English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Post office ppf

Post office ppf

ಪೋಸ್ಟ್ ಆಫೀಸ್ PPF ಯೋಜನೆಯಡಿ ಪ್ರತಿ ತಿಂಗಳು ₹5000 ಠೇವಣಿ ಇಟ್ಟರೆ ಮುಕ್ತಾಯದ ನಂತರ ನಿಮಗೆ ಎಷ್ಟು ಹಣ ಸಿಗುತ್ತದೆ?
PPF Oct 26, 2025, 01:41 PM IST
ಪೋಸ್ಟ್ ಆಫೀಸ್ PPF ಯೋಜನೆಯಡಿ ಪ್ರತಿ ತಿಂಗಳು ₹5000 ಠೇವಣಿ ಇಟ್ಟರೆ ಮುಕ್ತಾಯದ ನಂತರ ನಿಮಗೆ ಎಷ್ಟು ಹಣ ಸಿಗುತ್ತದೆ?
Post Office PPF: ಪೋಸ್ಟ್ ಆಫೀಸ್ ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಯೋಜನೆಯಡಿ ನೀವು ಪ್ರತಿ ತಿಂಗಳು ₹5,000 ಠೇವಣಿ ಇಟ್ಟರೆ, 15 ವರ್ಷಗಳ ಮುಕ್ತಾಯದ ನಂತರ ನಿಮಗೆ ಸಿಗುವ ಒಟ್ಟು ಹಣದ ಮೊತ್ತ..  
ಪ್ರತಿ ತಿಂಗಳು ಕೇವಲ 11 ಸಾವಿರ ಹೂಡಿಕೆ ಮಾಡಿದ್ರೆ ಯಾವುದೇ ಅಪಾಯವಿಲ್ಲದೆ 90 ಲಕ್ಷ ನಿಮ್ಮದಾಗುತ್ತೆ!!
Post office ppf Oct 4, 2025, 11:38 AM IST
ಪ್ರತಿ ತಿಂಗಳು ಕೇವಲ 11 ಸಾವಿರ ಹೂಡಿಕೆ ಮಾಡಿದ್ರೆ ಯಾವುದೇ ಅಪಾಯವಿಲ್ಲದೆ 90 ಲಕ್ಷ ನಿಮ್ಮದಾಗುತ್ತೆ!!
ವ್ಯವಹಾರ ಅಥವಾ ಹೂಡಿಕೆಗಳು ಹೆಚ್ಚು ಅಪಾಯಕಾರಿ ಎಂದು ಅನೇಕರು ಭಾವಿಸುತ್ತಾರೆ. ಆದರೆ ಪೋಸ್ಟ್ ಆಫೀಸ್ ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ) ಯೋಜನೆಯು ಯಾವುದೇ ಅಪಾಯವಿಲ್ಲದೆ ಸಂಪತ್ತನ್ನು ಬೆಳೆಸಲು ಉತ್ತಮ ಮಾರ್ಗವಾಗಿದೆ. ತಿಂಗಳಿಗೆ ಕೇವಲ 11,000 ರೂ. ಹೂಡಿಕೆ ಮಾಡುವ ಮೂಲಕ, ನೀವು 25 ವರ್ಷಗಳಲ್ಲಿ ಬರೋಬ್ಬರಿ 90 ಲಕ್ಷ ರೂ. ನಿಧಿಯನ್ನ ಸೃಷ್ಟಿಸಬಹುದು.
ದಿನಕ್ಕೆ ಕೇವಲ 411 ಹೂಡಿಕೆ ಮಾಡಿದ್ರೆ 43 ಲಕ್ಷ ಸಿಗುತ್ತೆ: ಅಂಚೆ ಕಚೇರಿಯ ಸೂಪರ್ ಡ್ಯೂಪರ್ ಯೋಜನೆ...
Post office Scheme Sep 14, 2025, 08:37 AM IST
ದಿನಕ್ಕೆ ಕೇವಲ 411 ಹೂಡಿಕೆ ಮಾಡಿದ್ರೆ 43 ಲಕ್ಷ ಸಿಗುತ್ತೆ: ಅಂಚೆ ಕಚೇರಿಯ ಸೂಪರ್ ಡ್ಯೂಪರ್ ಯೋಜನೆ...
