Kangana Ranaut: ಕಂಗನಾ ರಣಾವತ್ ಸಹೋದರಿ ರಂಗೋಲಿ ಚಾಂಡೆಲ್ ಬಗ್ಗೆ ಅನೇಕರಿಗೆ ತಿಳಿದಿರಬಹುದು. ಆದರೆ ಈಕೆ ಹಿನ್ನೆಲೆ, ಈಕೆ ಬದುಕಿನಲ್ಲಿ ಅನುಭವಿಸಿದ ಸಂಕಷ್ಟ ಅಂತಿಂಥದಲ್ಲ.. ಆ ಬಗ್ಗೆ ಕೆಲವರಿಗಷ್ಟೇ ತಿಳಿದಿರುತ್ತದೆ.
ಬಾಲಿವುಡ್ ಖ್ಯಾತ ಸಿಂಗರ್ ಸೋನಾ ಮಹಾಪಾತ್ರಾ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಸೋನಾ ಮಹಾಪಾತ್ರ, ಒಂದು ಕಾಲದಲ್ಲಿ ಸಲ್ಮಾನ್ ಖಾನ್ ಅವರ ವಿರುದ್ಧ ಮಾತನಾಡಿದ್ದಕ್ಕೆ ನನಗೆ ಗ್ಯಾಂಗ್ ರೇಪ್ ಹಾಗೂ ಆಸಿಡ್ ದಾಳಿ ನಡೆಸುವ ಕುರಿತು ಬೆದರಿಕೆಯ ಪತ್ರಗಳು ಬಂದಿದ್ದವು ಎಂದು ಬಹಿರಂಗಗೊಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 5 ರಂದು 9 ನಿಮಿಷಗಳ ಕಾಲ ತಮ್ಮ ತಮ್ಮ ಮನೆ ದೀಪಗಳನ್ನು ಆರಿಸಿ, ಮೇಣದ ದೀಪ ಬೆಳಗಲು ದೇಶದ ನಾಗರಿಕರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಖ್ಯಾತ ಬಾಲಿವುಡ್ ನಟಿ ತಾಪಸಿ ಪನ್ನು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದ ಅವರು ಸಾಮಾಜಿಕ ಮಾಧ್ಯಮಗಳ ಮೇಲೆ ನೆಟ್ಟಿಗರ ಟ್ರೋಲ್ ಗೆ ಗುರಿಯಾಗಿದ್ದಾರೆ.
ಕ್ರಿಮಿನಲ್ ವೈಟ್ ವಾಶಿಂಗ್ ನಡೆಸುವ 'ಸಂಜು' ಅಥವಾ ಇತಿಹಾಸದ ಸಾಫ್ಟ್ ಪೋರ್ನ್ ಆಗಿರುವ 'ಪದ್ಮಾವತ್' ಚಿತ್ರಗಳಿಗೆ ನೀಡಿದಷ್ಟೇ ಪ್ರೀತಿ 'ತಾನಾಜಿ' ಚಿತ್ರಕ್ಕೂ ನೀಡಲಿದ್ದೇವೆಯೇ ಎಂದು ರಂಗೋಲಿ ಪ್ರಶ್ನಿಸಿದ್ದಾಳೆ.
ರಂಗೋಲಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಓರ್ವ ಟ್ವಿಟ್ಟರ್ ಬಳಕೆದಾರರು ನಿಮ್ಮ ಮೇಲೂ ಕೂಡ ಆಸಿಡ್ ದಾಳಿ ನಡೆದಿದೆ ಎಂಬುದು ನಮ್ಮೆಲ್ಲರಿಗೂ ಗೊತ್ತು ಆದರೆ ಯಾರು ಆ ದಾಳಿ ನಡೆಸಿದ್ದರು ಅವರ ಹೆಸರು ನಮಗೆ ಇದುವರೆಗೆ ತಿಳಿದಿಲ್ಲ ಎಂದಿದು ಪರೋಕ್ಷವಾಗಿ ಪ್ರಶ್ನಿಸಿದ್ದಾನೆ.
ದೀಪಿಕಾ ಪಡುಕೋಣೆ ಹೆಸರನ್ನು ಉಲ್ಲೇಖಿಸದೆ ಅವರನ್ನು ಪ್ರಶ್ನಿಸಿರುವ ಕಂಗನಾ ಸಹೋದರಿ ರಂಗೋಲಿ ಚಂದೆಲ್, ಉರಿ ಉಗ್ರ ದಾಳಿ, ಆರ್ಟಿಕಲ್ 370, CAA ಅಥವಾ ದೇಶದ ಇತರೆ ಯಾವುದೇ ವಿಷಯಗಳ ಬಗ್ಗೆ ಯಾವುದೇ ಐಡಿಯಾಲಾಜಿಗೆ ಸಾಥ್ ನೀಡಿದ್ದಾರೆಯೇ? ಎಂದು ಪ್ರಸ್ನಿಸಿದ್ದಾರೆ. ನಾನು ಈಗಲೂ ಸಹ ಹೇಳುತ್ತೇನೆ ಅವರಿಗೆ JNU ವಿದ್ಯಾರ್ಥಿಗಳ ಬಗ್ಗೆ ಯಾವುದೇ ಆಸಕ್ತಿ ಇಲ್ಲ, ಅವರಿಗೆ ಹಣದಲ್ಲಿ ಮಾತ್ರ ಆಸಕ್ತಿ ಇದೆ ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.