Ayodhya Ram Mandir: ಇತ್ತೀಚೆಗೆ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವನ್ನು ಉಧ್ಘಾಟಿಸಲಾಯಿತು.. ಈಗ ಎಲ್ಲರೂ ಆ ರಾಮಲಲ್ಲಾ ದರ್ಶನ ಮಾಡಲು ಯೋಚಿಸುತ್ತಿದ್ದಾರೆ.. ಆದರೆ ಆ ರಾಮಮಂದಿರದಂತೆ ಭವ್ಯವಾದ ದೇವಾಲಯಗಳು ಬೇರೆ ನಗರಗಳಲ್ಲಿಯೂ ಇವೆ ಎಂಬುದು ನಿಮಗೆ ಗೊತ್ತಾ?
Kiccha Sudeeep Post: ಅಯೋಧ್ಯೆಯ ರಾಮಲಲಾ ಪ್ರಾಣ ಪ್ರತಿಷ್ಠಾಪನೆಯ ದಿನ ನಟ ಕಿಚ್ಚ ಸುದೀಪ್ ಬಾಲ ರಾಮನ ಫೋಟೋ ಮುಂದೆ ಹೂವನಿಟ್ಟು ದೀಪ ಬೆಳಗಿಸಿರುವ ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡುವುದರ ಜೊತೆಗೆ ಕವಿತೆಯನ್ನು ಬರೆದು ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.
Rocking Star Yash: ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆಉ ಸುದಿನದಂದು ರಾಮನ ಮೇಲಿನ ಭಕ್ತಿಯನ್ನು ಸೋಷಿಯಲ್ ಮಿಡಿಯಾದ ಪೋಸ್ಟ್ ಮೂಲಕ ಮೆರೆದಿದ್ದಾರೆ.
Nikhil Kumarswamy: ಅಯೋಧ್ಯೆಯಲ್ಲಿ ರಾಮ್ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೂ ಆಮಂತ್ರಣ ಪತ್ರ ನೀಡಲಾಗಿದ್ದು, ಇದರ ಅಂಗವಾಗಿ ನಿಖಿಲ್ ಕುಮಾರ್ ತಾತಾ, ಅಜ್ಜಿ ಹಾಗೂ ತಂದೆಯ ಜೊತೆ ಅಯೋಧ್ಯೆಗೆ ಪಯಣ ಬೆಳೆಸಿದ್ದಾರೆ.
Ayodhya Ram Mandir inauguration: ಅಯೋಧ್ಯೆಯಲ್ಲಿ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು.. ಹತ್ತು ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ...
Kangana Ranaut: ಬಾಲಿವುಡ್ ನಟಿ ಕಂಗನಾ ರನೌತ್ ನಿನ್ನೆ ಅಯೋಧ್ಯೆ ತಲುಪಿ ಅಲ್ಲಿಯ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರ ಜೊತೆಗೆ, ರಾಮ ಮಂದಿರದಲ್ಲಿ ರೇಷ್ಮನೆ ಸೀರೆಯಲ್ಲಿ ಸನ್ಗ್ಲಾಸ್ ಧರಿಸಿ ಪೊರಕೆ ಹಿಡಿದು ನೆಲ ಸ್ವಚ್ಚಗೊಳಿಸುತ್ತಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Ayodhya Sarayu Nadi: ಅಯೋಧ್ಯೆಯ ಬಗ್ಗೆ ಮಾತನಾಡುವಾಗ ಅಲ್ಲಿ ಹರಿಯುವ ನದಿ ಮತ್ತು ಅದರ ಮಹತ್ವದ ಬಗ್ಗೆ ಮಾತನಾಡಲೇಬೇಕು.. ಹಾಗಾದರೆ ಇದೀಗ ಸರಯೂ ನದಿಯ ಕೆಲವು ವಿಶೇಷತೆಗಳ ಬಗ್ಗೆ ತಿಳಿಯೋಣ..
Rajanikanth-Ayodhya: ಜನವರಿ 22 ರಂದು ಅಯೋಧ್ಯೆಯ ಅತ್ಯಂತ ಭವ್ಯವಾದ ರಾಮಮಂದಿರದ ಕುಂಬಾಭಿಷೇಕ ಸಮಾರಂಭ ನಡೆಯಲಿದೆ. ಅನೇಕ ಸೆಲೆಬ್ರಿಟಿಗಳಿಗೆ ಖುದ್ದು ಹಾಜರಾಗುವಂತೆ ಆಹ್ವಾನ ನೀಡಲಾಗಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.