Neeraj Chopra Dancing Video: ಕಾರ್ಯಕ್ರಮ ಮುಗಿಯುತ್ತಿದ್ದಂತೆ ಡ್ಯಾನ್ಸ್ ಶುರುವಾಯಿತು. ಆ ವೇಳೆ ನೀರಜ್ ಚೋಪ್ರಾ ಎರಡೂ ಕೈಯಲ್ಲಿ ಬ್ಲೇಜರ್ ಹಿಡಿದು ಡ್ಯಾನ್ಸ್ ಮಾಡಿದ್ದನ್ನು ಕಂಡು ಎಲ್ಲರೂ ಬೆರಗಾದರು. ಆರ್ ಪಿ ಎಸ್ ಜಿ ಮತ್ತು ವಿರಾಟ್ ಕೊಹ್ಲಿ ಫೌಂಡೇಶನ್ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಆ ವೇಳೆ ಕಲಾವಿದರು, ಆಟಗಾರರು ಅಬ್ಬರಿಸಿದ ದೃಶ್ಯ ಕಂಡುಬಂತು