English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • Kannada news
  • News
  • Karnataka
  • Photos
  • Live• SA PAK 308/8 (107)
  • Home
  • Karnataka
  • India
  • Entertainment
  • World
  • Sports
  • Business
  • Lifestyle
  • Health
  • Technology
  • Photos
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • World
  • Sports
  • Business
  • Lifestyle
  • Health
  • Technology

BREAKING NEWS

  • JDS: ಕುಮಾರಸ್ವಾಮಿ ಬೇಡಿಕೆ ಈಡೇರಿಸಲು ಮುಂದಾದ ಸಿಎಂ ಯಡಿಯೂರಪ್ಪ..!
  • ಕೋಲ್ಕತಾವನ್ನು ಪರ್ಯಾಯ ರಾಷ್ಟ್ರ ರಾಜಧಾನಿಯನ್ನಾಗಿ ಮಾಡಬೇಕು - Mamata Banerjee
  • Kannada News
  • North India

North India News

ಈ ಬಾರಿ ಉತ್ತರ ಭಾರತದಲ್ಲಿ ತೀವ್ರ ಚಳಿ -ಹವಾಮಾನ ಇಲಾಖೆ ಎಚ್ಚರಿಕೆ
North India Nov 29, 2020, 10:09 PM IST
ಈ ಬಾರಿ ಉತ್ತರ ಭಾರತದಲ್ಲಿ ತೀವ್ರ ಚಳಿ -ಹವಾಮಾನ ಇಲಾಖೆ ಎಚ್ಚರಿಕೆ
ಉತ್ತರ ಭಾರತವು ಈ ಬಾರಿ ಅತಿ ಹೆಚ್ಚಿನ ಚಳಿಗಾಲವನ್ನು ನಿರೀಕ್ಷಿಸುವ ಸಾಧ್ಯತೆಯಿದೆ ಮತ್ತು ಈ ಋತುವಿನಲ್ಲಿ ಶೀತದ ಅಲೆಗಳು ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಮೃತುಂಜಯ್ ಮೊಹಾಪಾತ್ರ ಭಾನುವಾರ ಹೇಳಿದ್ದಾರೆ.
ವಾಯುಮಾಲಿನ್ಯ ಬರಿ ದೆಹಲಿ ಸಮಸ್ಯೆ ಅಷ್ಟೇ ಅಲ್ಲ ಇಡೀ ಉತ್ತರ ಭಾರತದ ಸಮಸ್ಯೆ-ಮನೀಶ್ ಸಿಸೋಡಿಯಾ
Air pollution Oct 13, 2020, 04:21 PM IST
ವಾಯುಮಾಲಿನ್ಯ ಬರಿ ದೆಹಲಿ ಸಮಸ್ಯೆ ಅಷ್ಟೇ ಅಲ್ಲ ಇಡೀ ಉತ್ತರ ಭಾರತದ ಸಮಸ್ಯೆ-ಮನೀಶ್ ಸಿಸೋಡಿಯಾ
ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಂಗಳವಾರ ವಾಯುಮಾಲಿನ್ಯ, ವಿಶೇಷವಾಗಿ ಪೈರಿನ ಕಸ ಸುಡುವಿಕೆಗೆ ಸಂಬಂಧಿಸಿದ ವಿಷಯ, ದೆಹಲಿಗೆ ಸಂಬಂಧಿಸಿದ ವಿಷಯ ಮಾತ್ರವಲ್ಲ ಮತ್ತು ಅದು ಇಡೀ ಉತ್ತರ ಭಾರತಕ್ಕೆ ಸಂಬಂಧಿಸಿದ್ದು ಎಂದು ಪ್ರತಿಪಾದಿಸಿದರು.
ಉತ್ತರ ಭಾರತದಲ್ಲಿ ಹೆಚ್ಚಿದ ತಾಪಮಾನ, ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್
heat wave May 24, 2020, 05:51 PM IST
ಉತ್ತರ ಭಾರತದಲ್ಲಿ ಹೆಚ್ಚಿದ ತಾಪಮಾನ, ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್
