Tip Tip Barsa Paani song : ಹಲವು ಸೂಪರ್ ಹಿಟ್ ಹಿಂದಿ ಸಾಂಗ್ಗಳಲ್ಲಿ ʼಟಿಪ್ ಟಿಪ್ ಬರ್ಸಾ ಪಾನಿʼ ಸಾಂಗ್ ಕೂಡ ಒಂದು. ಇಂದಿಗೂ ಈ ಹಾಡು ಹೊಸ ರೂಪದಲ್ಲಿ ಅಂದ್ರೆ ಡಿಜೆ ಇಲ್ಲವೆ ಟ್ರಾನ್ಸ್ ರೂಪದಲ್ಲಿ ಎಲ್ಲಿಯಾದರೂ ಕೇಳಿಬರುತ್ತಲೇ ಇರುತ್ತದೆ. ಇನ್ನು ಈ ಹಾಡಿನ ಶೂಟಿಂಗ್ ವೇಳೆ ರವೀನಾ ಅನುಭವಿಸಿದ ನೋವನ್ನು ಬಿಚ್ಚಿಟ್ಟಿದ್ದಾರೆ.
Sudha Murthy in kapil sharma show : ಸರಳತೆ, ಅರ್ಥಪೂರ್ಣ ಮಾತುಗಳಿಂದ ದೇಶಾದ್ಯಂತ ಜನರ ಮೆಚ್ಚುಗೆಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿಯವರ ಪಾತ್ರವಾಗಿದ್ದಾರೆ. ಇತ್ತೀಚಿಕೆ ಕಪಿಲ್ ಶರ್ಮಾ ಶೋದಲ್ಲಿ ಭಾಗವಹಿಸಿದ್ದ ಅವರು, ವಿಮಾನ ನಿಲ್ದಾಣದಲ್ಲಿ ತಮಗಾದ ಕಹಿ ಅನುಭವದ ಕುರಿತು ಕೆಲವೊಂದಿಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.. ವಿಡಿಯೋ ನೋಡಿ..
Raveena Tandon Win Padma Shri: ರಾಷ್ಟ್ರಪತಿ ದ್ರೌಪದಿ ಮುರ್ಮು ರವರಿಂದ ರವೀನಾ ಟಂಡನ್ ಪದ್ಮಶ್ರೀ ಪ್ರಶಸ್ತಿ ಪ್ರಶಸ್ತಿ ಪಡೆದುಕೊಂಡರು. ಅದೇ ಸಂದರ್ಭದಲ್ಲಿ ರಾಷ್ಟ್ರಪತಿಯಿಂದ ಕರುನಾಡಿನ ಸಾಹಿತಿ ಎಸ್.ಎಲ್ ಭೈರಪ್ಪ ಹಾಗೂ ಶ್ರೀಮತಿ ಸುಧಾಮೂರ್ತಿ ರವರಿಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
Bollywood Romantic Movies: 90 ರ ದಶಕದಲ್ಲಿ ಇಂದಿನಂತೆ ಚಿತ್ರಗಳಂತೆ ಬೋಲ್ಡ್ ದೃಶ್ಯಗಳು ಸಾಮಾನ್ಯವಾಗಿರಲಿಲ್ಲ. ಚಿತ್ರದಲ್ಲಿ ಕಿಸ್ಸಿಂಗ್ ಸೀನ್’ಗಳು ಕಂಡರೆ ಜನರು ಹೌಹಾರುತ್ತಿದ್ದರು. ಅಂತಹ ಕಾಲದಲ್ಲಿ ಕರಿಷ್ಮಾ ಕಪೂರ್’ನಿಂದ ಮಾಧುರಿ ದೀಕ್ಷಿತ್ವರೆಗೆ, ತೆರೆಯ ಮೇಲೆ ಬೋಲ್ಡ್ ಆಗಿ ನಟಿಸಿದ ಕೆಲ ನಟಿಯರಿದ್ದರು. ಅವರ ಬಗ್ಗೆ ಇಂದು ಮಾತನಾಡಲಿದ್ದೇವೆ.
ನಾಟು ನಾಟು ಚಿತ್ರದ ಪ್ರಮುಖ ತಾರೆಗಳಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಮೇಲೆ ಚಿತ್ರಿಸಲಾದ ನೃತ್ಯ ಗೀತೆಯಾಗಿದೆ. ಇದನ್ನು ಎಂಎಂ ಕೀರವಾಣಿ ಸಂಯೋಜಿಸಿದ್ದಾರೆ ಮತ್ತು ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಹಾಡಿದ್ದಾರೆ.