ಪಿಪಿಎಫ್ ಯೋಜನೆಯಲ್ಲಿ ಠೇವಣಿ ಇಟ್ಟಿರುವ ಸಂಪೂರ್ಣ ಬಡ್ಡಿ ಮತ್ತು ಮುಕ್ತಾಯ ಮೊತ್ತವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಇದು ಆದಾಯ ತೆರಿಗೆ ಸೆಕ್ಷನ್ 80 C ಅಡಿಯಲ್ಲಿ ಬರುತ್ತದೆ. ಅಂಚೆ ಕಚೇರಿ ಕೇಂದ್ರ ಸರ್ಕಾರದಡಿ ಬರುವುದರಿಂದ ಇಲ್ಲಿ ಹೂಡಿಕೆ ಮಾಡಿದ ನಿಮ್ಮ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.
ಅಂಚೆ ಕಚೇರಿಯ PPF ಯೋಜನೆಯಲ್ಲಿ ಪ್ರತಿ ವರ್ಷ ₹50,000 ಠೇವಣಿ ಇಟ್ರೆ ಮುಕ್ತಾಯದ ನಂತರ ಎಷ್ಟು ಹಣ ಸಿಗುತ್ತೆ?
Post Office PPF Scheme Sep 7, 2025, 12:34 PM IST
ಅಂಚೆ ಕಚೇರಿಯ PPF ಯೋಜನೆಯಲ್ಲಿ ಪ್ರತಿ ವರ್ಷ ₹50,000 ಠೇವಣಿ ಇಟ್ರೆ ಮುಕ್ತಾಯದ ನಂತರ ಎಷ್ಟು ಹಣ ಸಿಗುತ್ತೆ?
PPF Interest Rate: ಪಿಪಿಎಫ್ ಖಾತೆಯು 15 ವರ್ಷಗಳಲ್ಲಿ ಪಕ್ವವಾಗುತ್ತದೆ. ಆದರೆ ನೀವು ಬಯಸಿದರೆ, ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ನೀವು ಅದನ್ನು 5-5 ವರ್ಷಗಳವರೆಗೆ ವಿಸ್ತರಿಸಬಹುದು. ಇದು ಸುರಕ್ಷಿತ ಹೂಡಿಕೆ ಯೋಜನೆಯಾಗಿದ್ದು, ಉತ್ತಮ ಆದಾಯ ನಿಮ್ಮದಾಗಲಿದೆ.
ದಿನಕ್ಕೆ ಕೇವಲ ₹70 ಹೂಡಿಕೆ ಮಾಡಿದ್ರೆ ₹7 ಲಕ್ಷ ಸಿಗುತ್ತೆ... ಮಕ್ಕಳ ಭವಿಷ್ಯಕ್ಕಾಗಿ ಅಂಚೆ ಕಚೇರಿಯ ಸೂಪರ್ ಯೋಜನೆ
Post office ppf Aug 29, 2025, 08:58 AM IST
ದಿನಕ್ಕೆ ಕೇವಲ ₹70 ಹೂಡಿಕೆ ಮಾಡಿದ್ರೆ ₹7 ಲಕ್ಷ ಸಿಗುತ್ತೆ... ಮಕ್ಕಳ ಭವಿಷ್ಯಕ್ಕಾಗಿ ಅಂಚೆ ಕಚೇರಿಯ ಸೂಪರ್ ಯೋಜನೆ
ಅಂಚೆ ಕಚೇರಿಯಲ್ಲಿ ಅತ್ಯುತ್ತಮ ಯೋಜನೆಗಳು ಲಭ್ಯವಿದೆ. ಇದರಿಂದ ಅನೇಕ ಜನರು ಈ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಸಂಬಂಧಿಸಿದಂತೆ ಅಂಚೆ ಕಚೇರಿಯಲ್ಲಿ ಹಲವು ಯೋಜನೆಗಳಿವೆ. ನೀವು ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ, ಅಗತ್ಯವಿರುವ ಸಮಯದಲ್ಲಿ ನಿಮಗೆ ದೊಡ್ಡ ಮೊತ್ತದ ಹಣ ಸಿಗುತ್ತದೆ.
