Paytm Cashback Offer Scam : ಈ ಆನ್ಲೈನ್ ಪೇಮೆಂಟ್ ಅಪ್ಲಿಕೇಶನ್ನ ಎಲ್ಲಾ ಬಳಕೆದಾರರು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ. ಯಾಕೆಂದರೆ ಕೆಲವು ಹ್ಯಾಕರ್ಗಳು ಪೇಟಿಎಂ ಬಳಕೆದಾರರನ್ನು ಬಲೆಗೆ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ.
Paytm 100 Percent Cashback Offer: ಆನ್ಲೈನ್ ಪಾವತಿ ಸೇವೆ ಒದಗಿಸುವ ಪೇಟಿಎಂನಲ್ಲಿ ಶೇ.100 ರಷ್ಟು ಕ್ಯಾಶ್ ಬ್ಯಾಕ್ ಪಡೆಯುವ ಕೊಡುಗೆಯೊಂದರ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.
ಎಲ್ಪಿಜಿಯ ಬೆಲೆಯಿಂದ ಹೆಚ್ಚುತ್ತಿರುವುದರಿಂದ ಹೆಚ್ಚಿನ ಜನರು ತೊಂದರೆಗೊಳಗಾಗಿದ್ದಾರೆ. ಅಲ್ಲದೆ ಕೆಲವು ಜನರ ಸಮಸ್ಯೆಯೆಂದರೆ ಇಎಲ್ಪಿಜಿಯ ಸಬ್ಸಿಡಿಗೆ ಹಣವನ್ನು ಸಹ ಅವರು ಪಡೆಯುತ್ತಿಲ್ಲ. ನಿಮ್ಮ ಸಮಸ್ಯೆಯು ಇದೇ ಆಗಿದ್ದರೆ, ಇದು ನಿಮಗೆ ಇದು ಒಳ್ಳೆಯ ಸುದ್ದಿಯಾಗಿದೆ. ನಿಮ್ಮ ಖಾತೆಯಲ್ಲಿ ಸಬ್ಸಿಡಿ ಹಣ ಬರದಿದ್ದರೆ, ನೀವು ಇದರ ಬಗ್ಗೆ ದೂರು ಕೂಡ ನೀಡಬಹುದು.
Paytm Cashback Offer - ಡಿಜಿಟಲ್ ಪಾವತಿ ವೇದಿಕೆಯಾದ Paytm ನ ಬಳಕೆದಾರರಿಗೆ ಒಂದು ಸಂತಸದ ಸುದ್ದಿ ಪ್ರಕಟವಾಗಿದೆ. Paytm (Paytm Offers) ಈ ಕ್ರಿಕೆಟ್ ಋತುವಿನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಆಫರ್ ಅನ್ನು ನೀಡಿದೆ
LPG ಬುಕಿಂಗ್ ಮತ್ತು ಪಾವತಿಯ ಮೇಲೆ, Paytm ತನ್ನ ಗ್ರಾಹಕರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. ಈ offer ಅಡಿಯಲ್ಲಿ ಗ್ರಾಹಕರು 809 ರೂಪಾಯಿ ಬೆಲೆಯ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 9 ರೂಪಾಯಿಗೆ ಪಡೆಯಬಹುದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.