Raveena Tandon Photo Shoot: ರವೀನಾ ಟಂಡನ್ 90 ರ ದಶಕದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು, ಬಾಲಿವುಡ್ ಬೆಡಗಿ ರವೀನಾ ಟಂಡನ್ ದೀರ್ಘಕಾಲದವರೆಗೆ ಚಲನಚಿತ್ರಗಳಿಂದ ದೂರ ಉಳಿದಿದ್ದಾರೆ.
ಕನ್ನಡಿಗರ ಪಾಲಿನ ಹೆಮ್ಮೆಯ ಸಿನಿಮಾ ಕೆಜಿಎಫ್ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಕೆಜಿಎಫ್ ಚಾಪ್ಟರ್ 2 ಮಾಡಿದ ಮೋಡಿಗೆ ಇಡೀ ಜಗತ್ತೇ ಫಿದಾ ಆಗಿದ್ದು, ಎಲ್ಲರೂ ನಮ್ಮ ಹೆಮ್ಮೆಯ ಕನ್ನಡದ ಚಿತ್ರವನ್ನ ಕೊಂಡಾಡುತ್ತಿದ್ದಾರೆ. ಅದರಲ್ಲೂ ಸಾವಿರ ಕೋಟಿ ಕ್ಲಬ್ ಸೇರುವ ಮೂಲಕ ಕೆಜಿಎಫ್ ಚಾಪ್ಟರ್ 2 ಹೊಸ ದಾಖಲೆ ನಿರ್ಮಿಸಿದ್ದು, ಅಧಿಕೃತ ಘೋಷಣೆಯೊಂದೇ ಈಗ ಬಾಕಿ ಎನ್ನಲಾಗ್ತಿದೆ.
ಕೆಜಿಎಫ್-2 ಸಿನಿಮಾ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ. ಬರೀ ಎರಡೇ ದಿನದಲ್ಲಿ 300 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ. ಈ ಮೂಲಕ ಕೆಜಿಎಫ್-2 ದೇಶದ ಸಿನಿಮಾ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದೆ.
ಮೊದಲ ಶೋಗೆ ಭಾರೀ ರೆಸ್ಪಾನ್ಸ್ ಸಿಕ್ಕಿದ್ದು, ಎಲ್ಲಾ ಥಿಯೇಟರ್ಗಳು ಫುಲ್ ಆಗಿದೆ. ಇದೀಗ KGF 3 ರಿಲೀಸ್ ಆಗೋವರೆಗೂ ಗಡ್ಡ-ಮೀಸ್ -ತಲೆಕೂದಲು ತೆಗೆಯಲ್ಲ ಎಂದು ಫ್ಯಾನ್ ಒಬ್ಬ ಪಟ್ಟು ಹಿಡಿದಿದ್ದಾನೆ.
ಪೋಸ್ಟರ್, ಟೀಸರ್ ಮತ್ತು ಟ್ರೇಲರ್ ಮೂಲಕ ಸಿನಿಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ‘ಕೆಜಿಎಫ್: ಚಾಪ್ಟರ್ 2’ ದೇಶ-ವಿದೇಶಗಳಲ್ಲಿ ಭರ್ಜರಿ ಹವಾ ಸೃಷ್ಟಿಸಿದೆ. ಮೊದಲ ಶೋಗೆ ಭಾರೀ ರೆಸ್ಪಾನ್ಸ್ ಸಿಕ್ಕಿದ್ದು, ಎಲ್ಲಾ ಥಿಯೇಟರ್ಗಳು ಫುಲ್ ಆಗಿದೆ.
ಅಮಿತಾಬ್ ಬಚ್ಚನ್ ಅವರ "ಖುದ್ದಾರ್ ಮತ್ತು ರಿಷಿ ಕಪೂರ್-ನೀತು ಕಪೂರ್ ಅವರ ಖೇಲ್ ಖೇಲ್ ಮೇ ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿಯ ಚಲನಚಿತ್ರ ನಿರ್ದೇಶಕ-ನಿರ್ಮಾಪಕ ರವಿ ಟಂಡನ್ ಶುಕ್ರವಾರದ ನಸುಕಿನಲ್ಲಿ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.