Block Debit/Credit Card: ನಿಮ್ಮ ಎಟಿಎಂ (ಡೆಬಿಟ್/ಕ್ರೆಡಿಟ್) ಕಾರ್ಡ್ ಕಳೆದು ಹೋಗಿದ್ದರೆ ಮೋಸ ಹೋಗುವುದನ್ನು ತಪ್ಪಿಸಲು ಆ ಕಾರ್ಡ್ಗಳನ್ನು ನಿರ್ಬಂಧಿಸುವುದು ಉತ್ತಮ ಆಯ್ಕೆಯಾಗಿದೆ.
Internet Banking : ನೀವು ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಬಳಸುತ್ತಿದ್ದರೆ, ನೀವು ಸ್ವಲ್ಪ ಜಾಗರೂಕರಾಗಿರಬೇಕು ಏಕೆಂದರೆ ನೀವು ಅನೇಕ ಬಾರಿ ವಂಚನೆಗೆ ಬಲಿಯಾಗಬಹುದು, ಆದ್ದರಿಂದ ಇಂದು ನಾವು ನಿಮಗೆ ಇಂಟರ್ನೆಟ್ ಬ್ಯಾಂಕಿಂಗ್ನಲ್ಲಿ ನಿಮ್ಮ ಖಾತೆಯ ಸುರಕ್ಷಿತಾ ಕ್ರಮಗಳು ಬಗ್ಗೆ ಕೆಲವು ಸಲಹೆಗಳನ್ನು ತಂದಿದ್ದೇವೆ ಈ ಕೆಳಗಿದೆ ನೋಡಿ..
ಹಣ ವರ್ಗಾವಣೆ ಮಾಡುವಾಗ ಬೇರೆ ಯಾವುದೋ ಖಾತೆಗೆ ಹಣ ವರ್ಗವಾದಾಗ ಗಲಿಬಿಲಿಯಾಗುತ್ತದೆ. ಇನ್ನು ನಮಗೆ ಗೊತ್ತಿಲ್ಲದವರ ಖಾತೆಗೆ ಹಣ ವರ್ಗಾವಣೆ ಯಾಗಿದ್ದರೆ ಆ ಹಣವನ್ನು ಮರಳಿ ಪಡೆಯುವುದು ಹೇಗೆ ಎನ್ನುವ ಚಿಂತೆ ಕಾಡುತ್ತದೆ.
Cardless Cash Withdrawal:ಎಚ್ಡಿಎಫ್ಸಿ ಬ್ಯಾಂಕ್ನ ಅಧಿಕೃತ ವೆಬ್ಸೈಟ್ನ ಪ್ರಕಾರ, ಗ್ರಾಹಕರು ಕಾರ್ಡ್ಲೆಸ್ ಕ್ಯಾಶ್ ಸೌಲಭ್ಯದ ಮೂಲಕ ದಿನಕ್ಕೆ ಕನಿಷ್ಠ 100 ರೂ ಮತ್ತು ಗರಿಷ್ಠ 10,000 ರೂ.ಗಳನ್ನೂ ವಿತ್ ಡ್ರಾ ಮಾಡಬಹುದು.
ಎಸ್ಬಿಐ ಯೋನೊ ಹೊಸ ಭದ್ರತಾ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ, ಇದರಲ್ಲಿ ನೀವು ಬ್ಯಾಂಕಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ ಮಾತ್ರ ಎಸ್ಬಿಐ ಯೋನೊ ಖಾತೆಯನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.
ಸಾಲ ವಿತರಣಾ ಪ್ರಕ್ರಿಯೆಯೂ ಕೂಡಾ ಈಗ ಯಾವುದೇ ಗೊಂದಲವಿಲ್ಲದೆ, ತ್ವರಿತವಾಗಿ ನಡೆಯುತ್ತದೆ. ಅರ್ಜಿದಾರರು ಬ್ಯಾಂಕಿಗೆ ಸಲ್ಲಿಸಿದ ಎಲ್ಲಾ ವಿವರಗಳು ಸರಿಯಾಗಿದ್ದರೆ, ಒಂದು ವಾರ ಅಥವಾ ಕೆಲವೇ ದಿನಗಳಲ್ಲಿ ಸಾಲವನ್ನು ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.