 12:06 AM IST
ಲೆಗ್ ಸ್ಪಿನ್ನರ್ ಆಗಲು ಮುತ್ತಯ್ಯ ಮುರಳೀಧರನ್ ಬಯಸಿದ್ದೇಕೆ? ಇಲ್ಲಿದೆ ಅಚ್ಚರಿ ಮಾಹಿತಿ..!
ಶ್ರೀಲಂಕಾದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರು ಆಟದ ಬ್ಯಾಕ್ ಅಪ್ ಯೋಜನೆ ಬಗ್ಗೆ ಒತ್ತಿ ಹೇಳಿದ್ದಾರೆ.ಇದಕ್ಕೆ ಅವರು ತಮ್ಮದೇ ಆದ ಉದಾಹರಣೆಯನ್ನು ನೀಡಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಮುತ್ತಯ್ಯ ಮುರಳೀಧರನ್ ವಿಶ್ವದಾಖಲೆ ಸರಿಗಟ್ಟಿದ ಆರ್.ಅಶ್ವಿನ್
R.Ashwin Oct 6, 2019, 01:12 PM IST
ಟೆಸ್ಟ್ ಕ್ರಿಕೆಟ್ ನಲ್ಲಿ ಮುತ್ತಯ್ಯ ಮುರಳೀಧರನ್ ವಿಶ್ವದಾಖಲೆ ಸರಿಗಟ್ಟಿದ ಆರ್.ಅಶ್ವಿನ್
ರವಿಚಂದ್ರನ್ ಅಶ್ವಿನ್ ಅವರು ಭಾನುವಾರದಂದು 350 ಟೆಸ್ಟ್ ವಿಕೆಟ್ ಪಡೆಯುವ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ಮುತ್ತಯ್ಯ ಮುರಳೀಧರನ್ ಅವರ ದಾಖಲೆಯನ್ನು ಸರಿಗಟ್ಟಿದರು.
ತೆರೆಗೆ ಬರಲಿದೆ ಕ್ರಿಕೆಟ್ ದಂತಕಥೆ ಮುತ್ತಯ್ಯ ಮುರಳೀಧರನ್ ಕುರಿತ ಜೀವನ ಚರಿತ್ರೆ..!
Rana Daggubati Jul 30, 2019, 04:54 PM IST
ತೆರೆಗೆ ಬರಲಿದೆ ಕ್ರಿಕೆಟ್ ದಂತಕಥೆ ಮುತ್ತಯ್ಯ ಮುರಳೀಧರನ್ ಕುರಿತ ಜೀವನ ಚರಿತ್ರೆ..!
ಇದು ಬಯೋಪಿಕ್ ಜಮಾನಾ, ಈಗ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಸಿನಿಮಾ ತೆರೆಗೆ ಬರುವುದು ಸಾಮಾನ್ಯವಾಗಿದೆ. ಇಂತಹ ಸಾಲಿಗೆ ಈಗ ಜಗದ್ವಿಖ್ಯಾತ ಶ್ರೇಷ್ಠ ಸ್ಪಿನರ್ ಗಳಲ್ಲಿ ಒಬ್ಬರಾದ ಮುತ್ತಯ್ಯ ಮುರಳಿಧರನ್ ಅವರ ಕುರಿತಾದ ಸಿನಿಮಾ ತೆರೆಗೆ ಬರುವುದು ಪಕ್ಕಾ ಆಗಿದೆ.

Trending News

  • ಶುಭ್ಮನ್‌ ಗಿಲ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌... 2ನೇ ಟೆಸ್ಟ್‌ ಆಡಲಿದ್ದಾರಾ ಟೀಂ ಇಂಡಿಯಾ ಟೆಸ್ಟ್‌ ಕ್ಯಾಪ್ಟನ್‌?
    Shubman Gill

    ಶುಭ್ಮನ್‌ ಗಿಲ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌... 2ನೇ ಟೆಸ್ಟ್‌ ಆಡಲಿದ್ದಾರಾ ಟೀಂ ಇಂಡಿಯಾ ಟೆಸ್ಟ್‌ ಕ್ಯಾಪ್ಟನ್‌?

  • ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಇದು ಬೆಸ್ಟ್‌ ಟಿಪ್ಸ್‌... ಕೂದಲು ಉದುರುವ ಸಮಸ್ಯೆಗೂ ಹಾಕುತ್ತೆ ಕಡಿವಾಣ
    White Hair
    ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಇದು ಬೆಸ್ಟ್‌ ಟಿಪ್ಸ್‌... ಕೂದಲು ಉದುರುವ ಸಮಸ್ಯೆಗೂ ಹಾಕುತ್ತೆ ಕಡಿವಾಣ
  • ಸರ್ಕಾರಿ ನೌಕರರ 60% ಡಿಎ ಹೆಚ್ಚಳ... ನಿಧಿ ಬಿಡುಗಡೆಗೆ ಮೋದಿ ಸರ್ಕಾರ ಅಸ್ತು!‌ ಈ ತಿಂಗಳಿಂದಲೇ ಕೈ ಸೇರುತ್ತೆ ಹೆಚ್ಚಿನ ಸಂಬಳ
    salary hike
    ಸರ್ಕಾರಿ ನೌಕರರ 60% ಡಿಎ ಹೆಚ್ಚಳ... ನಿಧಿ ಬಿಡುಗಡೆಗೆ ಮೋದಿ ಸರ್ಕಾರ ಅಸ್ತು!‌ ಈ ತಿಂಗಳಿಂದಲೇ ಕೈ ಸೇರುತ್ತೆ ಹೆಚ್ಚಿನ ಸಂಬಳ
  • ಶ್ರೀದೇವಿ ಕೈಬಿಟ್ಟರೆ ಸಿನಿರಂಗದಿಂದಲೇ ಗೇಟ್‌ಪಾಸ್‌ ಆಗುತ್ತಿದ್ದ ನಟ! ಆ ಒಂದು ಕಾರಣಕ್ಕೆ ಬಾಲಿವುಡ್‌ನಲ್ಲಿ ಇಂದಿಗೂ ನೆಲೆ ಕಳೆದುಕೊಂಡಿಲ್ಲ
    Bollywood
    ಶ್ರೀದೇವಿ ಕೈಬಿಟ್ಟರೆ ಸಿನಿರಂಗದಿಂದಲೇ ಗೇಟ್‌ಪಾಸ್‌ ಆಗುತ್ತಿದ್ದ ನಟ! ಆ ಒಂದು ಕಾರಣಕ್ಕೆ ಬಾಲಿವುಡ್‌ನಲ್ಲಿ ಇಂದಿಗೂ ನೆಲೆ ಕಳೆದುಕೊಂಡಿಲ್ಲ
  • ಆಪರೇಷನ್‌ ಅಗತ್ಯವೇ ಇಲ್ಲ.. ಈ ಕೆಂಪು ಸೊಪ್ಪು ತಿಂದರೆ ಕಿಡ್ನಿ ಸ್ಟೋನ್‌ ಪುಡಿಯಾಗಿ ಹೊರ ಬರುವುದು!
    rajagiri soppu
    ಆಪರೇಷನ್‌ ಅಗತ್ಯವೇ ಇಲ್ಲ.. ಈ ಕೆಂಪು ಸೊಪ್ಪು ತಿಂದರೆ ಕಿಡ್ನಿ ಸ್ಟೋನ್‌ ಪುಡಿಯಾಗಿ ಹೊರ ಬರುವುದು!
  • ನೂತನ ಬಿಹಾರ ಸಿಎಂ ಪ್ರಮಾಣ ವಚನಕ್ಕೆ ಮಹೂರ್ತ ಫಿಕ್ಸ್..! ಸಚಿವ ಸಂಪುಟದಲ್ಲಿ ಯಾರಿಗೆ ಎಷ್ಟು ಸ್ಥಾನ.?
    Bihar elections
