Missing green parrot : ಮೀರತ್ನ ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ ತನ್ನ ಗಿಳಿ ನಾಪತ್ತೆಯಾದಾಗ ತುಂಬಾ ನೊಂದಿದ್ದರು. ಗಿಳಿಯನ್ನು ಹುಡುಕಿ ತಂದು ಕೊಡುವವರಿಗೆ ಐದು ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದರು.
Vastu Tips For Parrot: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಗಿಣಿಯನ್ನು ಸಾಕುವುದರಿಂದ ನಕಾರಾತ್ಮಕ ಶಕ್ತಿ ತನ್ನತ್ತ ಸೆಳೆಯುತ್ತದೆ. ಮನೆಗೆ ಒಳಿತನ್ನು ಮಾಡುತ್ತದೆ ಎಂದು ಹೇಳಲಾಗುತ್ತದೆ ಇನ್ನು ಗಿಳಿಯ ಚಿತ್ರವನ್ನು ಹಾಕುವುದು ಸಹ ಲಾಭದಾಯಕವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಗಿಳಿಯ ಚಿತ್ರವನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಸಮಸ್ಯೆಗಳು ಬಹಳಷ್ಟು ದೂರವಿರುತ್ತವೆ ಎನ್ನುತ್ತಾರೆ ವಾಸ್ತು ತಜ್ಞರು. ಮನೆಯಲ್ಲಿ ಗಿಳಿಯ ಚಿತ್ರ ಹಾಕಿದರೆ ಸುಖ-ಸಮೃದ್ಧಿ ಸಿಗುತ್ತದೆ ಎಂದು ಹೇಳಲಾಗುತ್ತದೆ.
Benefit of parrot breeding: ಅನೇಕ ಜನರಿಗೆ ತಮ್ಮ ಮನೆಯಲ್ಲಿ ಪ್ರಾಣಿ ಪಕ್ಷಿಗಳನ್ನು ಸಾಕುವುದೆಂದರೆ ಬಹಳ ಇಷ್ಟವಿರುತ್ತದೆ. ಕೆಲವರು ರಕ್ಷಣೆಗಾಗಿ ಪ್ರಾಣಿಗಳನ್ನು ಸಾಕುತ್ತಾರೆ. ಇನ್ನೂ ಕೆಲವರು ನಮ್ಮ ಇಚ್ಛೆ ಎಂದು ಸಾಕುತ್ತಾರೆ. ಬಹುತೇಕ ಮನೆಗಳಲ್ಲಿ ನಾಯಿ, ಬೆಕ್ಕು, ಮೊಲಗಳನ್ನು ಕಾಣಬಹುದು. ಆದರೆ ವಾಸ್ತು ಪ್ರಕಾರ ಗಿಳಿ ಅತ್ಯಂತ ಮಂಗಳಕರ ಪಕ್ಷಿ ಎಂಬುದು ನಿಮಗೆ ತಿಳಿದಿದೆಯೇ? ಅದರ ಧ್ವನಿ ಎಷ್ಟು ಮಧುರವಾಗಿದೆಯೋ, ನೋಡಲು ಅಷ್ಟೇ ಮುದ್ದಾಗಿರುತ್ತದೆ. ಇದನ್ನು ಮನೆಯಲ್ಲಿ ಸಾಕುವುದರಿಂದ ಅನೇಕ ಪ್ರಯೋಜನಗಳಿವೆ. ಆರೋಗ್ಯದಿಂದ ಹಿಡಿದು ವಾಸ್ತುಗ ದೋಷಗಳವರೆಗೆ ಸಮಸ್ಯೆ ನಿವಾರಣೆಯಾಗುತ್ತದೆ. ವಾಸ್ತು ಪ್ರಕಾರ ಗಿಳಿ ಪಂಜರವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಮತ್ತು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಇಲ್ಲಿ
Parrot Vastu Tips : ಯಾರಾದರೂ ಗಿಳಿಯನ್ನು ಸಾಕಲು ಬಯಸಿದರೆ, ಅದನ್ನು ಈ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಗಿಳಿಯನ್ನು ಯಾವಾಗಲೂ ಮನೆಯ ಪೂರ್ವ-ಉತ್ತರ ದಿಕ್ಕಿನಲ್ಲಿ ಇಡಬೇಕು. ಗಿಳಿಗಳನ್ನು ಸಾಕಲು ಈ ದಿಕ್ಕನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.