beer-Wine: ವೈನ್ ಮತ್ತು ಬಿಯರ್ ಒಟ್ಟಿಗೆ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಭಿನ್ನ ಸ್ವಭಾವದ ಈ ಎರಡು ಪಾನೀಯಗಳನ್ನು ಒಮ್ಮೆಲೆ ಸೇವಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
How Much Water To Drink In Winter: ಚಳಿಗಾಲದಲ್ಲಿ ಜನರು ಕಡಿಮೆ ಬಾಯಾರಿಕೆ ಅನುಭವಿಸುತ್ತಾರೆ, ಆದ್ದರಿಂದ ಜನರು ಕಡಿಮೆ ನೀರು ಕುಡಿಯುತ್ತಾರೆ. ಆದರೆ ಕಡಿಮೆ ನೀರು ಕುಡಿಯುವುದು ಮೂಳೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಕೀಲು ನೋವು, ಸೊಂಟ ಮತ್ತು ಮಂಡಿ ನೋವಿನ ಸಮಸ್ಯೆ ಹೆಚ್ಚುತ್ತದೆ. ಈ ನೋವಿನಿಂದ ಮುಕ್ತಿ ಪಡೆಯುವ ವಿಧಾನಗಳ ಬಗ್ಗೆ ತಿಳಿಯಿರಿ.
colour of beer bottle: ಬಿಯರ್ ಅದರ ಬಣ್ಣ ಮತ್ತು ರುಚಿಯನ್ನು ಬದಲಾಯಿಸದೆ ದೀರ್ಘಕಾಲದವರೆಗೆ ರುಚಿಯಾಗಿರುತ್ತದೆ ಇದಕ್ಕೆ ಕಾರಣ ಅದನ್ನು ಸಂಗ್ರಹಿಸಿಟ್ಟಿರುವ ಬಾಟಲಿಗಳು.. ಸದ್ಯ ಎರಡು ಬಣ್ಣಗಳ ಬಿಯರ್ ಬಾಟಲಿಗಳು ಪ್ರಪಂಚದಾದ್ಯಂತ ಹರಡಿವೆ.
Buttermilk health benefits: ಹೆಚ್ಚಿನವರು ಮಜ್ಜಿಯನ್ನು ಲೈಟ್ ಆಗಿ ಭಾವಿಸುತ್ತಾರೆ, ಆದರೆ.. ಇದರಲ್ಲಿರುವ ಪೋಷಕಾಂಶಗಳು ಮತ್ತು ಇದನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದರೆ ದಿನಕ್ಕೆ ಕನಿಷ್ಠ ಒಂದು ಲೋಟ ಮಜ್ಜಿಗೆ ನೀವು ಕಂಡಿತ ಕುಡಿಯುತ್ತೀರ.
beer-Wine: ವೈನ್ ಮತ್ತು ಬಿಯರ್ ಒಟ್ಟಿಗೆ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಭಿನ್ನ ಸ್ವಭಾವದ ಈ ಎರಡು ಪಾನೀಯಗಳನ್ನು ಒಮ್ಮೆಲೆ ಸೇವಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
How much water should I drink a day?: ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಾಗಿರಬೇಕು ಅಂದ್ರೆ ಪ್ರತಿದಿನವೂ ನೀರು ಕುಡಿಯಬೇಕು. ಫಿಟ್ ಮತ್ತು ಆರೋಗ್ಯಕರವಾಗಿರಲು ಯಾವುದೇ ವ್ಯಕ್ತಿ ದಿನಕ್ಕೆ ಕನಿಷ್ಠ 7-8 ಗ್ಲಾಸ್ ನೀರನ್ನು ಕುಡಿಯಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
Signs and Symptoms of Diabetes: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ರಕ್ತದಲ್ಲಿನ ಅಧಿಕ ಗ್ಲೂಕೋಸ್ ಮಟ್ಟವನ್ನು ಮಧುಮೇಹ ಎಂದು ಕರೆಯಲಾಗುತ್ತದೆ. ಇದು ದೀರ್ಘಕಾಲದ ಕಾಯಿಲೆಯಾಗಿದ್ದು, ದೇಹವು ಸಾಕಷ್ಟು ಇನ್ಸುಲಿನ್ ಹಾರ್ಮೋನ್ ಅನ್ನು ಉತ್ಪಾದಿಸದ ಕಾರಣ ಅಥವಾ ಅದು ಉತ್ಪಾದಿಸುವ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗದ ಕಾರಣ ಸಂಭವಿಸುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಮಯಕ್ಕೆ ಸರಿಯಾಗಿ ಔಷಧಿಯನ್ನು ಸೇವಿಸುವುದು ಅತ್ಯಗತ್ಯ.
