ಹಣ ಜಮೆ ಮಾಡಲು ವಿಳಂಬವಾದ ಹಿನ್ನಲೆ ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ಅರಿಶಿಣ ಬೆಳೆಗಾರರು ಪ್ರತಿಭಟನಾ ಧರಣಿ ಮುಂದುವರೆಸಿದ್ದಾರೆ. ಈ ವೇಳೆ, ಡಿಸಿ ಬರಲೇಬೇಕೆಂದು ಮಾದಪ್ಪ ಹಾಗೂ ಬಸವರಾಜು ಎಂಬವರು ಓವರ್ ಹೆಡ್ ಟ್ಯಾಂಕ್ ಮೇಲೆ ಹತ್ತಿ ಪ್ರತಿಭಟನೆ ನಡೆಸುತ್ತಿದ್ದು ಡಿಸಿ ಬರದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
Farmers Protest: ಹಸುಗಳನ್ನು ಕಾಡಿಗೆ ಮೇಯಲು ಬಿಟ್ಟರೇ ಪಟಾಕಿ ಸಿಡಿಸಿ ಅವುಗಳನ್ನು ಓಡಿಸುತ್ತಿದ್ದಾರೆ, ದನದ ದೊಡ್ಡಿಗಳಿಗೆ ರಾತ್ರೋರಾತ್ರಿ ಬೆಂಕಿ ಇಟ್ಟು ಭಸ್ಮ ಮಾಡಿದ್ದಾರೆ ಎಂದು ಹತ್ತಾರು ಗ್ರಾಮಗಳ ರೈತರು ಗಂಭೀರ ಆರೋಪ ಮಾಡಿದರು.
ಬೆಳಗ್ಗೆ11ಕ್ಕೆ ಆರಂಭವಾಗಲಿರುವ ಪ್ರತಿಭಟನಾ ಮೆರವಣಿಗೆ
ವಾಣಿಜ್ಯೋದ್ಯಮ ಸಂಸ್ಥೆ ನೇತೃತ್ವದಲ್ಲಿ ಬೀದಿಗಳಲ್ಲಿ ಪ್ರೊಟೆಸ್ಟ್
ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾದ ವಾಣಿಜ್ಯೋದ್ಯಮ ಸಂಸ್ಥೆ
ವಿದ್ಯುತ್ ದರ ಏರಿಕೆ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ
ವಾಣಿಜ್ಯೋದ್ಯಮಗಳಿಗೆ ಸಾಕಷ್ಟು ಆರ್ಥಿಕ ಸಂಕಷ್ಟ ತಂದೊಡ್ಡಿದೆ
8 ದಿನಗಳ ಕಾಲ ಸರಕಾರಕ್ಕೆ ಗಡುವು ನೀಡಿದ್ದ ವಾಣಿಜ್ಯೋದ್ಯಮ
ಅಧಿಕಾರಿಗಳು ಮತ್ತು ಸರ್ಕಾರದ ಸ್ಪಂದನೆ ಸಿಗದ ಕಾರಣ ಪ್ರತಿಭಟನೆ
ವಿವಿಧ ಸಂಘ- ಸಂಸ್ಥೆಗಳ ಜೊತೆಗೂಡಿ ಒಂದು ದಿನದ ಬಂದ್ಗೆ ಕರೆ
ಉದ್ಯಮಿಗಳು, ವ್ಯಾಪಾರಸ್ಥರು ವಹಿವಾಟು ಬಂದ್ ಕರೆ ನೀಡಿದ ಸಂಸ್ಥೆ
ಬಂದ್ಗೆ ಕಿರಾಣಿ ವರ್ತಕರು, APMC, ಬಟ್ಟೆ ವ್ಯಾಪಾರ
ಹೋಟೆಲ್, ಬೇಕರಿ ಮತ್ತಿತ್ತರ ವ್ಯಾಪಾರಿಗಳ ಸಂಘದ ಬೆಂಬಲ
ಎಲ್ಲ ವ್ಯವಹಾರಿಕ ಸಂಘಟನೆಗಳಿಂದ ಬಂದ್ಗೆ ಬೆಂಬಲ
ಎಲ್ಲ ಕೈಗಾರಿಕಾ ಪ್ರದೇಶಗಳು ಇಂದು ಬಂದ್ ಇರಲಿವೆ
KCC ಕಚೇರಿಯಿಂದ DC ಕಚೇರಿವರೆಗೆ ಜಾಥಾ ಯೋಜನೆ
ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಕ್ಕಿ ಅಸ್ತ್ರ ..!
ಪಡಿತರ ನೀಡಲು ನಿರಾಕರಣೆ ಮಾಡಿದನ್ನ ಖಂಡಿಸಿ ಪ್ರೊಟೆಸ್ಟ್
ಇಂದು ರಾಜ್ಯದ ಜಿಲ್ಲೆ ಜಿಲ್ಲೆಯಲ್ಲೂ ʻಕೈʼ ರೈಸ್ ರಾಜಕೀಯ
ಬಿಜೆಪಿ ನಾಯಕರ ವಿರುದ್ಧ ಹೋರಾಟಕ್ಕೆ ಮೆಗಾ ಪ್ಲ್ಯಾನ್..!
ಅಕ್ಕಿ ಅಸ್ತ್ರ ಪ್ರಯೋಗಿಸಿ ಬಿಜೆಪಿ ವಿರುದ್ಧ ಹೋರಾಟಕ್ಕೆ ಸ್ಕೆಚ್
Basavaraj Bommai : ಕಾಂಗ್ರೆಸ್ ಸರ್ಕಾರ ಅಕ್ಕಿ ನೀಡಲು ಪೂರ್ವ ಸಿದ್ದತೆ ಮಾಡಿಕೊಳ್ಳದೇ ಈಗ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯಸರ್ಕಾರ ಕೇಂದ್ರ ಸರ್ಕಾರದ ವಿರುದ್ದ ರಾಜಕೀಯ ಪ್ರೇರಿತ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ಸರ್ಕಾರದ ಮೇಲೆ ಸಾಕಷ್ಟು ಹೊರ ಆಗುತ್ತಿದ್ದರೂ, ರಾಜ್ಯದ ಜನಸಾಮಾನ್ಯರ ಹೊರೆ ಇಳಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.