Retirement Age Increased: ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಹೆಚ್ಚಿಸುವ ಬಗ್ಗೆ ಬಹಳ ದಿನಗಳಿಂದ ಚರ್ಚೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಏನು ನಡೀತಿದೆ ಎಂದು ತಿಳಿಯಿರಿ.
retirement age hike: ಪಿಐಬಿ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಕೇಂದ್ರ ಸರ್ಕಾರವು ನೌಕರರ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದೆ.
Govt Employees Retirement Age Increase: ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60ರಿಂದ 62 ವರ್ಷಕ್ಕೆ ಏರಿಸಬೇಕೇ ಅಥವಾ ಬೇಡವೇ? ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಹೆಚ್ಚಿಸಿ ಅವರ ಅನುಭವವನ್ನು ಬಳಸಿಕೊಳ್ಳುವುದು ಒಳ್ಳೆಯದೋ ಅಥವಾ ಯುವಕರಿಗೆ ಅವಕಾಶ ಕೊಡುವುದು ಸರಿಯೋ? ಎನ್ನುವ ಚರ್ಚೆ ಬಹಳದಿನದಿಂದ ನಡೆಯುತ್ತಿತ್ತು. ಇದೀಗ ಒಂದು ಮಹತ್ವದ ಮಾಹಿತಿ ಸಿಗುತ್ತಿದೆ.
Govt Employee Retirement Age: ನಿವೃತ್ತಿ ವಯಸ್ಸಿನ ಹೆಚ್ಚಳವು ಉದ್ಯೋಗಿಗಳಿಗೆ ಹೆಚ್ಚುವರಿಯಾಗಿ 24 ತಿಂಗಳ ಸಂಬಳವನ್ನು ಒದಗಿಸುತ್ತದೆ.. ಇದು ಅವರ ಹಣಕಾಸಿನ ಜವಾಬ್ದಾರಿಗಳನ್ನು ಉತ್ತಮವಾಗಿ ಪೂರೈಸಲು ಅನುವು ಮಾಡಿಕೊಡುತ್ತದೆ..
ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನಲ್ಲಿ ಬದಲಾವಣೆ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಬದಲಾಯಿಸುವ ಕುರಿತು ಕೇಂದ್ರ ಸರ್ಕಾರ ಲಿಖಿತ ಉತ್ತರ ನೀಡಿದೆ.
Teachers Retirement Age Increase: ಸರ್ಕಾರಗಳು ನಮ್ಮನ್ನು ಪಾಠ ಮಾಡಲು ಮಾತ್ರವಲ್ಲ, ಬೇರೆ ಕೆಲಸಕ್ಕೂ ಬಳಸಿಕೊಳ್ಳುತ್ತವೆ ಆದರೆ ಸೂಕ್ತ ಸಂಭಾವನೆ ಕೊಡಲ್ಲ ಎನ್ನುವ ದೂರು ಶಿಕ್ಷಕರದು. ಈ ಹಿನ್ನೆಲೆಯಲ್ಲಿ ಶಿಕ್ಷಕರು ಓದಲೇ ಬೇಕಾದ ಸುದ್ದಿ ಇದು.
ಈ ಬದಲಾವಣೆಯು ರಾತ್ರೋರಾತ್ರಿ ಸಂಭವಿಸಲಿಲ್ಲ. ಹಲವಾರು ವರ್ಷಗಳ ಸ್ಥಿರವಾದ ರೀತಿ, ನೀತಿ ನಿರ್ಧಾರಗಳ ಪ್ರತಿಫಲವಾಗಿದೆ. ಕಾರ್ಮಿಕರು 67 ನೇ ವಯಸ್ಸಿನಲ್ಲಿ ವೃತ್ತಿಗೆ ವಿದಾಯ ಹೇಳುವುದು ಅವರ ನಿವೃತ್ತಿ ಸಮಯಕ್ಕೆ ನಿರ್ಣಾಯಕ ಮಿತಿ ಎಂದು ಒಪ್ಪಿಕೊಳ್ಳುವಂತೆ ಮಾಡಿತು.
ಸರ್ಕಾರಿ ನೌಕರರ ಕೆಲಸದ ಅವಧಿಯನ್ನು ವಿಸ್ತರಿಸುವ ನಿರ್ಧಾರವು ಎರಡು ಉದ್ದೇಶಗಳನ್ನು ಪೂರೈಸುತ್ತದೆ. ಇದು ವಿವಿಧ ವಲಯಗಳಿಗೆ ತಮ್ಮ ಪರಿಣತಿಯನ್ನು ನೀಡುವುದನ್ನು ಮುಂದುವರಿಸಬಹುದಾದ ಅನುಭವಿ, ಜ್ಞಾನವುಳ್ಳ ಸಿಬ್ಬಂದಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಬದಲಾಯಿಸುವ ಕುರಿತು ಕೇಂದ್ರ ಸರ್ಕಾರ ಲಿಖಿತ ಉತ್ತರವನ್ನು ನೀಡಿದೆ. ಈ ಘೋಷಣೆಗಾಗಿ ಕಾಯುತ್ತಿದ್ದ ಲಕ್ಷಾಂತರ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಲಿಖಿತ ಉತ್ತರವನ್ನು ನೀಡಿದೆ.
Retirement Age Hike: ಟಾಟಾ ಗ್ರೂಪ್ ಕಂಪನಿಯಾದ ಏರ್ ಇಂಡಿಯಾ, ಪೈಲಟ್‌ಗಳ ನಿವೃತ್ತಿ ವಯಸ್ಸನ್ನು 65 ವರ್ಷಗಳಿಗೆ ಮತ್ತು ಸಿಬ್ಬಂದಿಯ ನಿವೃತ್ತಿ ವಯಸ್ಸನ್ನು 60 ವರ್ಷಗಳಿಗೆ ಹೆಚ್ಚಿಸಲು ನಿರ್ಧರಿಸಿದೆ.
Retirement age: ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ದೊಡ್ಡ ಶುಭ ಸುದ್ದಿ ನೀಡಿದೆ. ಶಿಕ್ಷಣ, ತಾಂತ್ರಿಕ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಒಂದು ವರ್ಷ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
Retirement Age Hike: ಟಾಟಾ ಗ್ರೂಪ್ ಕಂಪನಿಯಾದ ಏರ್ ಇಂಡಿಯಾ, ಪೈಲಟ್‌ಗಳ ನಿವೃತ್ತಿ ವಯಸ್ಸನ್ನು 65 ವರ್ಷಗಳಿಗೆ ಮತ್ತು ಸಿಬ್ಬಂದಿಯ ನಿವೃತ್ತಿ ವಯಸ್ಸನ್ನು 60 ವರ್ಷಗಳಿಗೆ ಹೆಚ್ಚಿಸಲು ನಿರ್ಧರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.