Bread preservation : ನಮ್ಮಲ್ಲಿ ಹೆಚ್ಚಿನವರು ಬ್ರೆಡ್ ಪ್ಯಾಕೆಟ್ ಅನ್ನು ಫ್ರಿಡ್ಜ್ನಲ್ಲಿ ಇಡುತ್ತೇವೆ. ಆದರೆ ಫ್ರಿಡ್ಜ್ನಲ್ಲಿ ಇಡುವುದರಿಂದ ಏನಾಗುತ್ತದೆ ಗೊತ್ತಾ ಹಾಗಿದ್ದರೆ ಆ ಕುರಿತು ಮಾಹಿತಿ ಇಲ್ಲಿದೆ.
Benefits Of Coconut Water: ತೆಂಗಿನ ನೀರಿನಲ್ಲಿರುವ ಪೊಟ್ಯಾಸಿಯಮ್ ನಿರ್ಣಾಯಕ ಎಲೆಕ್ಟ್ರೋಲೈಟ್ ಆಗಿದ್ದು, ಇದು ಹೃದಯದ ಆರೋಗ್ಯ ಕಾಪಾಡಿಕೊಳ್ಳುವಲ್ಲಿ, ರಕ್ತದೊತ್ತಡ ನಿಯಂತ್ರಿಸುವಲ್ಲಿ ಮತ್ತು ಸರಿಯಾದ ಸ್ನಾಯುವಿನ ಕಾರ್ಯವನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
Symptoms of dehydration: ಈ ಋತುವಿನಲ್ಲಿ, ನೀರಿನ ಕೊರತೆಯಿಂದಾಗಿ, ಒಬ್ಬರು ಹೆಚ್ಚು ಬೆವರಲು ಪ್ರಾರಂಭಿಸುತ್ತಾರೆ. ಇದರೊಂದಿಗೆ ವಾಂತಿ, ಅತಿಯಾದ ಮೂತ್ರ ವಿಸರ್ಜನೆ, ಸುಸ್ತು ಇತ್ಯಾದಿ ಸಮಸ್ಯೆಗಳು ಬರಲಾರಂಭಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಈ ವಸ್ತುಗಳನ್ನು ಸೇವಿಸುವುದರಿಂದ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು.
Detox Water Benefits: ಬೇಸಿಗೆಯಲ್ಲಿ ಪ್ರತಿದಿನ ಡಿಟಾಕ್ಸ್ ವಾಟರ್ ಕುಡಿಯುವುದರಿಂದ ಹೊಳೆಯುವ ಚರ್ಮವನ್ನು ಪಡೆಯಲು ಸಹಾಯಕಾರಿಯಾಗಿದೆ. ಇದರಿಂದ ಚರ್ಮದ ಆರೋಗ್ಯವನ್ನು ಉತ್ತೇಜಿಸುವುದರ ಜೊತೆಗೆ ಹಲವಾರು ಆರೋಗ್ಯಕರ ಪ್ರತಯೋಜನಗಳು ಇವೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Buttermilk Benefits: ಬೆಳ್ಳಗ್ಗೆ ಹೊತ್ತು ಉಪಾಹಾರ ಸೇವಿಸುವ ವೇಳೆ ಒಂದು ಲೋಟ ಮಜ್ಜಿಗೆಯನ್ನು ಕುಡಿದರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುತ್ತದೆ. ಹಾಗಿದ್ರೇ ಮಜ್ಜಿಗೆಯನ್ನು ಕುಡಿಯುವುದರಿಂದಾಗುವ ಪ್ರಯೋಜನಗಳು ಇಲ್ಲಿದೆ. ಇದರ ಸಂಪೂರ್ಣ ಮಾಹಿತಿ ಹೀಗಿದೆ.
Summer Drinks for Good Health: ಸೌತೆಕಾಯಿ & ಪುದೀನಾ ಪಾನೀಯವು ದೇಹಕ್ಕೆ ತುಂಬಾ ಮುಖ್ಯ. ದೇಹವನ್ನು ಆರೋಗ್ಯಕರವಾಗಿ & ತಂಪಾಗಿರಿಸಲು ನಿಮಗೆ ತುಂಬಾ ಮುಖ್ಯ. ಇದು ಬೇಸಿಗೆಯಲ್ಲಿ ಕುಡಿಯಲು ಉತ್ತಮವಾಗಿದ್ದು, ತಂಪಾಗಿಸುವ ಮತ್ತು ರಿಫ್ರೆಶ್ ಪಾನೀಯವಾಗಿ ಕಾರ್ಯನಿರ್ವಹಿಸುತ್ತದೆ.
