Animal Pre-release Event: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ, ಅನಿಮಲ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ನಲ್ಲಿ, ಚಿತ್ರದಲ್ಲಿ ಕಿಸ್ ಸೀನ್ ಮಾಡಲು ಏಕೆ ಒಪ್ಪಿಕೊಂಡರೂ ಎಂಬುದಕ್ಕೆ ಕಾರಣವನ್ನು ರಿವಿಲ್ ಮಾಡಿದ್ದಾರೆ.
Pushpa 2: ತೆಲುಗು ಚಿತ್ರರಂಗದ ಪ್ರಮುಖ ನಟ ಅಲ್ಲು ಅರ್ಜುನ್ ಸದ್ಯ ಪುಷ್ಪ 2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.. ಸದ್ಯ ಈ ಚಿತ್ರಕ್ಕೆ ಐಕಾನ್ ಸ್ಟಾರ್ ಪಡೆದುಕೊಂಡ ಸಂಭಾವನೆ ಕುರಿತು ಮಾಹಿತಿಯೊಂದು ಹೊರಬಿದ್ದಿದೆ..
Ranbir on Prabhas: ಸಲಾರ್, ಕಲ್ಕಿಯಂತಹ ಫ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಪ್ರಭಾಸ್ ಜೊತೆ ಸಿನಿಮಾ ಮಾಡಲು ಸಣ್ಣ ಪಾತ್ರ ಸಿಕ್ಕರೆ ಸಾಕು ಎಂದಿದ್ದಾರೆ ಬಾಲಿವುಡ್ ನಟ ರಣಬೀರ್ ಕಪೂರ್..
Animal: ಬಹುಭಾಷಾ ಅನಿಮಲ್ ಸಿನಿಮಾದಲ್ಲಿ ನಟ ರಣಬೀರ್ ಕಪೂರ್ಗೆ ನಾಯಕನಾಗಿ ನಟಿಸಲು ಆಫರ್ ಬರುವುದಕ್ಕೆ ಮುಂಚೆ ಈ ಅವಕಾಶವನ್ನು ಟಾಲಿವುಡ್ ನಟನೊಬ್ಬನಿಗೆ ದೊರಕಿತ್ತಂತೆ. ಹಾಗಾದ್ರೆ ಆ ನಟ ಯಾರು?
Guess: ಇತ್ತೀಚೆಗೆ ಸಾಕಷ್ಟು ಟಾಪ್ ನಟ-ನಟಿಯರ ಬಾಲ್ಯದ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.. ಅದೇ ರೀತಿ ಇದೀಗ ಕನ್ನಡದಲ್ಲಿ ಮಿಂಚಿ ಸದ್ಯ ಟಾಲಿವುಡ್.. ಬಾಲಿವುಡ್ನಲ್ಲಿ ಹೆಸರುಗಳಿಸುತ್ತಿರುವ ಟಾಪ್ ನಟಿಯ ಬಾಲ್ಯದ ಪೋಟೋಗಲೂ ವೈರಲ್ ಆಗುತ್ತಿವೆ.. ಹಾಗಾದರೆ ಇದು ಯಾರೆಂದು ನೀವು ಗುರುತಿಸಬಲ್ಲಿರಾ..?
Rashmika Mandanna: ಮುಂಬೈನಲ್ಲಿ ರಣ್ಬೀರ್ -ರಶ್ಮಿಕಾ ಅನಿಮಲ್ ಚಿತ್ರದ ಪ್ರಮೋಷನ್ನಲ್ಲಿ ಭಾಗವಹಿಸಲು ಹೋದಾಗ ಫೋಟೊಗ್ರಫರ್ ಒಬ್ಬರು ಕನ್ನಡದಲ್ಲಿ ಮಾತನಾಡಲು ಹೇಳಿದ್ದರಿಂದ ತಕ್ಷಣ ರಶ್ಮಿಕಾ "ಎಲ್ಲರಿಗೂ ನಮಸ್ಕಾರ" ಎಂದು ಹೇಳಿ, ರಣ್ಬೀರ್ಗೂ ಸಹ ಹೇಳಿಕೊಟ್ಟಿದ್ದಾರೆ.