    ನೂತನ ಬಿಹಾರ ಸಿಎಂ ಪ್ರಮಾಣ ವಚನಕ್ಕೆ ಮಹೂರ್ತ ಫಿಕ್ಸ್..! ಸಚಿವ ಸಂಪುಟದಲ್ಲಿ ಯಾರಿಗೆ ಎಷ್ಟು ಸ್ಥಾನ.?
  • ಇಂದು ಚಿನ್ನದ ಬೆನ್ನಲ್ಲೇ ಪೆಟ್ರೋಲ್‌-ಡೀಸೆಲ್‌ ಬೆಲೆಯೂ ಭರ್ಜರಿ ಕುಸಿತ! ಒಂದು ಲೀಟರ್‌ ಇಂಧನ ರೇಟ್‌ ಇಂದು ಎಷ್ಟಾಗಿದೆ?
    Petrol and diesel price
    ಇಂದು ಚಿನ್ನದ ಬೆನ್ನಲ್ಲೇ ಪೆಟ್ರೋಲ್‌-ಡೀಸೆಲ್‌ ಬೆಲೆಯೂ ಭರ್ಜರಿ ಕುಸಿತ! ಒಂದು ಲೀಟರ್‌ ಇಂಧನ ರೇಟ್‌ ಇಂದು ಎಷ್ಟಾಗಿದೆ?
  • ಲೇಡಿ ಅಮಿತಾಬ್ ಬಚ್ಚನ್ ನೋಡಿ ಬೆರಗಾದ ಸಿನಿರಂಗ..! ಸುಂದರಿಯ ಆಗಮನಕ್ಕೆ ಕೋಪಗೊಂಡ ಬಿಗ್‌ಬಿ ಮಾಡಿದ್ದೇನು ಗೊತ್ತಾ..?
    Sridevi Lady Amitabh Bachchan
    ಲೇಡಿ ಅಮಿತಾಬ್ ಬಚ್ಚನ್ ನೋಡಿ ಬೆರಗಾದ ಸಿನಿರಂಗ..! ಸುಂದರಿಯ ಆಗಮನಕ್ಕೆ ಕೋಪಗೊಂಡ ಬಿಗ್‌ಬಿ ಮಾಡಿದ್ದೇನು ಗೊತ್ತಾ..?
  • ನೀವೂ ಚಿನ್ನವನ್ನು ಅಡವಿಟ್ಟಿದ್ದೀರಾ ? ಆರ್‌ಬಿಐನ ಕಠಿಣ ಆದೇಶ ನಿಮಗೂ ತಿಳಿದಿರಲಿ !
    Gold
    ನೀವೂ ಚಿನ್ನವನ್ನು ಅಡವಿಟ್ಟಿದ್ದೀರಾ ? ಆರ್‌ಬಿಐನ ಕಠಿಣ ಆದೇಶ ನಿಮಗೂ ತಿಳಿದಿರಲಿ !
  • ಇಡೀ ದೇಶವನ್ನೇ ವಶಪಡಿಸಿಕೊಂಡ ಬ್ರಿಟಿಷರ ನಿದ್ದೆಗೆಡಿಸಿದ ಭಾರತದ ಏಕೈಕ ರಾಜ್ಯ! ಧೈರ್ಯ, ಶೌರ್ಯಕ್ಕೆ ಹೆಸರುವಾಸಿಯಾದ ಈ ನೆಲ ಭಾರತೀಯರ ಹೆಮ್ಮೆ..
    Goa history
    ಇಡೀ ದೇಶವನ್ನೇ ವಶಪಡಿಸಿಕೊಂಡ ಬ್ರಿಟಿಷರ ನಿದ್ದೆಗೆಡಿಸಿದ ಭಾರತದ ಏಕೈಕ ರಾಜ್ಯ! ಧೈರ್ಯ, ಶೌರ್ಯಕ್ಕೆ ಹೆಸರುವಾಸಿಯಾದ ಈ ನೆಲ ಭಾರತೀಯರ ಹೆಮ್ಮೆ..

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x