Post Office Schemes: ಗ್ರಾಮೀಣ ಪೋಸ್ಟ್ ಆಫೀಸ್ ಉಳಿತಾಯ ಖಾತೆದಾರರಿಗೆ ಪರಿಹಾರ ನೀಡುವ ಪ್ರಯತ್ನದಲ್ಲಿ, ಇಂಡಿಯಾ ಪೋಸ್ಟ್ ಪೋಸ್ಟ್ ಆಫೀಸ್ ಜಿಡಿಎಸ್ (ಗ್ರಾಮೀಣ ಡಾಕ್ ಸೇವಾ) ಶಾಖೆಗಳಲ್ಲಿ ವಾಪಸಾತಿ ಮಿತಿಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ.
India Post Payment Banks ಖಾತೆದಾರರು ಈಗ ಹಣವನ್ನು ಹಿಂಪಡೆಯಲು ಮತ್ತು ಠೇವಣಿ ಇರಿಸಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ಉಚಿತ ಮಿತಿಯ ನಂತರವೇ ಈ ಶುಲ್ಕಗಳನ್ನು ವಿಧಿಸಲಾಗುತ್ತದೆ. ಈ ಹೊಸ ನಿಯಮದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಅಂಚೆ ಕಚೇರಿಯ ಹೂಡಿಕೆಯಲ್ಲೇ ಜನರಿಗೆ ಒಳ್ಳೆ ಆದಾಯ ಸಿಗುತ್ತಿದೆ. ವರ್ಷದ ಅವಧಿಗೆ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ, ತಿಂಗಳಿಗೆ ನಿಮಗೆ 550 ರೂಪಾಯಿ ಬಡ್ಡಿ ಸಿಗಲಿದೆ. ಈ ಲೆಕ್ಕಾಚಾರದಲ್ಲಿ ವರ್ಷಕ್ಕೆ 6600 ರೂಪಾಯಿ ಸಿಗಲಿದೆ.
ಡಿಜಿಟಲ್ ಇಂಡಿಯಾದ ಹಿನ್ನೆಲೆಯಲ್ಲಿ ಅಂಚೆ ಕಚೇರಿಗಳನ್ನು ನಿರಂತರವಾಗಿ ಅಪ್ ಡೇಟ್ ಮಾಡಲಾಗುತ್ತಿದೆ. ಈಗ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ಮೊಬೈಲ್ ಆ್ಯಪ್ ಅನ್ನು ಪ್ರಾರಂಭಿಸಲಾಗಿದೆ.
ಇಂದಿನ ಯುಗದಲ್ಲಿ, ಜನರು ಬ್ಯಾಂಕಿಂಗ್ಗಿಂತ ಪೋಸ್ಟ್ ಆಫೀಸ್ನ ಮೇಲೆ ಕಡಿಮೆ ಅವಲಂಬಿತರಾಗಿದ್ದಾರೆ, ಆದರೆ ಹೂಡಿಕೆಯ ಮೂಲಕ ಬ್ಯಾಂಕಿಂಗ್ಗಿಂತ ಉತ್ತಮ ಆದಾಯವನ್ನು ಪಡೆಯುವ ಯೋಜನೆಯ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.
Post Office Savings Account : ಸಣ್ಣ ಉಳಿತಾಯ ಯೋಜನೆಗಳಾದ ಆರ್ಡಿ, ಪಿಪಿಎಫ್, ಎನ್ಎಸ್ಸಿ, ಕೆವಿಪಿ, ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಇತರ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅಂಚೆ ಕಚೇರಿ ಉಳಿತಾಯ ಖಾತೆಗಳನ್ನು ತೆರೆಯಬೇಕಾಗಿದೆ.
ಅಂಚೆ ಕಚೇರಿಯ ಈ ಹೊಸ ನಿಯಮವು ಡಿಸೆಂಬರ್ 12 ರಿಂದ ಅನ್ವಯವಾಗಲಿದೆ. ನಿರ್ವಹಣೆ ಶುಲ್ಕವನ್ನು ತಪ್ಪಿಸಲು 11.12.2020 ರೊಳಗೆ ನಿಮ್ಮ ಅಂಚೆ ಕಚೇರಿ ಉಳಿತಾಯ ಖಾತೆಗಳಲ್ಲಿ ಕನಿಷ್ಠ 500 ರೂಪಾಯಿಗಳನ್ನು ಜಮಾ ಮಾಡಿ.
Post Office Jobs 2020: ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಇಂಡಿಯಾ ಪೋಸ್ಟ್ನಲ್ಲಿ ಬಂಪರ್ ಉದ್ಯೋಗಾವಕಾಶವಿದೆ. 10 ಮತ್ತು 12 ನೇ ಪಾಸ್ ಆದವರು ಕೂಡ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು.
ಭಾರತೀಯ ಅಂಚೆ ಇಲಾಖೆ ಇದಕ್ಕೆ ಸಂಬಂಧಿಸಿದಂತೆ ಆಗಸ್ಟ್ 11 ರಂದು ರಂದು ಸುತ್ತೋಲೆಯೊಂದನ್ನು ಜಾರಿಗೊಳಿಸಿದೆ. ಸುತ್ತೋಲೆ ಪ್ರಕಾರ, ಪೋಸ್ಟ್ ಆಫೀಸ್ ಸೇವಿಂಗ್ ಅಕೌಂಟ್ ನಲ್ಲಿ DBT ಬೆನಿಫಿಟ್ ಪಡೆಯಬಹುದು ಎಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.