Animal Trailer: ಅನಿಮಲ್ ಬಾಲಿವುಡ್ ಹೀರೋ ರಣಬೀರ್ ಕಪೂರ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಇತ್ತೀಚಿನ ಚಿತ್ರ. ಈ ಸಿನಿಮಾ ಮುಂದಿನ ತಿಂಗಳು 1 ರಂದು ಬಿಡುಗಡೆಯಾಗಲಿದ್ದು, ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಇದೇ ವೇಳೆ ಟ್ರೇಲರ್ ಬಿಡುಗಡೆ ದಿನಾಂಕದ ಬಗ್ಗೆ ಅಪ್ಡೇಟ್ ನೀಡಲಾಗಿದೆ.
Rashmika Mandanna : ಗೀತಾ ಗೋವಿಂದಂ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡರು. ಆ ನಂತರ ಇಬ್ಬರೂ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದರು. ಆ ಬಳಿಕ ಅವರಿಬ್ಬರ ನಡುವೆ ಪ್ರೀತಿ ಶುರುವಾಗಿದೆ ಎಂಬ ಮಾತು ಶುರುವಾಯ್ತು.
Alia Bhat on Ranbir Kapoor: ಬಾಲಿವುಡ್ ಬೆಡಗಿ ಆಲಿಯಾ ಭಟ್ ಗೆ ಗಂಡನಿಂದ ಕಿರುಕುಳ.. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸುದ್ದಿಯಲ್ಲಿ ಎಷ್ಟು ಸತ್ಯವಿದೆ? ಈ ವಿಚಾರದಲ್ಲಿ ಆಲಿಯಾ ಭಟ್ ಕೊಟ್ಟ ಸ್ಪಷ್ಟನೆ ಏನು..? ಇಲ್ಲಿದೆ ಫುಲ್ ಡಿಟೇಲ್ಸ್..
Rashmika Deep Fake Video: ನ್ಯಾಶನಲ್ ಕ್ರಶ್, ಟಾಲಿವುಡ್ ನಾಯಕಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವೈರಲ್ ವೀಡಿಯೋ ಬಗ್ಗೆ ಕೇಂದ್ರ ಸಚಿವರು ಗಂಭೀರವಾಗಿದ್ದು, ಇತ್ತೀಚೆಗೆ ಈ ವಿಚಾರವಾಗಿ ಓರ್ವ ಯುವಕನನ್ನು ಬಂಧಿಸಲಾಗಿದೆ..
South Heroines Education Qualifications: ಪ್ರತಿಭೆಗೂ ವಿದ್ಯಾರ್ಹತೆಗೂ ಸಂಬಂಧವಿಲ್ಲ. ಕಲೆ ಎಂಬುದು ಎಲ್ಲಿದ್ದರೂ ಹೇಗಿದ್ದರೂ ಮಿಂಚುವ ನಕ್ಷತ್ರದಂತೆ. ಇಂದು ನಾವು ನಿಮಗೆ ಸೌತ್ ನ ಈ ಟಾಪ್ ನಟಿಯರ ವಿದ್ಯಾರ್ಹತೆ ಬಗ್ಗೆ ತಿಳಿಸಲಿದ್ದೇವೆ.
Rashmika Mandanna Vijay Devarakonda: ಸದ್ಯ ಟಾಲಿವುಡ್ ನಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಪ್ರೇಮ ಸಂಬಂಧವಿದೆ ಎಂಬ ಮಾತು ಕೇಳಿ ಬರುತ್ತಿದೆ.
