close

News WrapGet Handpicked Stories from our editors directly to your mailbox

Assembly Session

ಮಾಧ್ಯಮ ಸ್ವಾತಂತ್ರ್ಯಕ್ಕೆ ಸದಾ ಬದ್ಧ ಎಂದು ಟ್ವೀಟ್ ಮಾಡಿ, ಡಿಲೀಟ್ ಮಾಡಿದ ಬಿಎಸ್‌ವೈ

ಮಾಧ್ಯಮ ಸ್ವಾತಂತ್ರ್ಯಕ್ಕೆ ಸದಾ ಬದ್ಧ ಎಂದು ಟ್ವೀಟ್ ಮಾಡಿ, ಡಿಲೀಟ್ ಮಾಡಿದ ಬಿಎಸ್‌ವೈ

ಖಾಸಗಿ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ಸ್ಪೀಕರ್ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡುವುದಾಗಿ ಹೇಳಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕೆಲವೇ ಕ್ಷಣಗಳಲ್ಲಿ ಟ್ವೀಟ್ ಡಿಲೀಟ್ ಮಾಡಿದ್ದಾರೆ.

Oct 10, 2019, 11:48 AM IST
ಇಂದಿನಿಂದ ವಿಧಾನಸಭೆ ಅಧಿವೇಶನ; ಖಾಸಗಿ ಮಾಧ್ಯಮಗಳಿಗೆ ನಿರ್ಬಂಧ

ಇಂದಿನಿಂದ ವಿಧಾನಸಭೆ ಅಧಿವೇಶನ; ಖಾಸಗಿ ಮಾಧ್ಯಮಗಳಿಗೆ ನಿರ್ಬಂಧ

ನೆರೆ ಹಾವಳಿ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲಿಯೇ ನಡೆಸಲು ನಿರ್ಧರಿಸಲಾಗಿದೆ.

Oct 10, 2019, 10:13 AM IST
ಮತದಾನದ ಮೂಲಕವೇ ವಿಶ್ವಾಸಮತ ಯಾಚನೆ: ಸ್ಪೀಕರ್ ರಮೇಶ್ ಕುಮಾರ್

ಮತದಾನದ ಮೂಲಕವೇ ವಿಶ್ವಾಸಮತ ಯಾಚನೆ: ಸ್ಪೀಕರ್ ರಮೇಶ್ ಕುಮಾರ್

ವಿಧಾನಸೌಧಕ್ಕೆ ತೆರಳುವ ಮುನ್ಸು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಎಷ್ಟು ಮಂದಿ ಶಾಸಕರಿರುತ್ತಾರೆಯೋ ಅವರ ಮತಗಳ ಆಧಾರದ ಮೇಲೆಯೇ ಬಹುಮತ ನಿರ್ಣಯ ಮಾಡಲಾಗುವುದು. 

Jul 18, 2019, 11:42 AM IST
ಕಾಂಗ್ರೆಸ್-ಜೆಡಿಎಸ್‌ನಿಂದ ವಿಪ್ ಜಾರಿ: ಅಧಿವೇಶನದಲ್ಲಿ ಹಾಜರಾಗದ ಶಾಸಕರಿಗೆ ಅನರ್ಹತೆ ಭೀತಿ!

ಕಾಂಗ್ರೆಸ್-ಜೆಡಿಎಸ್‌ನಿಂದ ವಿಪ್ ಜಾರಿ: ಅಧಿವೇಶನದಲ್ಲಿ ಹಾಜರಾಗದ ಶಾಸಕರಿಗೆ ಅನರ್ಹತೆ ಭೀತಿ!

ಹದಿನೈದನೇ ಕರ್ನಾಟಕ ವಿಧಾನಸಭೆಯ ಅಧಿವೇಶನ 12 ಜುಲೈ, 2019 ರಿಂದ 26 ಜುಲೈ 2019ರವರೆಗೆ ನಡೆಯಲಿದೆ.

Jul 12, 2019, 07:45 AM IST
ವಿಧಾನಸಭೆ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಶಾಸಕರಿಗೆ ವಿಪ್​ ಜಾರಿ!

ವಿಧಾನಸಭೆ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಶಾಸಕರಿಗೆ ವಿಪ್​ ಜಾರಿ!

