New Zealand Vs India

New Zealand vs India, 2nd ODI : ಕೀವಿಸ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು

New Zealand vs India, 2nd ODI : ಕೀವಿಸ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು

ಆಕ್ಲೆಂಡ್ ನ ಈಡನ್ ಪಾರ್ಕ್ ನಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 22 ರನ್ ಗಳ ಸೋಲನ್ನು ಅನುಭವಿಸಿದೆ.

Feb 8, 2020, 03:54 PM IST
New Zealand vs India: ಅಬ್ಬರಿಸಿದ ರಾಸ್ ಟೇಲರ್, ಕಿವೀಸ್ ಪಡೆಗೆ ಐತಿಹಾಸಿಕ ಗೆಲುವು

New Zealand vs India: ಅಬ್ಬರಿಸಿದ ರಾಸ್ ಟೇಲರ್, ಕಿವೀಸ್ ಪಡೆಗೆ ಐತಿಹಾಸಿಕ ಗೆಲುವು

ಹ್ಯಾಮಿಲ್ಟನ್ ನ ಸೇಡ್ದನ್ ಪಾರ್ಕ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತದ ವಿರುದ್ಧ ಐತಿಹಾಸಿಕ ದಾಖಲೆ ಬರೆದಿದೆ.

Feb 5, 2020, 05:00 PM IST
New Zealand vs India: ಸೂಪರ್ ಮ್ಯಾಜಿಕ್ ನಲ್ಲಿ ಭಾರತಕ್ಕೆ ಮತ್ತೆ ಗೆಲುವು, ಮಿಂಚಿದ ಕನ್ನಡಿಗ ಕೆ.ಎಲ್.ರಾಹುಲ್

New Zealand vs India: ಸೂಪರ್ ಮ್ಯಾಜಿಕ್ ನಲ್ಲಿ ಭಾರತಕ್ಕೆ ಮತ್ತೆ ಗೆಲುವು, ಮಿಂಚಿದ ಕನ್ನಡಿಗ ಕೆ.ಎಲ್.ರಾಹುಲ್

ವೆಲ್ಲಿ೦ಗ್ಟನ್ ನ ಸ್ಕೈ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ-20 ಪಂದ್ಯದಲ್ಲಿ ಭಾರತ ತಂಡವು ತನ್ನ ಗೆಲುವಿನಯಾನವನ್ನು ಮುಂದುವರೆಸಿದೆ. ವಿಶೇಷವೆಂದರೆ ಕಳೆದ ಪಂದ್ಯದಂತೆ ಈ ಪಂದ್ಯವು ಕೂಡ ಟೈ ಮೂಲಕ ಅಂತ್ಯಗೊಂಡಿತು.ಈ ಹಿನ್ನಲೆಯಲ್ಲಿ ಭಾರತ ತಂಡವು ಮತ್ತೆ ಸೂಪರ್ ಓವರ್ ನಲ್ಲಿ ಗೆಲುವಿನ ದಡ ದಾಟಿತು.ಆ ಮೂಲಕ ಸರಣಿಯಲ್ಲಿ 4-0 ರ ಮುನ್ನಡೆಯನ್ನು ಕಾಯ್ದುಕೊಂಡಿದೆ.

Jan 31, 2020, 05:38 PM IST
New Zealand vs India, 3rd T20I: ಅಬ್ಬರಿಸಿದ ರೋಹಿತ್, ಥ್ರಿಲಿಂಗ್ ಸೂಪರ್ ಓವರ್ ನಲ್ಲಿ ಭಾರತಕ್ಕೆ ಗೆಲುವು

New Zealand vs India, 3rd T20I: ಅಬ್ಬರಿಸಿದ ರೋಹಿತ್, ಥ್ರಿಲಿಂಗ್ ಸೂಪರ್ ಓವರ್ ನಲ್ಲಿ ಭಾರತಕ್ಕೆ ಗೆಲುವು

ಹ್ಯಾಮಿಲ್ಟನ್‌ನಲ್ಲಿ ಬುಧವಾರ ನಡೆದ ಐದು ಪಂದ್ಯಗಳ ಸರಣಿಯಲ್ಲಿ ಭಾರತವು ಸೂಪರ್ ಓವರ್ ಮೂಲಕ ಮೂರನೇ ಟಿ 20 ಅಂತರರಾಷ್ಟ್ರೀಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ 3-0 ಮುನ್ನಡೆ ಸಾಧಿಸಿತು.

Jan 29, 2020, 05:17 PM IST
New Zealand vs India 2nd T20I: ಮತ್ತೆ ಮಿಂಚಿದ ಕೆ.ಎಲ್.ರಾಹುಲ್, ಸುಲಭ ತುತ್ತಾದ ಕೀವಿಸ್ ಪಡೆ

New Zealand vs India 2nd T20I: ಮತ್ತೆ ಮಿಂಚಿದ ಕೆ.ಎಲ್.ರಾಹುಲ್, ಸುಲಭ ತುತ್ತಾದ ಕೀವಿಸ್ ಪಡೆ

ಆಕ್ಲೆಂಡ್‌ನಲ್ಲಿ ಭಾನುವಾರ ನಡೆದ ಎರಡನೇ ಟಿ 20 ಯಲ್ಲಿ ಭಾರತ ನ್ಯೂಜಿಲೆಂಡ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದೆ. ಕನ್ನಡಿಗ ಕೆ.ಎಲ್.ರಾಹುಲ್ ಅಜೇಯ 58 ರನ್ ಗಳಿಸುವ ಮೂಲಕ ಐದು ಪಂದ್ಯಗಳ ಸರಣಿ ಭಾರತಕ್ಕೆ 2-0 ಮುನ್ನಡೆ ತಂದುಕೊಟ್ಟರು.