PPFನಲ್ಲಿ ಪ್ರತಿವರ್ಷ 1 ಲಕ್ಷ ರೂ. ಹೂಡಿಕೆ ಮಾಡಿದ್ರೆ 15 ವರ್ಷಗಳ ನಂತರ ಎಷ್ಟು ಹಣ ಸಿಗುತ್ತದೆ?
PPF interest rate May 31, 2025, 04:48 PM IST
PPFನಲ್ಲಿ ಪ್ರತಿವರ್ಷ 1 ಲಕ್ಷ ರೂ. ಹೂಡಿಕೆ ಮಾಡಿದ್ರೆ 15 ವರ್ಷಗಳ ನಂತರ ಎಷ್ಟು ಹಣ ಸಿಗುತ್ತದೆ?
Public Provident Fund: ಪಿಪಿಎಫ್ ಅಂದರೆ ಸಾರ್ವಜನಿಕ ಭವಿಷ್ಯ ನಿಧಿಯು ಕೇಂದ್ರ ಸರ್ಕಾರವು ನಡೆಸುವ ಸರ್ಕಾರಿ ಹೂಡಿಕೆ ಯೋಜನೆಯಾಗಿದ್ದು, ಇದು ನಿಮ್ಮ ಹಣದ ಸಂಪೂರ್ಣ ಸುರಕ್ಷತೆಯನ್ನು ಖಚಿತಪಡಿಸುತ್ತದೆ.
ಅಂಚೆ ಕಚೇರಿಯ PPF ಯೋಜನೆಯಲ್ಲಿ ಪ್ರತಿವರ್ಷ ₹50,000 ಠೇವಣಿ ಇಟ್ರೆ 25 ವರ್ಷಗಳ ನಂತರ ಎಷ್ಟು ಹಣ ಸಿಗುತ್ತೆ?
Post Office PPF Schemes Mar 26, 2025, 08:32 PM IST
ಅಂಚೆ ಕಚೇರಿಯ PPF ಯೋಜನೆಯಲ್ಲಿ ಪ್ರತಿವರ್ಷ ₹50,000 ಠೇವಣಿ ಇಟ್ರೆ 25 ವರ್ಷಗಳ ನಂತರ ಎಷ್ಟು ಹಣ ಸಿಗುತ್ತೆ?
Post Office PPF Schemes: ಪಿಪಿಎಫ್ ಖಾತೆಯು 15 ವರ್ಷಗಳಲ್ಲಿ ಪಕ್ವವಾಗುತ್ತದೆ. ನೀವು ಬಯಸಿದರೆ, ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಅದನ್ನು ಮುಂದಿನ 5 ವರ್ಷಗಳವರೆಗೆ ವಿಸ್ತರಿಸಬಹುದು. ಯಾವುದೇ ಪಿಪಿಎಫ್ ಖಾತೆಯನ್ನು 5-5 ವರ್ಷಗಳವರೆಗೆ ಗರಿಷ್ಠ 50 ವರ್ಷಗಳವರೆಗೆ ವಿಸ್ತರಿಸಬಹುದು. ಯಾವುದೇ ಬ್ಯಾಂಕಿನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು.
Pots Office ಈ ಯೋಜನೆಯಲ್ಲಿ ₹150 ಉಳಿತಾಯ ಮಾಡಿ ₹20 ಲಕ್ಷ ಲಾಭ ಪಡೆಯಿರಿ!
India Post Feb 4, 2022, 02:59 PM IST
Pots Office ಈ ಯೋಜನೆಯಲ್ಲಿ ₹150 ಉಳಿತಾಯ ಮಾಡಿ ₹20 ಲಕ್ಷ ಲಾಭ ಪಡೆಯಿರಿ!
ಇಂದು ನಾವು ನಿಮಗೆ ಪೋಸ್ಟ್ ಆಫೀಸ್ ಯೋಜನೆಯ ಹೂಡಿಕೆ ಬಗ್ಗೆ ಹೇಳಲಿದ್ದೇವೆ, ಇಲ್ಲಿ ಅಪಾಯವು ತುಂಬಾ ಕಡಿಮೆ ಮತ್ತು ಆದಾಯವೂ ಉತ್ತಮವಾಗಿರುತ್ತದೆ.