ಶಾಸಕರು ಸದನಕ್ಕೆ ಗೈರಾದರೆ ಅಥವಾ ಹಾಜರಿದ್ದು ಸರ್ಕಾರದ ಪರ ಮತ ಚಲಾಯಿಸದೆ ಇದ್ದರೆ ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗುವುದು ಎಂದು ವಿಪ್​ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

Jul 11, 2019, 07:06 PM IST
 ಹಲವು ಅಸ್ಥಿರತೆಗಳ ನಡುವೆ ಇಂದಿನಿಂದ ವಿಧಾನಸಭಾ ಅಧಿವೇಶನ ಪ್ರಾರಂಭ

ಹಲವು ಅಸ್ಥಿರತೆಗಳ ನಡುವೆ ಇಂದಿನಿಂದ ವಿಧಾನಸಭಾ ಅಧಿವೇಶನ ಪ್ರಾರಂಭ

ಕಳೆದ ಒಂದೂವರೆ ತಿಂಗಳಿಂದ ಮೈತ್ರಿ ಸರ್ಕಾರವು  ಹಲವು ರೀತಿಯ ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಗಿದೆ.ಅದೆಲ್ಲದರ ನಡುವೆ ಸರ್ಕಾರ ಸುಭದ್ರವಾಗಿದೆ ಎನ್ನುತ್ತಲೇ ತಮ್ಮ ಬಂಡಿಯನ್ನು ನಡೆಸುವತ್ತ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಮಗ್ನರಾಗಿದ್ದಾರೆ.ಈಗ ಇಲ್ಲಿಯವರೆಗೂ ನಡೆದ ಎಲ್ಲ ಬೆಳವಣಿಗೆಗಳಿಗೆ ಈ ವಿಧಾನಸಭಾ ಅಧಿವೇಶನದಲ್ಲಿ ತೆರೆ ಬಿಳುತ್ತೋ ಇಲ್ಲವೋ ಎನ್ನುವ ವಿಚಾರವಾಗಿ ನಾವು ಕಾದು ನೋಡಬೇಕಾಗಿದೆ.

Feb 6, 2019, 11:04 AM IST
ಸದನದಲ್ಲಿ ಸಾವಿನ ರಾಜಕೀಯ, ಧರಂಸಿಂಗ್ ಸಾವಿಗೆ ಸಿಎಂ ಕುಮಾರಸ್ವಾಮಿ ಕಾರಣ: ಯಡಿಯೂರಪ್ಪ ಆರೋಪ

ಸದನದಲ್ಲಿ ಸಾವಿನ ರಾಜಕೀಯ, ಧರಂಸಿಂಗ್ ಸಾವಿಗೆ ಸಿಎಂ ಕುಮಾರಸ್ವಾಮಿ ಕಾರಣ: ಯಡಿಯೂರಪ್ಪ ಆರೋಪ

ಎಲ್ಲ ಪಕ್ಷಗಳಿಗೂ ದ್ರೋಹ ಮಾಡುವುದು ನಿಮ್ಮ ರಕ್ತದಲ್ಲಿದೆ ಎಂದು ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ತೀವ್ರ ವಾಗ್ದಾಳಿ ನಡೆಸಿದರು. 

Jul 9, 2018, 05:35 PM IST
ರೈತರ ಸಮಸ್ಯೆ ನಿವಾರಣೆಗೆ ಸರ್ಕಾರ ಬದ್ಧ: ರಾಜ್ಯಪಾಲ ವಜೂಭಾಯ್ ವಾಲಾ

ರೈತರ ಸಮಸ್ಯೆ ನಿವಾರಣೆಗೆ ಸರ್ಕಾರ ಬದ್ಧ: ರಾಜ್ಯಪಾಲ ವಜೂಭಾಯ್ ವಾಲಾ

ಸೋಮವಾರ ಆರಂಭವಾದ ಸಮ್ಮಿಶ್ರ ಸರ್ಕಾರದ ಚೊಚ್ಚಲ ಅಧಿವೇಶನದಲ್ಲಿಲ್ಲಿ ಎರಡೂ ಸದನದ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲ ವಜೂಭಾಯ್ ವಾಲಾ ಮಾತನಾಡಿದರು.

Jul 2, 2018, 04:28 PM IST