ಉತ್ತರ ಭಾರತದ ಹಲವಾರು ಭಾಗಗಳಲ್ಲಿ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ಅನ್ನು ಮೀರಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ರಾಜಸ್ಥಾನಗಳಿಗೆ ಮುಂದಿನ ಎರಡು ದಿನಗಳವರೆಗೆ ರೆಡ್ ಅಲರ್ಟ್ ಘೋಷಿಸಿದೆ.
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ; ಉತ್ತರ ಭಾರತದಲ್ಲಿ ಭಾರಿ ಮಳೆ ಸಾಧ್ಯತೆ
rain Jul 10, 2019, 04:49 PM IST
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ; ಉತ್ತರ ಭಾರತದಲ್ಲಿ ಭಾರಿ ಮಳೆ ಸಾಧ್ಯತೆ
ದೆಹಲಿ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಹರಿಯಾಣ, ಚಂಡೀಗಢ, ಬಿಹಾರ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.
VIDEO: ಕಾಶ್ಮೀರ್ ಸೇರಿ ಉತ್ತರ ಭಾರತದ ರಾಜ್ಯಗಳಲ್ಲಿ ಹಿಮಪಾತ !
Jammu and Kashmir Nov 3, 2018, 04:53 PM IST
VIDEO: ಕಾಶ್ಮೀರ್ ಸೇರಿ ಉತ್ತರ ಭಾರತದ ರಾಜ್ಯಗಳಲ್ಲಿ ಹಿಮಪಾತ !
ಉತ್ತರ ಭಾರತದ  ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಶನಿವಾರ ಬೆಳಗ್ಗೆ ಹಿಮಪಾತ ಸಂಭವಿಸಿದೆ.
48 ಘಂಟೆಗಳಲ್ಲಿ ಉತ್ತರ ಭಾರತಾದ್ಯಂತ ಭಾರಿ ಮಳೆ- ಹವಾಮಾನ ಇಲಾಖೆ ಎಚ್ಚರಿಕೆ
IMD Aug 24, 2018, 04:30 PM IST
48 ಘಂಟೆಗಳಲ್ಲಿ ಉತ್ತರ ಭಾರತಾದ್ಯಂತ ಭಾರಿ ಮಳೆ- ಹವಾಮಾನ ಇಲಾಖೆ ಎಚ್ಚರಿಕೆ
  ಮುಂದಿನ 48 ಗಂಟೆಗಳಲ್ಲಿ ಉತ್ತರ ಭಾರತಾದ್ಯಂತ ಭಾರಿ ಮಳೆ ಸಂಭವಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಟ್ಟಮಂಜಿಗೆ ಉತ್ತರ ಭಾರತ ತತ್ತರ, 18 ರೈಲುಗಳು ರದ್ದು, 17 ವಿಮಾನಗಳಲ್ಲಿ ವ್ಯತ್ಯಾಸ
North India Jan 5, 2018, 09:16 AM IST
ದಟ್ಟಮಂಜಿಗೆ ಉತ್ತರ ಭಾರತ ತತ್ತರ, 18 ರೈಲುಗಳು ರದ್ದು, 17 ವಿಮಾನಗಳಲ್ಲಿ ವ್ಯತ್ಯಾಸ
ಶೀತಲ ಅಲೆಗಳು ಉತ್ತರ ಭಾರತದಲ್ಲಿ ಮುಂದುವರೆದಿದೆ. ದಟ್ಟ ಮಂಜಿನಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.
ಉತ್ತರ ಭಾರತದಲ್ಲಿ ದಟ್ಟ ಮಂಜಿನಿಂದಾಗಿ 18 ರೈಲುಗಳು ರದ್ದು, 35 ರೈಲುಗಳು ತಡ
Fog Dec 29, 2017, 10:52 AM IST
ಉತ್ತರ ಭಾರತದಲ್ಲಿ ದಟ್ಟ ಮಂಜಿನಿಂದಾಗಿ 18 ರೈಲುಗಳು ರದ್ದು, 35 ರೈಲುಗಳು ತಡ
2017 ರ ನವೆಂಬರ್ 1 ರಿಂದ ಡಿಸೆಂಬರ್ 21 ರ ನಡುವೆ ದಟ್ಟ ಮಂಜಿನ ಕಾರಣದಿಂದಾಗಿ 3,000 ಕ್ಕಿಂತ ಹೆಚ್ಚು ರೈಲುಗಳು ತಡವಾಗಿವೆ ಎಂದು ಬುಧವಾರ ಸರ್ಕಾರ ಸಂಸತ್ತಿಗೆ ತಿಳಿಸಿದೆ.