Jan 26, 2020, 04:27 PM IST
New Zealand vs India: ಕನ್ನಡಿಗ ರಾಹುಲ್, ಶ್ರೇಯಸ್ ಅಯ್ಯರ್ ಅಬ್ಬರಕ್ಕೆ ಶರಣಾದ ಕೀವಿಸ್

New Zealand vs India: ಕನ್ನಡಿಗ ರಾಹುಲ್, ಶ್ರೇಯಸ್ ಅಯ್ಯರ್ ಅಬ್ಬರಕ್ಕೆ ಶರಣಾದ ಕೀವಿಸ್

ಆಕ್ಲೆಂಡ್ ನ ಈಡನ್ ಪಾರ್ಕ್ ನಲ್ಲಿ ನ್ಯೂಜಿಲೆಂಡ್ ವಿರುದ್ದದ  ಮೊದಲ ಟಿ-20 ಪಂದ್ಯದಲ್ಲಿ ಭಾರತ ತಂಡವು ಆರು ವಿಕೆಟ್ ಗಳ ಗೆಲುವು ಸಾಧಿಸಿದೆ.

Jan 24, 2020, 04:38 PM IST
ರೋಹಿತ್ ಅಬ್ಬರಕ್ಕೆ ಸುಲಭ ತುತ್ತಾದ ಕಿವೀಸ್ ಪಡೆ

ರೋಹಿತ್ ಅಬ್ಬರಕ್ಕೆ ಸುಲಭ ತುತ್ತಾದ ಕಿವೀಸ್ ಪಡೆ

ಎರಡನೇ ಟ್ವೆಂಟಿ ಪಂದ್ಯದಲ್ಲಿ ಮರಳಿ ಫಾರ್ಮ್ ಕಂಡುಕೊಂಡಿರುವ ಭಾರತ ತಂಡ ಈಗ ನ್ಯೂಜಿಲೆಂಡ್ ವಿರುದ್ದ ಗೆಲುವನ್ನು ಸಾಧಿಸಿದೆ.

Feb 8, 2019, 03:35 PM IST
1st T20I:ಅಬ್ಬರಿಸಿದ ಟಿಮ್ ಸೀಫರ್ಟ್, ಭಾರತಕ್ಕೆ 80 ರನ್ ಗಳ ಹೀನಾಯ ಸೋಲು

1st T20I:ಅಬ್ಬರಿಸಿದ ಟಿಮ್ ಸೀಫರ್ಟ್, ಭಾರತಕ್ಕೆ 80 ರನ್ ಗಳ ಹೀನಾಯ ಸೋಲು

ವೆಲ್ಲಿ೦ಗ್ಟನ್ ನಲ್ಲಿರುವ ವೆಷ್ಟಪ್ಯಾಕ್ ಸ್ಟೇಡಿಯಂ ನಲ್ಲಿ ನಡೆದ ಮೊದಲ ಟ್ವೆಂಟಿ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡದ ವಿರುದ್ದ ಹೀನಾಯ ಸೋಲನ್ನು ಅನುಭಿವಿಸಿದೆ.

Feb 6, 2019, 03:58 PM IST
ಭಾರತಕ್ಕೆ 35 ರನ್ ಗಳ ಗೆಲುವು, 4-1 ರ ಅಂತರದಿಂದ ಸರಣಿ ಕೈವಶ

ಭಾರತಕ್ಕೆ 35 ರನ್ ಗಳ ಗೆಲುವು, 4-1 ರ ಅಂತರದಿಂದ ಸರಣಿ ಕೈವಶ

ಇಲ್ಲಿನ ವೆಸ್ಟ್ ಪ್ಯಾಕ್ ಕ್ರೀಡಾಂಗಣದಲ್ಲಿ ನಡೆದ ಐದನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ದ 35 ರನ್ ಗಳ ಗೆಲುವು ಸಾಧಿಸುವ ಮೂಲಕ 4-1 ಅಂತರಿಂದ ಏಕದಿನ ಸರಣಿಯನ್ನು ಕೈವಶಪಡಿಸಿಕೊಂಡಿದೆ.

Feb 3, 2019, 03:41 PM IST
ಸಚಿನ್-ಸೆಹ್ವಾಗ್ ದಾಖಲೆ ಅಳಿಸಿ ಹಾಕಿದ ರೋಹಿತ್-ಧವನ್ ಜೋಡಿ!

ಸಚಿನ್-ಸೆಹ್ವಾಗ್ ದಾಖಲೆ ಅಳಿಸಿ ಹಾಕಿದ ರೋಹಿತ್-ಧವನ್ ಜೋಡಿ!

ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ನ್ಯೂಝಿಲೆಂಡ್ ತಂಡದ ವಿರುದ್ದ ನೂತನ ದಾಖಲೆ ಮಾಡಿದ್ದಾರೆ. ಮೌಂಟ್ ಮೌಂಗಾನುಯಿ ಯಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಭಾರತಕ್ಕೆ 154 ರನ್ ಗಳ ಜೊತೆಯಾಟದ ಮೂಲಕ ಇಬ್ಬರು ಆಟಗಾರರು ಭಾರತ ತಂಡವು ಬೃಹತ್ ಮೊತ್ತ ಗಳಿಸುವಲ್ಲಿ ನೆರವಾದರು.

Jan 26, 2019, 12:29 PM IST