Animal Movie Records: 1000 ಕೋಟಿ ಕಲೆಕ್ಷನ್ ಮಾಡಿ ಗೆದ್ದು ಬೀಗಿದ ಶಾರುಕ್ ಅಭಿನಯದ ಜವಾನ್ ಸಿನಿಮಾ ದೊಡ್ಡ ದಾಖಲೆ ಬರೆದಿತ್ತು.. ಆದರೆ ಇದೀಗ ರಣಬೀರ್ ಕಪೂರ್ ಅವರ ಅನಿಮಲ್ ಚಿತ್ರವು ಈ ರೆಕಾರ್ಡ್ ಬ್ರೇಕ್ ಮಾಡಿದೆ ಎಂದು ವರದಿಯಾಗಿದೆ..
Rashmika mandanna deepfake video : ಇತ್ತೀಚಿಗೆ ರಶ್ಮಿಕಾ ಮಂದಣ್ಣ ಲಿಫ್ಟ್ ಪ್ರವೇಶಿಸುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದ್ರೆ ಅದು ಡೀಪ್ಫೇಕ್ ತಂತ್ರಜ್ಞಾನವನ್ನು ಬಳಸಿಕೊಂಡು ರಚಿಸಲಾದ ವೀಡಿಯೊ ಎಂದು ತಿಳಿದು ಬಂದಿತ್ತು. ಆ ವಿಡಿಯೋ ಜರಾ ಪಟೇಲ್ ಎಂಬುವವರಿಗೆ ಸೇರಿದ್ದಾಗಿದೆ.
Rashmika Deep fake video : ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ. ಅನೇಕ ಭಾರತೀಯ ಚಿತ್ರರಂಗದ ನಟ ನಟಿಯರು ಸಹ ಈ ಕುರಿತು ಧ್ವನಿ ಎತ್ತಿದ್ದರು. ಸಧ್ಯ ಈ ಕುರಿತು ನಟ ವಿಜಯ್ ದೇವರಕೊಂಡ ಪ್ರತಿಕ್ರಿಯೆ ಮಾಡಿದ್ದಾರೆ.
Bollywood Actress Katrina Kaif:ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಡೀಪ್ಫೇಕ್ ವಿಡಿಯೋ ವಿವಾದದ ನಂತರ, ಬಹುನಿರೀಕ್ಷಿತ 'ಟೈಗರ್ 3' ಸಿನಿಮಾದ ಕತ್ರಿನಾ ಕೈಫ್ ಟವೆಲ್ ಫೈಟ್ ದೃಶ್ಯವು ಡಿಜಿಟಲ್ ಮ್ಯಾನಿಪ್ಯುಲೇಷನ್ಗೆ ಒಳಗಾಗಿ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
Rashimika Mandanna Deepfake Video: ನಟಿ ರಶ್ಮಿಕಾ ಮಂದಣ್ಣಗೆ ಸಂಬಂಧಿಸಿದೆ ಎನ್ನಲಾಗಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಅದೂ ಆಕೆಯ ವಿಡಿಯೋ ಅಲ್ಲ ಮತ್ತು ಬೇರೊಬ್ಬ ಬೋಲ್ಡ್ ಹುಡುಗಿಯ ಮುಖಕ್ಕೆ ಆಕೆಯ ಮುಖ ಜೋಡಿಸಿ, ಅಂದರೆ ಡೀಪ್ ಫೇಕ್ ವಿಡಿಯೋ ಆಗಿದೆ. ಇದಾದ ಬಳಿಕ ಇದೀಗ ಸರ್ಕಾರ ಸಾಮಾಜಿಕ ಜಾಲತಾಣಗಳಿಗೆ ಸಲಹೆ ಸೂಚನೆ ನೀಡಿದೆ. ಈ ರೀತಿ ಮಾಡಿದರೆ 3 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಲಾಗುವುದು ಎಂದು ಸರ್ಕಾರ ಹೇಳಿದೆ. (Viral News In Kannada)
Nag Chaitanya on Rashmika Viral Vdeo: ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆದ ನಂತರ ಸಿನಿ ಸೆಲೆಬ್ರಿಟಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಯುವ ನಾಯಕ ನಾಗ ಚೈತನ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.