Post Office: ಈ ಯೋಜನೆಯಲ್ಲಿ, ನೀವು ಕೇವಲ 417 ರೂ. ಹೂಡಿಕೆ ಮಾಡಿ, ಮಿಲಿಯನೇರ್ ಆಗಬಹುದು!
Post office Jan 13, 2022, 07:59 AM IST
Post Office: ಈ ಯೋಜನೆಯಲ್ಲಿ, ನೀವು ಕೇವಲ 417 ರೂ. ಹೂಡಿಕೆ ಮಾಡಿ, ಮಿಲಿಯನೇರ್ ಆಗಬಹುದು!
Post Office Scheme: ಪೋಸ್ಟ್ ಆಫೀಸ್‌ನ ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಸುಲಭವಾಗಿ ಮಿಲಿಯನೇರ್ ಆಗಬಹುದು. ಇದಕ್ಕಾಗಿ ಪ್ರತಿನಿತ್ಯ 417 ರೂಪಾಯಿ ಹೂಡಿಕೆ ಮಾಡಬೇಕು. ಈ ಯೋಜನೆಯಲ್ಲಿ ನೀವು ತೆರಿಗೆ ಪ್ರಯೋಜನವನ್ನು ಸಹ ಪಡೆಯುತ್ತೀರಿ. ಈ ಯೋಜನೆಯ ವಿವರಗಳನ್ನು ನಮಗೆ ತಿಳಿಯೋಣ. 
ನಿಮಗೆ Post Office ನೀಡುತ್ತಿದೆ ಮಿಲಿಯನೇರ್ ಆಗುವ ಅವಕಾಶ! ಈ ಯೋಜನೆಯಲ್ಲಿ ₹417 ಹೂಡಿಕೆ ಮಾಡಿ
Post office Dec 12, 2021, 06:02 PM IST
ನಿಮಗೆ Post Office ನೀಡುತ್ತಿದೆ ಮಿಲಿಯನೇರ್ ಆಗುವ ಅವಕಾಶ! ಈ ಯೋಜನೆಯಲ್ಲಿ ₹417 ಹೂಡಿಕೆ ಮಾಡಿ
ಈ ಯೋಜನೆಯು ನಿಮ್ಮನ್ನು ಹೇಗೆ ಮಿಲಿಯನೇರ್ ಮಾಡಬಹುದು ಎಂಬುದನ್ನು ಸಹ ನಾವು ನಿಮಗೆ ಹೇಳಲಿದ್ದೇವೆ.
Post Office Small Saving Scheme: ಮಾಸಿಕ ಕೇವಲ 500 ರೂ. ಹೂಡಿಕೆ ಮಾಡಿ, ಬಡ್ಡಿ & ತೆರಿಗೆ ಪ್ರಯೋಜನ ಪಡೆಯಿರಿ
Income Tax return Oct 18, 2021, 10:47 AM IST
Post Office Small Saving Scheme: ಮಾಸಿಕ ಕೇವಲ 500 ರೂ. ಹೂಡಿಕೆ ಮಾಡಿ, ಬಡ್ಡಿ & ತೆರಿಗೆ ಪ್ರಯೋಜನ ಪಡೆಯಿರಿ
ನೀವು ಅಸಂಘಟಿತ ವಲಯದ ಉದ್ಯೋಗಿಯಾಗಿದ್ದರೆ ಮತ್ತು ನಿಮ್ಮ ನಿವೃತ್ತಿಯ ಬಗ್ಗೆ ಯೋಜಿಸುತ್ತಿದ್ದರೆ, ಭಾರತೀಯ ಅಂಚೆ ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ) ಯೋಜನೆ ನಿಮಗೆ ಪಿಂಚಣಿಯ ಲಾಭ ಪಡೆಯಲು ಉತ್ತಮ ಮಾರ್ಗವಾಗಿದೆ.
