Mysore Pak History: "ಮೈಸೂರು ಪಾಕ್" ಇಷ್ಟಪಡದವರುಂಟೇ? ಅದರಲ್ಲೂ ಕರ್ನಾಟಕದ ಜನರಿಗೆ ಮೈಸೂರ್ ಪಾಕ್ ಕೇವಲ ಸ್ವೀಟ್ ಆಗಿ ಉಳಿದಿಲ್ಲ, ಬದಲಾಗಿ ಹೆಮ್ಮೆ ಪ್ರತಿಷ್ಠೆಯಾಗಿದೆ. ಇನ್ನು ಇದರ ಹೆಸರೇ ಸೂಚಿಸುವಂತೆ ಈ ಸಿಹಿತಿಂಡಿ ಹುಟ್ಟಿದ್ದು ಮೈಸೂರಿನಲ್ಲಿ. ಐತಿಹಾಸಿಕ ನಗರಿ ಮೈಸೂರಿನಲ್ಲಿ ಮೊದಲ ಬಾರಿಗೆ ತಯಾರಿಸಲ್ಪಟ್ಟ ಈ ಮೈಸೂರು ಪಾಕ್ ಹಿಂದೆ ಒಂದು ಕುತೂಹಲಕಾರಿಯಾದ ಕಥೆಯಿದೆ.
Bizarre Names In Hikki-Pikki Tribes: ಇದುವರೆಗೆ ನೀವು ಗೂಗಲ್ ನಲ್ಲಿ ಹಲವು ಬಾರಿ ಸರ್ಚ್ ಮಾಡಿರಬಹುದು. ಆದರೆ ನಮ್ಮ ದೇಶದ ಒಂದು ಭಾಗದಲ್ಲಿ ಜನರಿಗೆ ಗೂಗಲ್, ಕಾಫಿ ಇತ್ಯಾದಿ ಹೆಸರನ್ನಿಡುತ್ತಾರೆ ಎಂದು ಕೇಳಿದರೆ ನಿಮಗೂ ಆಶ್ಚರ್ಯವಾಗಬಹುದು. ಬನ್ನಿ ಆ ಪ್ರದೇಶ ಯಾವುದು ತಿಳಿದುಕೊಳ್ಳಲು ಪ್ರಯತ್ನಿಸೋಣ,
ಮೈಸೂರು ಪಾಕ್ ತಯಾರಿಕೆಯಲ್ಲಿ ನಿರತರಾಗಿರುವ ಭಾಣಸಿಗರು. ಇವೆಲ್ಲ ದೃಶ್ಯಗಳು ದಾವಣಗೆರೆಯಲ್ಲಿ ನಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವಕ್ಕೆ ತಿಂಡಿ ತಿನಿಸುಗಳ ಸಿದ್ದತೆ. ದಾವಣಗೆರೆಯ ಹೊರವಲಯದಲ್ಲಿರುವ ಕುಂದುವಾಡ ಬಳಿಯ ಸುಶಿ ಕನ್ವೆನ್ಷನ್ ಹಾಲ್ ನಲ್ಲಿ ಆರು ಲಕ್ಷ ಮೈಸೂರು ಪಾಕ್ ಸಿದ್ದವಾಗುತ್ತಿದ್ದು, ಮೂರು ದಿನಗಳಿಂದ 150 ಹೆಚ್ಚು ಬಾಣಸಿಗರು ಮೈಸೂರ್ ಪಾಕ್ ಸಿದ್ದ ಪಡಿಸುತ್ತಿದ್ದಾರೆ. ಈಗಾಗಲೇ 4 ಲಕ್ಷ ಮೈಸೂರು ಪಾಕ್ ಸಿದ್ದಪಡಿಸಲಾಗಿದೆ. ತಯಾರಾಗಿರುವ ಮೈಸೂರ್ ಪಾಕ್ ನ್ನು ಸುರಕ್ಷಿತವಾಗಿ ರಟ್ಟಿನ್ ಬಾಕ್ಸ್ ನನ್ನ ಹಾಕಿ ಸುರಕ್ಷಿತವಾಗಿ ಪ್ಯಾಕ್ ಮಾಡಲಾಗುತ್ತಿದೆ.
ಆಷಾಢ ಶುಕ್ರವಾರಕ್ಕೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ತಾಣ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ... ಆಷಾಢ ಮಾಸದ ಪೂಜೆಗೆಂದು ಚಾಮುಂಡಿ ಬೆಟ್ಟ ಸಿದ್ಧವಾಗುತ್ತಿದೆ. ಇದಕ್ಕಾಗಿ ಚಾಮುಂಡಿ ಬೆಟ್ಟದ ಅಲಂಕಾರಿಕ ಕಾರ್ಯಗಳು ಶುರುವಾಗಿದೆ. ಆಷಾಢ ಶುಕ್ರವಾರದ ಸಂಭ್ರಮಕ್ಕೆ ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಜುಲೈ 1 ರಂದು ಮೊದಲ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಸರ್ವ ರೀತಿಯ ತಯಾರಿ ನಡೆಯುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.