3.6 ಲಕ್ಷ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದು ಪ್ರಕತವಾಗಿದ್ದು, ಕೇಂದ್ರ ಕಾರ್ಮಿಕ ಇಲಾಖೆ ಸರ್ಕಾರಿ ನೌಕರರ take home salary ಯನ್ನು ಹೆಚ್ಚಿಸುವ ಸಿದ್ಧತೆ ಮಾಡಿಕೊಂಡಿದೆ. ಇದರ ಅಡಿ ಸುಮಾರು 15 ಸಾವಿರವರೆಗೆ ಮಾಸಿಕ ವೇತನ ಪಡೆಯುವ ನೌಕರರ ESIC ಕೊಡುಗೆಯಲ್ಲಿ ಇಳಿಕೆ ಮಾಡಿದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದು ಹೊರಬಂದಿದೆ. ಹೌದು, ಸರ್ಕಾರಿ ನೌಕರರಿಗೆ ದೊಡ್ಡ ಉಡುಗೊರೆಯನ್ನು ನೀಡಿರುವ ಕೇಂದ್ರದ ಮೋದಿ ನೇತೃತ್ವದ ಸರ್ಕಾರ, ಜನವರಿ 1, 2004 ಅಥವಾ ಅದಕ್ಕಿಂತಲೂ ಮೊದಲು ಸೇವೆಗೆ ಸೇರಿದ ನೌಕರರಿಗೆ ಇದರ ಲಾಭ ಸಿಗಲಿದೆ ಎಂದು ಹೇಳಿದೆ.
PFRDA ರಾಷ್ಟ್ರೀಯ ಪೆನ್ಷನ್ ಯೋಜನೆ(NPS) ಹಾಗೂ ಅಟಲ್ ಪೆನ್ಷನ್ ಯೋಜನೆಯನ್ನು ರೆಗ್ಯೂಲೆಟ್ ಗೊಳಿಸುತ್ತದೆ. ಪ್ರಸ್ತುತ ಚಾಲ್ತಿ ಇರುವ ರೂ.5000 ಪೆನ್ಷನ್ ಅನ್ನು ರೂ.10,000 ಕ್ಕೆ ಏರಿಕೆ ಮಾಡಲು ಪ್ರಾಧಿಕಾರ ಶಿಫಾರಸ್ಸು ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.