Mahesh Babu-Rajmouli: ರಾಜಮೌಳಿ ಈಗಾಗಲೇ RRR ಸಿನಿಮಾದಲ್ಲಿ ಕಥೆಗೆ ತಕ್ಕಂತೆ ಬೇರೆ ದೇಶಗಳಿಂದ ನಟ, ನಾಯಕಿಯರನ್ನು ಕರೆತಂದಿದ್ದಾರೆ. ಇದೀಗ SSMB29 ಸಿನಿಮಾದಲ್ಲೂ ಇಂಡೋನೇಷ್ಯಾದ ನಟಿಯೊಬ್ಬರು ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ..
Deepika Padukone Remuneration for Kalki 2898 AD: ಬಾಲಿವುಡ್ ಸ್ಟಾರ್ ಹೀರೋಯಿನ್ ದೀಪಿಕಾ ಪಡುಕೋಣೆ 'ಕಲ್ಕಿ 2898 ಎಡಿ' ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸುತ್ತಿರುವುದು ಗೊತ್ತೇ ಇದೆ. ಆದರೆ ಈ ಸಿನಿಮಾಗೆ ಆಕೆ ಪಡೆಯುತ್ತಿರುವ ಸಂಭಾವನೆ ಗೊತ್ತಾದ್ರೆ ಮೂಕವಿಸ್ಮಿತರಾಗೊದಂತೂ ಫಿಕ್ಸ್..
Kalki 2898 AD : ಇತ್ತೀಚೆಗಷ್ಟೇ ಸಲಾರ್ ಸಿನಿಮಾದಿಂದ ಮಿಂಚಿದ್ದ ಪ್ರಭಾಸ್ ಸದ್ಯ ʼಕಲ್ಕಿʼ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.. ಈ ಚಿತ್ರದಲ್ಲಿ ಬಹುತೇಕ ಎಲ್ಲಾ ಚಿತ್ರರಂಗದ ಸ್ಟಾರ್ ನಟರು ನಟಿಸುತ್ತಿದ್ದು.. ನಾಯಕಿಯಾಗಿ ಮಲಯಾಳಂ ನಟಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ..
Kalki 2898 AD Teaser Leak: ಇತ್ತೀಚೆಗಷ್ಟೇ ಪ್ರಭಾಸ್ ಅಭಿನಯದ ಸಲಾರ್ ರಿಲೀಸ್ ಆಗಿ ಭರ್ಜರಿ ಸೌಂಡ್ ಮಾಡಿತ್ತು.. ನಂತರ ಡಾರ್ಲಿಂಗ್ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಅದೇ ಕಲ್ಕಿ ಸಿನಿಮಾ.. ಇದೀಗ ಈ ಚಿತ್ರದ ಟೀಸರ್ ವಿಡಿಯೋ ಆನ್ಲೈನ್ನಲ್ಲಿ ಲೀಕ್ ಆಗಿದೆ..
Kalki 2898 Film Updates: ಬಾಹುಬಲಿ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ಪ್ರಭಾಸ್, ಸತತವಾಗಿ ದೊಡ್ಡ ಪ್ರಾಜೆಕ್ಟ್ಗಳಿಗೆ ಕೈ ಹಾಕುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಭಾಸ್... ನಾಗ್ ಅಶ್ವಿನ್ ಜೊತೆ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಸದ್ಯ ಆ ಚಿತ್ರದ ಬಿಗ್ ಅಪ್ಡೇಟ್ ಹೊರಬಿದ್ದಿದೆ.
Kalki 2898 AD Prabhas Look: ಮಹಾನಟಿ ನಿರ್ದೇಶಕ ನಾಗ್ ಅಶ್ವಿನ್ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಕಲ್ಕಿ 2898 ಸಿನಿಮಾ ಪ್ಯಾನ್ ಪ್ಯಾನ್ ವರ್ಲ್ಡ್ ಲೆವೆಲ್ ನಲ್ಲಿ ನಿರ್ಮಾಣವಾಗುತ್ತಿದ್ದು, ಸದ್ಯ ಈ ಚಿತ್ರದ ಪ್ರಭಾಸ್ ನ್ಯೂ ಲುಕ್ ಲೀಕ್ ಆಗಿ, ವೈರಲ್ ಆಗುತ್ತಿದೆ.
Star Actors Actress rejected Rajmouli films : ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುವ ಚಿತ್ರಗಳಲ್ಲಿ ನಟಿಸಲು ಅನೇಕ ನಟ ನಟಿಯರು ಬಯಸುತ್ತಾರೆ. ಆದರೆ ಕೆಲವು ಬಾಲಿವುಡ್ ನಟ ನಟಿಯರು ರಾಜಮೌಳಿ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದ್ದಾರೆ.
Rajmouli : ರಾಜಮೌಳಿ ಸದ್ಯಕ್ಕೆ ದಕ್ಷಿಣ ಭಾರತ ಮಾತ್ರವಲ್ಲದೆ ಉತ್ತರ ಭಾರತ ಹಾಗೂ ಹಾಲಿವುಡ್ ಸಿನಿಪ್ರಿಯರು ಸೇರಿದಂತೆ, ಎಲ್ಲ ನಿರ್ಮಾಪಕ ಮತ್ತು ನಿರ್ದೇಶಕರಿಗೂ ಚಿರಪರಿಚಿತರು. ಇದೇ ಕಾರಣಕ್ಕೆ ರಾಜಮೌಳಿಯನ್ನು ತನ್ನ ಕಂಪನಿಯ ಅಂಬಾಸಿಡರ್ ಆಗಿ ಆಯ್ಕೆ ಮಾಡಿದೆ.
ಎಸ್.ಎಸ್.ರಾಜಮೌಳಿ ನಿರ್ದೇಶನದ, ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ನಟನೆಯ ತ್ರಿಬಲ್ ಆರ್ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದು, ಈಗ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸ್ತಿದೆ. ಇದೇ ತಿಂಗಳ 20ರಂದು ತಾರಕ್ ಹುಟ್ಟುಹಬ್ಬದಂದು ಒಟಿಟಿಗೆ ಲಗ್ಗೆ ಇಟ್ಟ ತ್ರಿಬಲ್ ಆರ್ ಸಿನಿಮಾ ಹೊಸದೊಂದು ರೆಕಾರ್ಡ್ ಬರೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.