ನಿನ್ನೆ ಜೆಡಿಎಸ್, ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ಒಕ್ಕಲಿಗ ನಾಯಕರ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.. ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಎನ್ಡಿಎ ಒಕ್ಕಲಿಗ ನಾಯಕರ ಭೇಟಿ ನೀಡಿದ್ದಾರೆ..
ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯದಲ್ಲಿ ಒಕ್ಕಲಿಗ ನಾಯರನ್ನು ಬೆಳೆಯೋಕೆ ಬಿಡ್ತಿಲ್ವಾ..? ಅದರಲ್ಲೂ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ನಾಯಕರು ಎಚ್ಡಿಕೆ ಕಣ್ಣಿಗೆ ಬೀಳೋ ಹಾಗಿಲ್ವಾ..? ಎಚ್ಡಿಕೆ ಒಕ್ಕಲಿಗ ನಾಯಕರನ್ನು ಮಟ್ಟ ಹಾಕೋ ಕೆಲ್ಸ ಮಾಡ್ತಾರಾ..? ಈ ಎಲ್ಲ ಪ್ರಶ್ನೆಗಳಿಗೆ ಕಾರಣವಾಗಿದ್ದು ಸಚಿವ ಚಲುವರಾಯಸ್ವಾಮಿ HDK ವಿರುದ್ಧ ಮಾಡಿರೋ ಗಂಭೀರ ಆರೋಪ... ಅಷ್ಟಕ್ಕೂ ಚಲುವರಾಯಸ್ವಾಮಿ ಮಾಡಿರೋ ಆ ಆರೋಪ ಏನು..? ಇಲ್ಲಿದೆ ನೋಡಿ..
ಒಕ್ಕಲಿಗ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಒಕ್ಕಲಿಗ ಹಾಗೂ ಲಿಂಗಾಯತರಿಗೆ ಪ್ರತ್ಯೇಕ ಕ್ಯಾಟಗರಿ 2 ಪ್ರತ್ಯೇಕ ಸಮುದಾಯಕ್ಕೆ ಪ್ರತ್ಯೇಕ ಕ್ಯಾಟಗರಿ ಹೊಸದಾಗಿ 2C ಮತ್ತು 2D ಕ್ಯಾಟಗರಿ ರಚನೆ 3Aನಲ್ಲಿದ ಒಕ್ಕಲಿಗರಿಗೆ 2C ಕ್ಯಾಟಗರಿಗೆ ಸೇರ್ಪಡೆ 3Bಬಿನಲ್ಲಿದ್ದ ಲಿಂಗಾಯತರಿಗೆ 2D ಮೀಸಲಾತಿ ಪಂಚಮಸಾಲಿ ಸಮುದಾಯ 2Cಗೆ ಸೇರ್ಪಡೆ ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಹೇಳಿಕೆ 2A, 2B ಕ್ಯಾಟಗರಿಯ ಮೀಸಲಾತಿ ಬದಲಾಗಲ್ಲ ಹೊಸ ಕ್ಯಾಟಗರಿ ರಚಿಸಿ ಪ್ರಮಾಣ ನಿಗದಿ ಮಾಡಿದ ಸರ್ಕಾರ
ಪಂಚಮಸಾಲಿಗೆ ಎಷ್ಟು ಮೀಸಲಾತಿ ನೀಡಬೇಕು ಎಂದು ಸ್ಪಷ್ಟತೆ ಇಲ್ಲ. ಮಾಧುಸ್ವಾಮಿ ಅವ್ರು ಅಧಿಕೃತವಾಗಿ ಎಷ್ಟು ಮೀಸಲಾತಿ ಅಂತ ಹೇಳಿಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ನಿರ್ಣಯ ಪ್ರತಿ ಸಿಗುವವರೆಗೆ ಯಾವುದೇ ಪ್ರತಿಕ್ರಿಯೆ ಕೊಡೋದು ಸೂಕ್ತ ಅಲ್ಲ ಎಂದಿದ್ದಾರೆ.
ಹೊಸ ವರ್ಷಕ್ಕೆ ಸರ್ಕಾರದಿಂದ ಭರ್ಜರಿ ಮೀಸಲಾತಿ ಗಿಫ್ಟ್ ನೀಡಿದೆ. ಪಂಚಮಸಾಲಿ ನಿರಂತರ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ ಸಿಕ್ಕಿದೆ. ಪಂಚಮಸಾಲಿ, ಒಕ್ಕಲಿಗ, ಲಿಂಗಾಯತರಿಗೆ ಮೀಸಲಾತಿ ಘೋಷಣೆ ಮಾಡಲಾಗಿದೆ.
ಪಂಚಮಸಾಲಿ ಬೆನ್ನಲ್ಲೇ ಮತ್ತೊಂದು ಮೀಸಲಾತಿ ಫೈಟ್ ಶುರುವಾಗಿದೆ. ಸಚಿವ ಅಶೋಕ್ ಬೆಳಗಾವಿಯಲ್ಲಿ ಒಕ್ಕಲಿಗ ಸಮುದಾಯದ ಸಭೆ ನಡೆಸಿದ್ದು, ಸಿಎಂ ಭೇಟಿ ಮಾಡಿ ಹಕ್ಕೋತ್ತಾಯ ಮಾಡಲು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ.
“ಒಕ್ಕಲು ಮಕ್ಕಳು ಒಕ್ಕಲುತನ ಮೀರಿ ಉದ್ಯಮಿಗಳಾಗಲು ಶ್ರಮಿಸಿದರೆ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ. ಮಣ್ಣಿನ ಮಕ್ಕಳು ಸ್ವತಃ ಶ್ರಮಜೀವಿಗಳು ಉದ್ಯಮಶೀಲತೆಯ ಸ್ಫೂರ್ತಿ ಹೊಂದಿರುವವರು” ಎಂದು ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.
ರಾಜ್ಯದಲ್ಲಿ ಮುಂದಿನ ಸಿಎಂ ಯಾರು ಅಂತ ಒಕ್ಕಲಿಗರಲ್ಲೇ ಫೈಟ್ ಆರಂಭಗೊಂಡಿದೆ. ಕಾಂಗ್ರೆಸ್ನಲ್ಲಿ ಡಿ.ಕೆ.ಶಿವಕುಮಾರ್, ಜೆಡಿಎಸ್ನಲ್ಲಿ ಹೆಚ್.ಡಿ.ಕುಮಾರಸ್ವಾಮಿ ನಡುವೆ ಫೈಟ್ ಆರಂಭಗೊಂಡಿದ್ದು, ಚಿತ್ರದುರ್ಗದ ಹಿರಿಯೂರು ನಗರದಲ್ಲಿ ನಡೆದ ಒಕ್ಕಲಿಗರ ಸಮಾವೇಶದಲ್ಲಿ ನಂಜಾವಧೂತ ಶ್ರೀಗಳು ಡಿಕೆ - ಹೆಚ್ಡಿಕೆ ಯಾರೇ ಆದರೂ ಆಗಲಿ. ಆದರೆ ನಮ್ಮವರೇ ಆಗಲೇಬೇಕು ಎಂದು ಫತ್ವಾ ಹೊರಡಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.