Trending News

  • Jayashree Death Note ನಾನು ಜಯಶ್ರೀ..ಸಾಧ್ಯವಾದರೆ ಕ್ಷಮಿಸಿ ಬಿಡಿ.!.ಆ ಡೆತ್ ನೋಟಿನಲ್ಲಿತ್ತು ಸೆಲೆಬ್ರಿಟಿಯ ದುರಂತ ಕಥೆ..!
    Jayashree Ramaiah

    Jayashree Death Note ನಾನು ಜಯಶ್ರೀ..ಸಾಧ್ಯವಾದರೆ ಕ್ಷಮಿಸಿ ಬಿಡಿ.!.ಆ ಡೆತ್ ನೋಟಿನಲ್ಲಿತ್ತು ಸೆಲೆಬ್ರಿಟಿಯ ದುರಂತ ಕಥೆ..!

  • Vastu Tips: ವ್ಯಾಲೆಟ್ ನಲ್ಲಿ ಈ ವಸ್ತುಗಳನ್ನು ಎಂದಿಗೂ ಇಡಬೇಡಿ, ಆರ್ಥಿಕ ಪ್ರಗತಿ ನಿಂತುಹೋಗುತ್ತದೆ
    Vastu Tips
    Vastu Tips: ವ್ಯಾಲೆಟ್ ನಲ್ಲಿ ಈ ವಸ್ತುಗಳನ್ನು ಎಂದಿಗೂ ಇಡಬೇಡಿ, ಆರ್ಥಿಕ ಪ್ರಗತಿ ನಿಂತುಹೋಗುತ್ತದೆ
  • Parliament Canteen New Rate List ಬಿಡುಗಡೆ, ಯಾವ ಊಟದ ಪ್ಲೇಟ್ ಬೆಲೆ ಎಷ್ಟು?
    Parliament
    Parliament Canteen New Rate List ಬಿಡುಗಡೆ, ಯಾವ ಊಟದ ಪ್ಲೇಟ್ ಬೆಲೆ ಎಷ್ಟು?
  • ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡ Rajeev Shukla..! ಕ್ರಿಕೆಟರ್ಸ್ ಜಾತಿ ವಿಚಾರದಲ್ಲಿ ಆಗಿದ್ದೇನು?
    Indian cricket
    ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡ Rajeev Shukla..! ಕ್ರಿಕೆಟರ್ಸ್ ಜಾತಿ ವಿಚಾರದಲ್ಲಿ ಆಗಿದ್ದೇನು?
  • Red Banana Health Benefits: ಕೆಂಪು ಬಾಳೆಹಣ್ಣಿನ ಆರೋಗ್ಯಕರ ಲಾಭಗಳ ಕುರಿತು ನಿಮಗೆ ತಿಳಿದಿದೆಯೇ?
    Red Banana
    Red Banana Health Benefits: ಕೆಂಪು ಬಾಳೆಹಣ್ಣಿನ ಆರೋಗ್ಯಕರ ಲಾಭಗಳ ಕುರಿತು ನಿಮಗೆ ತಿಳಿದಿದೆಯೇ?
  • ಮತ್ತೊಂದು ದಾಖಲೆ..! KGF 2  ಹಿಂದಿ ರೈಟ್ಸ್ ಎಷ್ಟಕ್ಕೆ ಮಾರಾಟವಾಗಿದೆ ಗೊತ್ತಾ..?
    KGF2
    ಮತ್ತೊಂದು ದಾಖಲೆ..! KGF 2 ಹಿಂದಿ ರೈಟ್ಸ್ ಎಷ್ಟಕ್ಕೆ ಮಾರಾಟವಾಗಿದೆ ಗೊತ್ತಾ..?
  • 'ಬಟ್ಟೆ ಬಿಚ್ಚದೆ ಎದೆಗೆ ಕೈಹಾಕುವುದು ಲೈಂಗಿಕ ಕಿರುಕುಳ ಅಲ್ಲ' , HC ತೀರ್ಪಿಗೆ ಸುಪ್ರೀಂ ತಡೆ
    Supreme Court
    'ಬಟ್ಟೆ ಬಿಚ್ಚದೆ ಎದೆಗೆ ಕೈಹಾಕುವುದು ಲೈಂಗಿಕ ಕಿರುಕುಳ ಅಲ್ಲ' , HC ತೀರ್ಪಿಗೆ ಸುಪ್ರೀಂ ತಡೆ
