ಮಾನವ ಗಾತ್ರದ ಬಾವಲಿಯನ್ನು ಕಂಡು ಅನೇಕರು ಬೆಚ್ಚಿಬಿದ್ದಾರೆ. ಇಷ್ಟುದಿನ ನಾವೂ ಇಷ್ಟುದೊಡ್ಡ ಗಾತ್ರದ ಬಾವಲಿಯನ್ನು ನೋಡಿಯೇ ಇಲ್ಲ. ಬಾವಲಿಗಳು ಇಷ್ಟೊಂದು ದೊಡ್ಡ ಗಾತ್ರದಲ್ಲಿ ಇರುತ್ವಾ? ಅಂತಾ ಪ್ರಶ್ನಿಸಿದ್ದಾರೆ.
ಸೂರ್ಯಗ್ರಹಣ 2023: ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 20ರಂದು ಸಂಭವಿಸಲಿದೆ. ಜ್ಯೋತಿಷ್ಯದಲ್ಲಿ ಇದನ್ನು ಒಂದು ದೊಡ್ಡ ಘಟನೆ ಎಂದು ಪರಿಗಣಿಸಲಾಗಿದೆ. ಕೆಲವು ರಾಶಿಗಳ ಜನರು ಸೂರ್ಯಗ್ರಹಣದ ಸಮಯದಲ್ಲಿ ವಿಶೇಷವಾಗಿ ಜಾಗರೂಕರಾಗಿರಬೇಕು.
Philippines Plane Crash: ಈ ಅಪಘಾತ ಸಂಭವಿಸಿದ ವೇಳೆ ವಿಮಾನದಲ್ಲಿ 85 ಜನ ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ. ದಕ್ಷಿಣ ಫಿಲಿಪೈನ್ಸ್ನಲ್ಲಿ ಈ ವಿಮಾನ ದುರಂತ ಸಂಭವಿಸಿದೆ ಎಂದು ಫಿಲಿಪೈನ್ಸ್ ಮಿಲಿಟರಿ ಮುಖ್ಯಸ್ಥ ಸಿರಿಲಿಟೊ ಸೊಬೆಜ್ನಾ ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಇದುವರೆಗೆ 15 ಜನರನ್ನು ವಿಮಾನದಿಂದ ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ ಎನ್ನಲಾಗಿದೆ.
ಕೋಟಾಬಾಟೊ ಪ್ರಾಂತ್ಯದಲ್ಲಿ ನೆಲೆಗೊಂಡಿರುವ ತುಲುನನ್ ಪಟ್ಟಣದಿಂದ ಆಗ್ನೇಯಕ್ಕೆ 25 ಕಿಲೋಮೀಟರ್ ದೂರದಲ್ಲಿರುವ 7 ಕಿಲೋಮೀಟರ್ ಆಳದಲ್ಲಿ ಬೆಳಿಗ್ಗೆ 9:04 ರ ಸುಮಾರಿಗೆ (ಸ್ಥಳೀಯ ಸಮಯ) ಈ ಭೂಕಂಪ ಸಂಭವಿಸಿದೆ.
ಫಿಲಿಪೈನ್ಸ್ ನ ಮಿರಿಯಮ್ ಕಾಲೇಜಿನ ಶಾಂತಿ ಶಿಕ್ಷಣ ಕೇಂದ್ರದಲ್ಲಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ರಾಷ್ಟ್ರಪತಿ ರಾಮನಾಥ್ ಕೊವಿಂದ್ ಭಾನುವಾರ ಅನಾವರಣಗೊಳಿಸಿದರು.
ಇತ್ತೀಚಿಗೆ ಪ್ರಯಾಣಿಕರೊಬ್ಬರು ತಮ್ಮ ಹೆಚ್ಚುವರಿ ಸಾಮಾನು ಸರಂಜಾಮುಗಳಿಗಾಗಿ ಶುಲ್ಕ ಪಾವತಿಸುವುದನ್ನು ತಪ್ಪಿಸಲು ಸೂಟ್ ಕೇಸ್ ನಲ್ಲಿರುವ ಬಹುತೇಕ ಬಟ್ಟೆಗಳನ್ನು ಧರಿಸಿದ ಘಟನೆ ನಡೆದಿದೆ.
ಫಿಲಿಪೈನ್ ಇನ್ಸ್ಟಿಟ್ಯೂಟ್ ಆಫ್ ವಾಲ್ಕನೋ ಅಂಡ್ ಫಿವೊಲ್ಕ್ಸ್ ಬುಧವಾರ ರಾತ್ರಿ 7.37ಕ್ಕೆ ಭೂಕಂಪ ಸಂಭವಿಸಿರುವುದಾಗಿ ತಿಳಿಸಿದ್ದು, ಭೂಕಂಪದ ಬಳಿಕ ಸುಮಾರು 246 ಕಡೆಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿಸಿದೆ.
ಸುಮಾರು ಏಳು ಮಿಲಿಯನ್ ವರ್ಷಗಳ ಹಿಂದೆ, ಪೂರ್ವಜರು ಬಂಡೆಗಳ ಸಾಧನಗಳನ್ನು ತಯಾರಿಸಲು ಕಲಿತರು, ಹಡಗು ನಿರ್ಮಿಸಿ, ಸಮುದ್ರದಲ್ಲಿ ಸಾವಿರಾರು ಕಿಲೋಮೀಟರ್ ಪ್ರಯಾಣಿಸಿದ್ದರು ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.