close

News WrapGet Handpicked Stories from our editors directly to your mailbox

Omar Abdullah

ಬ್ಯಾಚ್ಮೇಟ್ ಫ್ರೆಂಡ್ ಒಮರ್ ಅಬ್ದುಲ್ಲಾ ಬಿಡುಗಡೆಗೆ ನಟಿ ಪೂಜಾ ಬೇಡಿ ಮನವಿ

ಬ್ಯಾಚ್ಮೇಟ್ ಫ್ರೆಂಡ್ ಒಮರ್ ಅಬ್ದುಲ್ಲಾ ಬಿಡುಗಡೆಗೆ ನಟಿ ಪೂಜಾ ಬೇಡಿ ಮನವಿ

ಮಾಜಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಬಿಡುಗಡೆಗಾಗಿ ಕೇಂದ್ರವು ಶೀಘ್ರದಲ್ಲೇ ಯೋಜನೆಯನ್ನು ರೂಪಿಸುತ್ತದೆ ಎಂದು ಮಾಜಿ ನಟಿ ಪೂಜಾ ಬೇಡಿ ಆಶಯ ವ್ಯಕ್ತಪಡಿಸಿದ್ದಾರೆ.

Sep 3, 2019, 12:59 PM IST
ಜಮ್ಮು-ಕಾಶ್ಮೀರ: ಗೃಹಬಂಧನದಲ್ಲಿ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ!

ಜಮ್ಮು-ಕಾಶ್ಮೀರ: ಗೃಹಬಂಧನದಲ್ಲಿ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ!

ಜಮ್ಮು ಮತ್ತು ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಿಗ್ಗೆ 9: 30 ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ದೆಹಲಿಯಲ್ಲಿ ಕ್ಯಾಬಿನೆಟ್ ಸಭೆ ನಡೆಯಲಿದೆ.

Aug 5, 2019, 08:21 AM IST
370, ಮತ್ತು 35 ಎ ವಿಧಿ ರದ್ದುಪಡಿಸದಿರುವ ಬಗ್ಗೆ ರಾಜ್ಯಪಾಲರ ಭರವಸೆ -ಒಮರ್ ಅಬ್ದುಲ್ಲಾ

370, ಮತ್ತು 35 ಎ ವಿಧಿ ರದ್ದುಪಡಿಸದಿರುವ ಬಗ್ಗೆ ರಾಜ್ಯಪಾಲರ ಭರವಸೆ -ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎಸ್ಪಿ ಮಲಿಕ್ ಅವರು ಸಂವಿಧಾನದ 370 ಮತ್ತು 35 ಎ ವಿಧಿಗಳನ್ನು ರದ್ದುಪಡಿಸುವ ಬಗ್ಗೆ ಅಥವಾ ವಿರೂಪಗೊಳಿಸುವಿಕೆಯ ಬಗ್ಗೆ ಯಾವುದೇ ಕ್ರಮಗಳನ್ನು ರೂಪಿಸುವುದಿಲ್ಲ ಎಂದು ತಮ್ಮ ಪಕ್ಷಕ್ಕೆ ಭರವಸೆ ನೀಡಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಒಮರ್ ಅಬ್ದುಲ್ಲಾ ಶನಿವಾರದಂದು ತಿಳಿಸಿದ್ದಾರೆ.

Aug 3, 2019, 03:26 PM IST
ನೂತನ ಮಂತ್ರಿ ಗಳಿಗೆ ಟ್ವಿಟ್ಟರ್ ಖಾತೆ ಅಪ್ ಡೇಟ್ ಮಾಡಲು ಸೂಚಿಸಿದ ಓಮರ್ ಅಬ್ದುಲ್ಲಾ..!

ನೂತನ ಮಂತ್ರಿ ಗಳಿಗೆ ಟ್ವಿಟ್ಟರ್ ಖಾತೆ ಅಪ್ ಡೇಟ್ ಮಾಡಲು ಸೂಚಿಸಿದ ಓಮರ್ ಅಬ್ದುಲ್ಲಾ..!

 ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ನೂತನ ಮಂತ್ರಿಗಳ ಖಾತೆಗಳನ್ನು ಶುಕ್ರವಾರ ಘೋಷಿಸಲಾಗಿದೆ. ಇನ್ನು ಕೆಲವರು ಅಪ್ಡೇಟ್ ಮಾಡದ ಹಿನ್ನಲೆಯಲ್ಲಿ ಅವರಿಗೆ ನವಿಕರಿಸಲು ಸಲಹೆ ನೀಡಿದ್ದಾರೆ. 

May 31, 2019, 05:46 PM IST
ಪ್ರಧಾನಿ ಮೋದಿಯದ್ದು ವೃತ್ತಿಪರ ಪ್ರಚಾರ ಎಂದು ಮೆಚ್ಚುಗೆ ಸೂಚಿಸಿದ ಒಮರ್ ಅಬ್ದುಲ್ಲಾ

ಪ್ರಧಾನಿ ಮೋದಿಯದ್ದು ವೃತ್ತಿಪರ ಪ್ರಚಾರ ಎಂದು ಮೆಚ್ಚುಗೆ ಸೂಚಿಸಿದ ಒಮರ್ ಅಬ್ದುಲ್ಲಾ

 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ನ್ಯಾಷನಲ್ ಕಾನ್ಫರೆನ್ಸ್ ಒಮರ್ ಅಬ್ದುಲ್ಲಾ  ಧನ್ಯವಾದಗಳನ್ನು ಅರ್ಪಿಸಿದ್ದಾರೆ.

May 23, 2019, 04:19 PM IST
ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ, ರಾಷ್ಟ್ರಪತಿ: ಒಮರ್‌ ಅಬ್ದುಲ್ಲಾ ಹೇಳಿಕೆಗೆ ಪ್ರಧಾನಿ ಮೋದಿ ಖಂಡನೆ

ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ, ರಾಷ್ಟ್ರಪತಿ: ಒಮರ್‌ ಅಬ್ದುಲ್ಲಾ ಹೇಳಿಕೆಗೆ ಪ್ರಧಾನಿ ಮೋದಿ ಖಂಡನೆ

ನ್ಯಾಷನಲ್ ಕಾನ್ಫೆರೆನ್ಸ್ ಮುಖಂಡ ಒಮರ್ ಅಬ್ದುಲ್ಲಾರಿಂದ ವಿವಾದಾತ್ಮಕ ಹೇಳಿಕೆ.

Apr 2, 2019, 11:37 AM IST