RPF Recruitment 2024: ಈ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ದಾಖಲಾತಿ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
RRB Recruitment 2024: ನೀವು ಭಾರತೀಯ ರೈಲ್ವೇಯಲ್ಲಿ ಉದ್ಯೋಗಾವಕಾಶಕ್ಕಾಗಿ ಕಾಯುತ್ತಿದ್ದರೆ ಇಲ್ಲಿಗೆ ಬಂಪರ್ ಉದ್ಯೋಗಾಕಾಶ. ಭಾರತೀಯ ರೈಲ್ವೇಯಲ್ಲಿ ತಂತ್ರಜ್ಞರ ಹುದ್ದೆಗಳಿಗೆ ಬಂಪರ್ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು ಇಂದೇ (ಏಪ್ರಿಲ್ 08) ಕೊನೆಯ ದಿನವಾಗಿದೆ.
Railway Recruitment Board (RRB): ರೈಲ್ವೇ ನೇಮಕಾತಿ ಮಂಡಳಿ (ಆರ್ಆರ್ಬಿ) ತಂತ್ರಜ್ಞರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾಸಿದೆ. ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಇಲ್ಲಿದೆ ವಿವರ.
RRB ALP Recruitment Details: RRBಯಿಂದ ಒಟ್ಟು 5,696 ಅಸಿಸ್ಟೆಂಟ್ ಲೊಕೊ ಪೈಲೆಟ್ ಹುದ್ದೆಗಳಿಗೆ ಜನವರಿ 20 ರಿಂದ ಅರ್ಜಿ ಆಹ್ವಾನಿಸಲಾಗಿದ್ದು.. ಅರ್ಹತೆ, ವೇತನ, ಆಯ್ಕೆ ಪ್ರಕ್ರಿಯೆ ಮಾಹಿತಿ ಇಲ್ಲಿದೆ..
Recruitment 2023: ಉದ್ಯೋಗ ಬಯಸುವವರಿಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ ಅವಕಾಶ ಕಲ್ಪಿಸಿದೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪೂರ್ಣ ಗೊಳಿಸಿದವರು ಸಹ ಇಲ್ಲಿ ಉದ್ಯೋಗ ಪಡೆಯಬಹುದುದಾಗಿದೆ.
ಇದು ವಿವಿಧ ಹಂತದ ಶೈಕ್ಷಣಿಕ ಅರ್ಹತೆಗಳು ಮತ್ತು ಅನುಭವದ ಮಟ್ಟವನ್ನು ಹೊಂದಿರುವ ಅಭ್ಯರ್ಥಿಗಳಿಗೆ ಆಯ್ಕೆಗಳನ್ನು ಒಳಗೊಂಡಿದೆ. ಈ ವಾರ ನೀವು ಅರ್ಜಿ ಸಲ್ಲಿಸಬಹುದಾದ ಅವಕಾಶಗಳ ಪಟ್ಟಿ ಇಲ್ಲಿದೆ.
ಸಿಬ್ಬಂದಿ ನೇಮಕಾತಿ ಮಾಡುವ ಯುಪಿಎಸ್ಸಿಯಲ್ಲಿಯೇ 485 ಹುದ್ದೆಗಳು ಖಾಲಿ ಬಿದ್ದಿವೆ. ಇದರಲ್ಲಿ A ಗುಂಪಿನ 45, B ಗುಂಪಿನ 240 ಮತ್ತು C ಗುಂಪಿನ 200 ಹುದ್ದೆಗಳು ಸೇರಿವೆ ಎಂದು ಅವರು ತಿಳಿಸಿದ್ದಾರೆ.
RRB Recruitment 2020-21: ರೇಲ್ವೆ ವಿಭಾಗದಲ್ಲಿ ನೌಕರಿಗಾಗಿ ಅರ್ಜಿ ಸಲ್ಲಿಸಿದವರಿಗೊಂದು ಸಂತಸದ ಸುದ್ದಿ ಪ್ರಕಟಗೊಂಡಿದೆ. ಹೌದು. ರೈಲು ವಿಭಾಗದಲ್ಲಿ 1.4 ಲಕ್ಷ ಖಾಲಿ ಇರುವ ಹುದ್ದೆಗಳಿಗಾಗಿ ಶೀಘ್ರವೇ ಭರ್ತಿ ಪ್ರಕ್ರಿಯೆ ಆರಂಭಗೊಳ್ಳಲಿದೆ.
RRB Level-1 Recruitment 2020: ಲೆವೆಲ್ -1 ನೇಮಕಾತಿಗಾಗಿ 1,03,769 ಅಧಿಸೂಚನೆ ಹುದ್ದೆಗಳಲ್ಲಿ ಅಪ್ರೆಂಟಿಸ್ಗಳಿಗೆ ಶೇ 20 ರಷ್ಟು ಖಾಲಿ ಹುದ್ದೆಗಳನ್ನು ಕಾಯ್ದಿರಿಸಿದೆ ಎಂದು ಭಾರತೀಯ ರೈಲ್ವೆ ಗುರುವಾರ ತಿಳಿಸಿದೆ.
ಕರೋನಾ ಕಾಲದಲ್ಲಿ ಭಾರತೀಯ ರೈಲು ಇಲಾಖೆ ತನ್ನ ಪರೀಕ್ಷೆಗಳನ್ನು ಮುಂದೂಡಿತ್ತು. ಆದರೆ ಇದೀಗ ರೈಲ್ವೆ ವಿಭಾಗ ಒಟ್ಟು ಮೂರು ಹಂತಗಳಲ್ಲಿ ಪರೀಕ್ಷೆಯನ್ನು ನಡೆಸಲಿದೆ ಎಂಬುದು ಅಭ್ಯರ್ಥಿಗಳ ಪಾಲಿಗೆ ಒಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ.
ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ನೇಮಕಾತಿ ಅರ್ಹತಾ ಪರೀಕ್ಷೆ ಬರೆಯಲು ಈಗ ಕೇಂದ್ರ ಸರ್ಕಾರ ಅನುಮತಿ ನೀಡಿ ಮಹತ್ವದ ಘೋಷಣೆ ಹೊರಡಿಸಿದೆ. ಆ ಮೂಲಕ ಕನ್ನಡದಲ್ಲಿ ಬ್ಯಾಕಿಂಗ್ ಪರೀಕ್ಷೆಗಳನ್ನು ನಡೆಸಬೇಕೆಂಬ ಬಹುದಿನಗಳ ಕನ್ನಡಿಗರ ಬೇಡಿಕೆ ಕೂಡ ಈಡೇರಿದಂತಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.