Namrtha Gowda Viral Video: ಇತ್ತೀಚೆಗೆ ಸೋಷಿಯಲ್ ಮಿಡಿಯಾನೇ ಜನರ ದೈನಂದಿನ ಬದುಕಾಗಿದೆ.. ಬೆಳಿಗ್ಗೆ ಎದ್ದಾಗಿನಿಂದ ಶುರುವಾಗೋ ನಮ್ಮ ಮತ್ತು ಮೊಬೈಲ್ ನಂಟು ಮಲಗೋವರೆಗೂ ಜೊತೆಜೊತೆಗೆ ಇರುತ್ತೆ.. ಏನೇ ಕೆಲಸ ಮಾಡಿದ್ರು ಈ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡೋದು ಎಲ್ಲರ ರೂಢಿಯಾಗಿಬಿಟ್ಟಿದೆ.. ಆದರೆ ಕೆಲವೊಮ್ಮೆ ನಾವು ಹಾಕೋ ವಿಡಿಯೋಗಳು ನಮ್ಮ ಬಗ್ಗೆನೇ ನೆಗೆಟಿಗ್ ಆಗೋದಕ್ಕೆ ಶುರುವಾಗುತ್ತವೆ.. ಅದರಲ್ಲೂ ಸೆಲೆಬ್ರಿಟಿಗಳಿಗೆ ಇಂತಹ ಅನುಭವಗಳಾಗೋದು ಸಹಜ..
Bigg Boss Winner Karthik Votes : ಬಿಗ್ ಬಾಸ್ ಕನ್ನಡ 10 ರ ಟ್ರೋಫಿಯನ್ನು ಕಾರ್ತಿಕ್ ಮಹೇಶ್ ಗೆದ್ದಿದ್ದಾರೆ. ಬಿಗ್ ಬಾಸ್ ವಿನ್ನರ್ ಹಾಗೂ ರನ್ನರ್ ಪಡೆದ ಮತಗಳನ್ನು ಸುದೀಪ್ ರಿವೀಲ್ ಮಾಡಿದ್ದಾರೆ.
Tukali Santhosh : ತುಕಾಲಿ ಮಹಾರಾಜರ ಮನಗೆಲ್ಲಲು ಬಿಗ್ಬಾಸ್ ಮನೆಯಲ್ಲಿ ಹೊಸ ರಾಜಕುಮಾರಿ ಅವತರಿಸಿದ್ದಾಳೆ. ಅಪ್ಪಣೆ ಮಾಡುವ ಮುನ್ನವೇ ತುಕಾಲಿ ಅವರಿಗೆ ಅವಸರವಸರವಾಗಿ ಮುತ್ತಿಟ್ಟು ತನ್ನ ಪ್ರೇಮವನ್ನೂ ವ್ಯಕ್ತಪಡಿಸಿದ್ದಾಳೆ. ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ ನೋಡಿ..
BBK 10 : ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿನ್ನರ್ ಯಾರು ಎನ್ನುವ ಸತ್ಯ ಹೊರ ಬೀಳಲು ಇನ್ನು ಒಂದು ದಿನ ಬಾಕಿ ಇದೆ. ಇನ್ನೊಂದು ದಿನ ಕಳೆದರೆ ಬಿಗ್ ಬಾಸ್ ಸೀಸನ್ 10 ರ ಕಿರೀಟ ಯಾರ ಮುಡಿಗೆ ಎನ್ನುವುದು ಗೊತ್ತಾಗಲಿದೆ.
Tanisha Out From BBK House:ಅಂತಿಮ ಹಂತಕ್ಕೆ ಒಂದೇ ಒಂದು ಹೆಜ್ಜೆ ಬಾಕಿ ಇರುವಾಗಲೇ ತನಿಷಾ ಮನೆಯಿಂದ ಅನಿರೀಕ್ಷಿತವಾಗಿ ಹೊರಬಿದ್ದಿದ್ದಾರೆ. ತನಿಷಾ ಕುಪ್ಪಂಡ ಬಿಗ್ಬಾಸ್ ಜರ್ನಿಯ ಹಲವು ಮುಖ್ಯ ಘಟ್ಟಗಳ ಬಗ್ಗೆ ಇಲ್ಲಿದೆ ವಿವರವಾದ ಮಾಹಿತಿ.
Tanisha Kuppanda Marriage : ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ತನಿಷಾ ಕುಪ್ಪಂಡ ಅವರಿಗೆ 34 ವರ್ಷ ವಯಸ್ಸು. ಆದರೂ ಇನ್ನೂ ಮದುವೆ ಯಾಕೆ ಆಗಿಲ್ಲ ಎಂಬುದಕ್ಕೆ ಇಲ್ಲಿದೆ ಉತ್ತರ.
Sangeetha sringeri - Varthur santhosh : ಬಿಗ್ಬಾಸ್ ದೊಡ್ಮನೆ ಮಂದಿಗೆ ಒಂದು ಲಕ್ಷದ ಟಾಸ್ಕ್ ನೀಡಿದೆ. ಬಿಗ್ಬಾಸ್ ಮನೆಯಿಂದ ಹೊರಹೋದ ಸ್ಪರ್ಧಿಗಳೆಲ್ಲ ಮತ್ತೆ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು, ತಮ್ಮ ಗೆಳೆಯರಿಗೆ ಬೆಂಬಲ ನೀಡುತ್ತಿದ್ದಾರೆ.. ಟಾಸ್ಕ್ ಏನು..? ಎನ್ಮಾಡ್ಬೇಕು ಅಂತ ತಿಳಿಯೋಕೆ.. ಮುಂದೆ ಓದಿ..