ಪ್ರಸ್ತುತ ಬೇಸಿಗೆಯಲ್ಲಿ ಜಿಲ್ಲೆಯಾದ್ಯಂತ ಪ್ರಖರವಾದ ಬಿಸಿಲು ಕಂಡುಬರುತ್ತಿದ್ದು, ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಕಾರದೊಂದಿಗೆ ಜಿಲ್ಲೆಯಲ್ಲಿ ನಿರ್ಜಲೀಕರಣವನ್ನು ತಡೆಗಟ್ಟಲು ತುರ್ತು ಚಿಕಿತ್ಸಾ ಕೇಂದ್ರಗಳಲ್ಲಿ ಓಆರ್ಎಸ್ ಜೀವಜಲವನ್ನು ಸಿದ್ದಪಡಿಸಿ ಪ್ರಮುಖ ಜಾತ್ರೆಗಳಲ್ಲಿ ಹಾಗೂ ಇತರೆಡೆ ಜನತೆಗೆ ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ತಿಳಿಸಿದ್ದಾರೆ.
ವಿಪರೀತ ಬಿಸಿಲು ದಾಖಲಾಗುತ್ತಿರುವ ಹಿನ್ನಲೆಯಲ್ಲಿ ಬಿಸಿಲಿನ ತಾಪಮಾನದಿಂದ ಮಕ್ಕಳಲ್ಲಿ ಉಂಟಾಗುವ ನಿರ್ಜಲೀಕರಣ ತಡೆಯಲು ತಾಯಂದಿರು ನವಜಾತ ಶಿಶು ಮಕ್ಕಳಿಗೆ ಹೆಚ್ಚು-ಹೆಚ್ಚು ಎದೆ ಹಾಲುಣಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಇಲಾಖೆ ತಿಳಿಸಿದೆ.
ಮೂತ್ರಪಿಂಡಕ್ಕೆ ಹಾನಿಕಾರಕ ಆಹಾರಗಳು: ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವ ಜನರು ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು, ಆಗಾಗ್ಗೆ ಶೌಚಾಲಯಕ್ಕೆ ಭೇಟಿ ನೀಡುವುದು, ಹೊಟ್ಟೆ ನೋವು, ಹಸಿವಿನ ಕೊರತೆ ಮತ್ತು ವಾಕರಿಕೆ ಎಂದು ದೂರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಆಹಾರಗಳಿಂದ ದೂರವಿರುವುದು ಮುಖ್ಯ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Drinking Water Before Bed: ಒಮ್ಮೆಲೇ ಅತಿಯಾಗಿ ನೀರು ಕುಡಿಯುವುದು ಮೂತ್ರಪಿಂಡಗಳಿಗೆ ಒಳ್ಳೆಯದಲ್ಲ. ಮಿತಿ ಮೀರಿ ನೀರು ಸೇವಿಸಿದರೆ ಕಿಡ್ನಿ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ.
Low BP Control Tips: ಬಿಪಿ ಕಡಿಮೆಯಾದರೆ ಉಪ್ಪನ್ನು ಸೇವಿಸಬೇಕು. ಬಿಪಿಯನ್ನು ಸರಿದೂಗಿಸಲು ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಹೆಚ್ಚಿಸಬೇಕು. ಹೀಗೆ ಮಾಡುವುದರಿಂದ ಬಿಪಿ ಸರಿಯಾಗಿರುತ್ತದೆ.
Dehydration : ದೇಹವು ಪಡೆದುಕೊಳ್ಳುವ ದ್ರವಕ್ಕಿಂತ ಹೆಚ್ಚಿನ ದ್ರವವನ್ನು ಕಳೆದುಕೊಂಡಾಗ ನಿರ್ಜಲೀಕರಣ ಉಂಟಾಗುತ್ತದೆ. ನೀವು ಸಾಕಷ್ಟು ನೀರನ್ನು ಕುಡಿಯದಿರುವ ಕಾರಣ ಅತಿಯಾಗಿ ಬೆವರು ಉಂಟಾದಾಗ ನಿಮಗೆ ಅತಿಸಾರ ವಾಂತಿ ಬೇದಿ ಮತ್ತು ಜ್ವರ ಸಂಭವಿಸಬಹುದು. ಈ ರೀತಿ ನಿರ್ಜಲೀಕರಣವು ಹಲವಾರು ರೋಗಲಕ್ಷಣಗಳಿಗೆ ಕಾರಣವಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.