ಈ ಯೋಜನೆಯಲ್ಲಿ  417 ರೂ. ಹೂಡಿದರೆ ಸಾಕು , ಪೋಸ್ಟ್ ಆಫೀಸ್ ನೀಡುತ್ತಿದೆ ಕೋಟ್ಯಾಧಿಪತಿಯಾಗುವ ಅವಕಾಶ..!
Post office Sep 15, 2021, 06:26 PM IST
ಈ ಯೋಜನೆಯಲ್ಲಿ 417 ರೂ. ಹೂಡಿದರೆ ಸಾಕು , ಪೋಸ್ಟ್ ಆಫೀಸ್ ನೀಡುತ್ತಿದೆ ಕೋಟ್ಯಾಧಿಪತಿಯಾಗುವ ಅವಕಾಶ..!
ನೀವು ಈ ಯೋಜನೆಯಿಂದ ಮಿಲಿಯನೇರ್ ಆಗಲು ಬಯಸಿದರೆ,  15 ವರ್ಷಗಳ ನಂತರ 5-5 ವರ್ಷದಂತೆ ಎರಡು ಬಾರಿ ಈ ಯೋಜನೆಯ ಮೇಲಿನ ಹೂಡಿಕೆಯನ್ನು ವಿಸ್ತರಿಸಬಹುದು.

Trending News

  • ʼಆ ವಿಚಾರದಲ್ಲಿ ವಯಸ್ಕರಿಗಿಂತ ವಯಸ್ಸಾದವರು ತುಂಬಾ ಫಾಸ್ಟ್..ʼ ಶಾಕಿಂಗ್ ಹೇಳಿಕೆಯ ಮೂಲಕ ಸಂಚಲನ ಸೃಷ್ಟಿಸಿದ ಸ್ಟಾರ್ ನಟಿ!
    Entertainment

    ʼಆ ವಿಚಾರದಲ್ಲಿ ವಯಸ್ಕರಿಗಿಂತ ವಯಸ್ಸಾದವರು ತುಂಬಾ ಫಾಸ್ಟ್..ʼ ಶಾಕಿಂಗ್ ಹೇಳಿಕೆಯ ಮೂಲಕ ಸಂಚಲನ ಸೃಷ್ಟಿಸಿದ ಸ್ಟಾರ್ ನಟಿ!

  • ಕೆಜಿಎಫ್‌ ಚಾಚಾ.. ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ಇನ್ನಿಲ್ಲ!
    Harish Rai
    ಕೆಜಿಎಫ್‌ ಚಾಚಾ.. ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ಇನ್ನಿಲ್ಲ!
  • ಬರೋಬ್ಬರಿ 11 ಜನರೊಂದಿಗೆ ಡೇಟಿಂಗ್‌ ಮಾಡಿ 24 ನೇ ವಯಸ್ಸಿನಲ್ಲಿ ತಾಯಿಯಾದ ನಟಿ! ಆದ್ರೆ ಇನ್ನೂ ಸಿಂಗಲ್..‌
    bollywood actress love story
    ಬರೋಬ್ಬರಿ 11 ಜನರೊಂದಿಗೆ ಡೇಟಿಂಗ್‌ ಮಾಡಿ 24 ನೇ ವಯಸ್ಸಿನಲ್ಲಿ ತಾಯಿಯಾದ ನಟಿ! ಆದ್ರೆ ಇನ್ನೂ ಸಿಂಗಲ್..‌
  • ಪ್ರಪಂಚಕ್ಕೆ ಫೇವರಿಟ್‌ ಈ ಭಾರತೀಯ ಮದ್ಯ! ವಿದೇಶಿಗರಿಗಂತೂ ಈ ಎಣ್ಣೆ ಬೇಕೆಬೇಕು..
    liquor brand
    ಪ್ರಪಂಚಕ್ಕೆ ಫೇವರಿಟ್‌ ಈ ಭಾರತೀಯ ಮದ್ಯ! ವಿದೇಶಿಗರಿಗಂತೂ ಈ ಎಣ್ಣೆ ಬೇಕೆಬೇಕು..