ಬಿಗ್ಬಾಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಈ ಷೋ ಮೇಲೆ ಒಂದು ಆರೋಪ ಬಂದಿದೆ. ಏನದು ಆರೋಪ? ಅದು ಎಷ್ಟರಮಟ್ಟಿಗೆ ಸತ್ಯ? ಈ ಪ್ರಶ್ನೆಯ ಕುರಿತೇ ಈ ವಾರದ ‘ಕಿಚ್ಚನ ಪಂಚಾಯ್ತಿ’ಯಲ್ಲಿ ಚರ್ಚೆ ನಡೆಯಲಿದೆ. ಈ ಬಗ್ಗೆ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸುಳಿವು ದೊರೆತಿದೆ.
ಬಿಗ್ಬಾಸ್ ಷೋ ಆರಂಭದಿಂದಲೂ ನಿಷ್ಪಕ್ಷಪಾತ ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಂಡೇ ಬಂದಿದೆ. ಆದರೆ ಸೀಸನ್ ಹತ್ತರ ಕಳೆದ ವಾರದ ಕೆಲವು ಸಂಗತಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚರ್ಚೆ ನಡೆಯುತ್ತಿದೆ. ಅದನ್ನು ಗಮನಿಸಿದ ಕಿಚ್ಚ ವಾರಾಂತ್ಯದ ಎಪಿಸೋಡ್ನಲ್ಲಿ ಈ ಬಗ್ಗೆಯೇ ಚರ್ಚೆ ನಡೆಸುತ್ತಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋ ದಿನೇ ದಿನೇ ತನ್ನ ವೀಕ್ಷಕರನ್ನು ಹೆಚ್ಚಿಸುತ್ತಿದೆ. ಫೈನಲ್ ಸಮೀಪಿಸುತ್ತಿದ್ದಂತೆ ಟಾಸ್ಕ್ ಗಳು ಕೂಡಾ ಕುತೂಹಲಭರಿತವಾಗಿದೆ. ಈಗ ಮನೆಯಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳಲ್ಲಿ ಅಸಮರ್ಥರಾಗಿ ಮನೆಯೊಳಗೇ ಬಂದಿರುವ ಆರು ಮಂದಿ ಉಳಿದುಕೊಂಡಿದ್ದರೆ, ಸಮರ್ಥರಾಗಿ ಮನೆಯೊಳಗೆ ಕಾಲಿಟ್ಟ ಇಬ್ಬರು ಉಳಿದುಕೊಂಡಿದ್ದಾರೆ.
Saptami Gowda Entry To Bigg Boss: ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಬಿಗ್ ಬಾಸ್ ಮನೆಯಲ್ಲಿ ಸಖತ್ ಟ್ವಿಸ್ಟ್ಗಳು ಎದುರಾಗುತ್ತಿವೆ.. ಅದೇ ರೀತಿ ಇದೀಗ ದೊಡ್ಮನೆಗೆ ಕಾಂತಾರ ಸುಂದರಿ ಸಪ್ತಮಿ ಗೌಡ ಎಂಟ್ರಿ ಕೊಟ್ಟಿದ್ದಾರೆ..
Bigg Boss Kannada 10 : ಭರಪೂರ ಭಾವುಕತೆಯಲ್ಲಿಯೇ ಈ ವಾರ ಕಳೆದಿದೆ. ಬಿಗ್ಬಾಸ್ ಮನೆಯೊಳಗೆ ಪ್ರವೇಶಿಸಿದ ಎಲ್ಲ ಸದಸ್ಯರ ಕುಟುಂಬದವರು, ಎಲ್ಲ ಸದಸ್ಯರಿಗೂ ಕಿವಿಮಾತು ಹೇಳಿ ಹೋಗಿದ್ದಾರೆ. ಬಿಗ್ಬಾಸ್ ಕುಟುಂಬದ ಬಂಧವನ್ನು ಇನ್ನಷ್ಟು ಗಟ್ಟಿ ಮಾಡಿದ್ದಾರೆ. ವಾರವಿಡೀ ಹಲವು ಹೃದಯಸ್ಪರ್ಶಿ ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದ ಬಿಗ್ಬಾಸ್ ಮನೆ ವಾರಾಂತ್ಯದಲ್ಲಿ ಮತ್ತೆ ಮೊದಲಿನ ಹಳಿಗೆ ಮರಳುತ್ತಿದೆ.
Bigg Boss Kannada: ಈ ವಾರದ ನಾಮಿನೇಷನ್ ಗುಮ್ಮ ಬಂದೇಬಿಟ್ಟಿದೆ. ಅದಕ್ಕೆ ಇರುವ ಚಟುವಟಿಕೆ ಕೂಡ ಭಿನ್ನವಾಗಿದೆ. ಆ ಚಟುವಟಿಕೆಯ ಸ್ವರೂಪ ಸದ್ಯ ಬಿಡುಗಡೆಯಾಗಿರುವ ಪ್ರೋಮೊದಲ್ಲಿ ಜಾಹೀರಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.