ಮಗನಿಗೆ ಶಾರುಖ್‌ ʼಅಬ್ರಾಮ್ʼ ಎಂಬ ಹೆಸರಿಟ್ಟಿದ್ದು ಏಕೆ.? ಈ ಪದದ ಅರ್ಥ ತಿಳಿದ್ರೆ ಶಾಕ್‌ ಆಗ್ತೀರಾ

Shah Rukh Khan : ನಟ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರಿಗೆ ಮೂವರು ಮಕ್ಕಳಿರುವ ವಿಚಾರ ಎಲ್ಲರಿಗೂ ಗೊತ್ತು. ಈ ಜೋಡಿಗೆ ಬಾಡಿಗೆ ತಾಯ್ತನದ ಮೂಲಕ ಜನಿಸಿದ ಮೂರನೇ ಮಗು ʼಅಬ್ರಾಮ್ʼ.. ಕೆಲವೊಂದಿಷ್ಟು ಜನರಿಗೆ ಈ ಹೆಸರಿನ ಅರ್ಥ ಏನು ಅಂತ ಗೊತ್ತಿಲ್ಲ.. ನಿಮಗೂ ಈ ವಿಚಾರ ತಿಳಿದಿಲ್ಲವಾದರೆ.. ಬನ್ನಿ ನೋಡೋಣ..

ಮಗನಿಗೆ ಶಾರುಖ್‌ ʼಅಬ್ರಾಮ್ʼ ಎಂಬ ಹೆಸರಿಟ್ಟಿದ್ದು ಏಕೆ.? ಈ ಪದದ ಅರ್ಥ ತಿಳಿದ್ರೆ ಶಾಕ್‌ ಆಗ್ತೀರಾ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.