Raksha Bandhan 2021: ಇಂದು ದೇಶಾದ್ಯಂತ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ಇದು ಸಹೋದರಿ ಮತ್ತು ಸಹೋದರನ ನಡುವಿನ ಸಂಬಂಧವನ್ನು ಬಲಪಡಿಸುವ ಹಬ್ಬವಾಗಿದೆ. ಇದರಲ್ಲಿ, ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆಗಳನ್ನು ನೀಡುತ್ತಾರೆ.
Mutual Fund Investment - ನೀವೂ ಕೂಡ ಒಂದು ವೇಳೆ ಮೊದಲ ಬಾರಿಗೆ ಮ್ಯೂಚುವಲ್ ಫಂಡ್ಗಳಲ್ಲಿ ಹಣ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದರೆ, ಲಾರ್ಜ್ ಕ್ಯಾಪ್ ಫಂಡ್ ನಿಮ್ಮ ಮೊದಲ ಆದ್ಯತೆಯಾಗಿರಬೇಕು.
Navi Nifty 50 Index Fund - ಒಂದು ವೇಳೆ ನೀವೂ ಕೂಡ ಮ್ಯೂಚವಲ್ ಫಂಡ್ ಮಾರುಕಟ್ಟೆಯಲ್ಲಿ ಹೊಸ ಮತ್ತು ಸುರಕ್ಷಿತ ಹೂಡಿಕೆಗಾಗಿ ಆಯ್ಕೆಯ ಹುಡುಕಾಟದಲ್ಲಿದ್ದರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. Navi Mutual Fund ತನ್ನ Navi Nifty 50 Index Fund ಬಿಡುಗಡೆ ಮಾಡಿದೆ.
Mutual Fund Investment:ನೀವೂ ಕೂಡ ಒಂದು ವೇಳೆ ಇಕ್ವಿಟಿ ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ನೀವೂ ಕೂಡ ಹೂಡಿಕೆಯ ಮೌಲ್ಯ ಕುಸಿಯದಂತೆ ಎಚ್ಚರಿಕೆವಹಿಸಬೇಕು. ರಿಟರ್ನ್ ಹಾಗೂ ರಿಸ್ಕ್ ನಡುವಿನ ಸಮತೋಲನವನ್ನು ನೀವು ಸಾಧಿಸಬೇಕು. ಹೀಗಾಗಿ ಅಂತಹುದೇ ಫಂಡ್ ಗಳನ್ನು ನೀವು ಆಯ್ಕೆ ಮಾಡಬೇಕು.
Mutual Fund SIP Free Life Cover: ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (SIP) ಮೂಲಕ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಬಹುತೇಕ ಹೂಡಿಕೆದಾರರಿಗೆ ಹಲವು ಕಂಪನಿಗಳು ಫಂಡ್ ಮೇಲೆ ಜೀವ ವಿಮಾ ರಕ್ಷಣೆ ಒದಗಿಸುತ್ತವೆ ಎಂಬುದು ತಿಳಿದಿರುವುದಿಲ್ಲ.
Mutual Fund Investment - ಯಾರೇ ಆಗಲಿ ಮೊದಲ ಬಾರಿಗೆ ಮ್ಯೂಚುವಲ್ ಫಂಡ್ಗಳಲ್ಲಿ ಹಣ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದರೆ, ಲಾರ್ಜ್ ಕ್ಯಾಪ್ ಫಂಡ್ ಅವರ ಮೊದಲ ಆದ್ಯತೆಯಾಗಿರಬೇಕು.
Mutual Funds: ಮ್ಯೂಚುವಲ್ ಫಂಡ್(Mutual Fund) ಹೂಡಿಕೆಯನ್ನು ಉಲ್ಲೇಖಿಸುವಾಗ ನೀವು ಎಸ್ಐಪಿ, ಎಸ್ಟಿಪಿ ಮತ್ತು ಎಸ್ಡಬ್ಲ್ಯುಪಿ ಎಂಬ ಹೆಸರನ್ನು ಕೇಳಿರಬಹುದು ಅಥವಾ ಓದಿರಬೇಕು, ಹೆಚ್ಚಿನ ಜನರು ಎಸ್ಐಪಿ ತಿಳಿದುಕೊಳ್ಳುವ ಮೂಲಕ ತಮ್ಮ ಹೂಡಿಕೆಯ ಜ್ಞಾನವು ಪೂರ್ಣಗೊಂಡಿದೆ ಎಂದು ಭಾವಿಸುತ್ತಾರೆ. ಆದರೆ, ಎಸ್ಟಿಪಿ ಮತ್ತು ಎಸ್ಡಬ್ಲ್ಯೂಪಿ ಬಗ್ಗೆ ತಿಳಿದುಕೊಳ್ಳುವುದು ಸಹ ಬಹಳ ಮುಖ್ಯ.