  • Benefits of Ghee: ತುಪ್ಪದ ತಪ್ಪು ಕಲ್ಪನೆ ಬಿಟ್ಟು ಬಿಡಿ..!  ತುಪ್ಪ ತಿಂದರೆ ಏನು ಲಾಭ.? ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು..ತಿಳಿಯಿರಿ
    ghee
    Benefits of Ghee: ತುಪ್ಪದ ತಪ್ಪು ಕಲ್ಪನೆ ಬಿಟ್ಟು ಬಿಡಿ..! ತುಪ್ಪ ತಿಂದರೆ ಏನು ಲಾಭ.? ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು..ತಿಳಿಯಿರಿ
  • Congress: ರಾಮ ಮಂದಿರ ನಿರ್ಮಾಣಕ್ಕೆ '₹ 2 ಲಕ್ಷ ದೇಣಿ'ಗೆ ನೀಡಿದ ಕಾಂಗ್ರೆಸ್ ಶಾಸಕಿ..!
    congress
    Congress: ರಾಮ ಮಂದಿರ ನಿರ್ಮಾಣಕ್ಕೆ '₹ 2 ಲಕ್ಷ ದೇಣಿ'ಗೆ ನೀಡಿದ ಕಾಂಗ್ರೆಸ್ ಶಾಸಕಿ..!
  • Ramesh Jarkiholi: ರಾಜ್ಯ ರಾಜಕೀಯದ ಬಗ್ಗೆ ಹೊಸ ಸುಳಿವು ಕೊಟ್ಟ ಬೆಳಗಾವಿ ಸಾಹುಕಾರ..!
    Ramesh Jarkiholi
    Ramesh Jarkiholi: ರಾಜ್ಯ ರಾಜಕೀಯದ ಬಗ್ಗೆ ಹೊಸ ಸುಳಿವು ಕೊಟ್ಟ ಬೆಳಗಾವಿ ಸಾಹುಕಾರ..!
Quick Links Karnataka News | India News | World News | NRI News | Sports News | Entertainment News | Lifestyle News | Technology News | Astro News | Crime News | Photos

TRENDING TOPICS

  • Kannada
  • Coronavirus
  • Coronavaccine
  • Sushant Singh Rajput
  • Rhea Chakraborty
  • IPL 2020
Partner sites Zee News English| Zee News Hindi| Zee Biz English| Zee Biz Hindi| WION| DNA| Zee Marathi| Zee Hindustan Hindi| Zee Hindustan Tamil| Zee Hindustan Telugu| Zee Hindustan Malayalam| Zee Hindustan Kannada| Odisha| Zee Gujarati| Zee Bengali| Rajasthan| Bihar/JK| UP/UK| MP/CG| PHH| Salaam|
cookies policy| contact us| privacy policy| terms & conditions| legal| complaint| careers| where to watch| investor info| advertise with us
© 1998-2021 Zee Media Corporation Ltd (An Essel Group Company), All rights reserved.