  • ಈ ಹಕ್ಕಿ ಮನೆಯ ಪಕ್ಕದಲ್ಲಿ ಗೂಡು ಕಟ್ಟಿದರೆ ಲಕ್ಷ್ಮೀ ಮನೆಗೆ  ಪ್ರವೇಶಿಸುವ ಸಂಕೇತ !
    bird nest
    ಈ ಹಕ್ಕಿ ಮನೆಯ ಪಕ್ಕದಲ್ಲಿ ಗೂಡು ಕಟ್ಟಿದರೆ ಲಕ್ಷ್ಮೀ ಮನೆಗೆ ಪ್ರವೇಶಿಸುವ ಸಂಕೇತ !
  • ಈ ಹಣ್ಣು ‌ಕಣ್ಣಿನ ಆರೋಗ್ಯಕ್ಕೆ ಸಂಜೀವಿನಿ.. ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್‌ ಆಗುತ್ತೆ! ವಯಸ್ಸು 70 ದಾಟಿದ್ರೂ ಬರೋದಿಲ್ಲ ಪೊರೆ ಸಮಸ್ಯೆ
    fruit for eye health
    ಈ ಹಣ್ಣು ‌ಕಣ್ಣಿನ ಆರೋಗ್ಯಕ್ಕೆ ಸಂಜೀವಿನಿ.. ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್‌ ಆಗುತ್ತೆ! ವಯಸ್ಸು 70 ದಾಟಿದ್ರೂ ಬರೋದಿಲ್ಲ ಪೊರೆ ಸಮಸ್ಯೆ
  • ಕಿಡ್ನಿ ಸ್ಟೋನ್‌ ರೂಪುಗೊಳ್ಳಲು ಇವು 3 ಪ್ರಮುಖ ಕಾರಣಗಳು... ಈ ತಪ್ಪುಗಳನ್ನು ಮರೆಯಬೇಡಿ!
    Kidney Stones
    ಕಿಡ್ನಿ ಸ್ಟೋನ್‌ ರೂಪುಗೊಳ್ಳಲು ಇವು 3 ಪ್ರಮುಖ ಕಾರಣಗಳು... ಈ ತಪ್ಪುಗಳನ್ನು ಮರೆಯಬೇಡಿ!
  • ಮನೆಯಲ್ಲಿ ಕುಳಿತು ಉಚಿತವಾಗಿ ಆಧಾರ್ ಅಪ್‌ಡೇಟ್‌ ಮಾಡಬಹುದು ಗೊತ್ತಾ.! ಸಂಪೂರ್ಣ ವಿವರ ಇಲ್ಲಿದೆ ನೋಡಿ
    Aadhaar address update online
    ಮನೆಯಲ್ಲಿ ಕುಳಿತು ಉಚಿತವಾಗಿ ಆಧಾರ್ ಅಪ್‌ಡೇಟ್‌ ಮಾಡಬಹುದು ಗೊತ್ತಾ.! ಸಂಪೂರ್ಣ ವಿವರ ಇಲ್ಲಿದೆ ನೋಡಿ
  • ಸೊಂಟ ನೋವು ಎಂದು ಖಾಸಗಿ ಕ್ಲಿನಿಕ್'ಗೆ ಹೋದ ವ್ಯಕ್ತಿ ಸಾವು
    Patient
    ಸೊಂಟ ನೋವು ಎಂದು ಖಾಸಗಿ ಕ್ಲಿನಿಕ್'ಗೆ ಹೋದ ವ್ಯಕ್ತಿ ಸಾವು
  • 'ಅಂತಹ ವ್ಯಕ್ತಿ ಜೊತೆಗೆ ಮಾತ್ರ ಸಂಸಾರ..' ಕೊನೆಗೂ ವೈಯಕ್ತಿಕ ಜೀವನದ ಸತ್ಯ ಬಿಚ್ಚಿಟ್ಟ ಖ್ಯಾತ ನಿರೂಪಕಿ!
    Vishnu Priya
    'ಅಂತಹ ವ್ಯಕ್ತಿ ಜೊತೆಗೆ ಮಾತ್ರ ಸಂಸಾರ..' ಕೊನೆಗೂ ವೈಯಕ್ತಿಕ ಜೀವನದ ಸತ್ಯ ಬಿಚ್ಚಿಟ್ಟ ಖ್ಯಾತ ನಿರೂಪಕಿ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x