500 ಅಥವಾ 100 ರೂಪಾಯಿಗಳ ಸಣ್ಣ ಮೊತ್ತದಿಂದ SIP ಪ್ರಾರಂಭಿಸಬಹುದು. ಇದನ್ನು ಬಳಿಕ ಹೆಚ್ಚಿಸಲೂ ಬಹುದು. ಎಸ್ಐಪಿ ಮೂಲಕ ನೀವು 1 ಲಕ್ಷ ರೂಪಾಯಿ ಅಥವಾ ಅದಕ್ಕೂ ಹೆಚ್ಚಿನ ಮೊತ್ತವನ್ನು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದು.
Mutual Funds Investment - ಒಂದು ವೇಳೆ ನೀವೂ ಕೂಡ ಹಣ ಉಳಿತಾಯಕ್ಕಾಗಿ SIPಯಲ್ಲಿ ಹೂಡಿಕೆ ಮಾಡಲು ಬಯಸುತಿದ್ದು, ಅದನ್ನು ಹೇಗೆ ಆರಂಭಿಸಬೇಕು ಎಂಬ ಕನ್ಫ್ಯೂಶನ್ ನಲ್ಲಿದ್ದರೆ. UTI MF ನಿಮಗಾಗಿ WhatsApp Chat ಸೇವೆ ಆರಂಭಿಸಿದೆ.
How To Become Crorepati: ಹೂಡಿಕೆ ಮತ್ತು ಉಳಿತಾಯ ಆಯ್ಕೆಗಳಲ್ಲಿ ಹಲವು ವಿಧಗಳಿವೆ. ಮ್ಯೂಚುಯಲ್ ಫಂಡ್ಗಳು, ಸ್ಥಿರ ಠೇವಣಿ, ಷೇರು ಮಾರುಕಟ್ಟೆ ಇತ್ಯಾದಿ. ಆದರೆ ನಾವು ನಮ್ಮ ಗುರಿಯನ್ನು ತಲುಪಲು ಯಾವ ಆಯ್ಕೆಯನ್ನು ಆಯ್ದುಕೊಳ್ಳಬೇಕು ಎಂಬುದೇ ಒಂದು ದೊಡ್ಡ ಪ್ರಶ್ನೆ. ಒಂದು ವೇಳೆ ಕೋಟ್ಯಾಧಿಪತಿಯಾಗುವ ಗುರಿಯನ್ನು ನೀವು ಹೊಂದಿದ್ದರೆ. SIP ಮೂಲಕ ನೀವು ಈ ಗುರಿಯನ್ನು ತಲುಪಬಹುದು.
ಡಿಜಿಟಲ್ ಬ್ಯಾಂಕಿಂಗ್ ನ ಈ ಯುಗದಲ್ಲಿಯೂ ಕೂಡ ಚೆಕ್ ಗಳು ಇನ್ನೂ ಕೂಡ ತಮ್ಮ ಪ್ರಾಮುಖ್ಯತೆಯನ್ನು ಹೊಂದಿವೆ. ಇಂದಿಗೂ, ವ್ಯವಹಾರ ಅಥವಾ ಬ್ಯಾಂಕ್ ಅಥವಾ ಕೆಲಸದ ಸಮಯದಲ್ಲಿ ರದ್ದಾದ ಚೆಕ್ ಸಲ್ಲಿಸಲು ಹೇಳಲಾಗುತ್ತದೆ.
ಪ್ರತಿಯೊಬ್ಬರೂ ಕೋಟ್ಯಾಧಿಪತಿಯಾಗಲು ವಿವಿಧ ಸ್ಕೀಮ್ ಗಳಲ್ಲಿ ಹಣ ಹೂಡಿಕೆ ಮಾಡುವ ಕುರಿತು ಯೋಚಿಸುತ್ತಾರೆ. ಆದರೆ, ಕೋಟ್ಯಾಧಿಪತಿಯಾಗುವುದು ಕಷ್ಟದ ಕೆಲಸ ಅಲ್ಲ. ಆದರೆ, ಅದಕ್ಕಾಗಿ ನಿಯಮಿತ ಹೂಡಿಕೆ ಹಾಗೂ ಉಳಿತಾಯ ಪ್ರಮುಖ ಹೆಜ್ಜೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.