ನ್ಯಾಯದ ದೇವರಾದ ಶನಿ ಗ್ರಹವು ಅಕ್ಟೋಬರ್ 23ರಂದು ಅಂದರೆ ಧನ್ತೇರಸ್ ದಿನದಂದು ರಾಶಿ ಬದಲಾಯಿಸಲಿದೆ. ಈ ಮಂಗಳಕರ ಸಂದರ್ಭದಲ್ಲಿ ಮಾರ್ಗಿಯಾಗಿರುವುದರಿಂದ ಈ ದೀಪಾವಳಿಯಂದು 4 ರಾಶಿಯರಿಗೆ ಭರ್ಜರಿ ಧನಲಾಭವಾಗಲಿದೆ.
Shani Margi: ಬರುವ ಅಕ್ಟೋಬರ್ 23ರಂದು ಶನಿ ತನ್ನ ನೇರ ನಡೆಯನ್ನು ಅನುಸರಿಸಲಿದ್ದಾನೆ. ಈ ದಿನ ಶನಿದೇವ ಮಕರ ರಾಶಿಯಲ್ಲಿ ತನ್ನ ವಕ್ರ ನಡೆಯಿಂದ ಹೊರಬರಲಿದ್ದಾನೆ. ಶನಿ ನೇರ ನಡೆ ಕೆಲ ಜನರ ಮೇಲೆ ನೇರ ಪ್ರಭಾವ ಬೀರಲಿದ್ದು, ಅವರು ವಿಶೇಷ ಎಚ್ಚರಿಕೆಯನ್ನು ವಹಿಸಬೇಕಾಗಲಿದೆ.
Saturn Transit 2022: ಅಕ್ಟೋಬರ್ 23 ಕ್ಕೆ ಶನಿಯ ನೇರ ನಡೆ ಆರಂಭವಾಗಲಿದೆ. ನಂತರ 2023 ಜನವರಿ 17 ರವರೆಗೆ ಇದೇ ಪಥದಲ್ಲಿ ಇರಲಿದ್ದಾನೆ. ಶನಿಯ ಈ ಸಂಚಾರದ ಸಮಯದಲ್ಲಿ, ಮೂರು ರಾಶಿಯವರ ಭಾಗ್ಯ ಬೆಳಗಲಿದ್ದಾನೆ
Shani Dev Zodiac Change in July 2022: ಶನಿದೇವರು ಮುಂದಿನ ತಿಂಗಳು ರಾಶಿಚಕ್ರವನ್ನು ಬದಲಾಯಿಸಲಿದ್ದಾರೆ. ಈ ಅವಧಿಯಲ್ಲಿ 3 ರಾಶಿಚಕ್ರದ ಚಿಹ್ನೆಗಳ ಮೇಲೆ ಬಿಕ್ಕಟ್ಟಿನ ಮೋಡಗಳು ಇರುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಶನಿ ದೇವರನ್ನು ಮೆಚ್ಚಿಸಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು.
Shani Dahiya 2022: ಶನಿಯ ಸಾಡೇ ಸಾತಿ ಮತ್ತು ಧೈಯಾ ಪ್ರಭಾವಕ್ಕೆ ಒಳಗಾಗುವುದರಿಂದ ಜೀವನದಲ್ಲಿ ಅನೇಕ ರೀತಿಯ ಸಂಕಷ್ಟಗಳು ಎದುರಾಗುತ್ತವೆ. ಆದರೆ, ಶನಿ ವಕ್ರದೃಷ್ಟಿಯಿಂದ ಮುಕ್ತಿ ಪಡೆಯುವುದರಿಂದ ಜೀವನದಲ್ಲಿ ಸಂತೋಷ ತುಂಬುತ್ತದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2 ರಾಶಿಯ ಜನರು ಜುಲೈ 2022 ರಲ್ಲಿ ಶನಿಯ ಧೈಯಾದಿಂದ ಪರಿಹಾರವನ್ನು ಪಡೆಯಲಿದ್ದಾರೆ. ಇದರೊಂದಿಗೆ ಅವರು ತಮ್ಮ ವೃತ್ತಿಜೀವನದಲ್ಲಿ ಒಂದರ ನಂತರ ಒಂದರಂತೆ ಯಶಸ್ಸನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ 2 ರಾಶಿಗಳು ಯಾವುವು ಎಂದು ತಿಳಿಯೋಣ...
ಶನಿ ದೇವನು 2022 ರಲ್ಲಿ ತನ್ನ ಸ್ಥಾನವನ್ನು ಹಲವಾರು ಬಾರಿ ಬದಲಾಯಿಸುತ್ತಿದ್ದಾನೆ. ಶನಿ ಗ್ರಹದ ಸ್ಥಾನದಲ್ಲಿನ ಬದಲಾವಣೆಯು ಜಾತಕದಲ್ಲಿ ಬಹು ದೊಡ್ಡ ಬದಲಾವಣೆಗಳನ್ನು ತರುತ್ತದೆ. ಆದರೆ ಈ ಬದಲಾವಣೆಗಳು ಮೂರು ರಾಶಿಯವರಿಗೆ ತುಂಬಾ ಶುಭಕರವಾಗಿದ್ದು, ಮುಂದಿನ 2 ವರ್ಷಗಳ ಕಾಲ ಶನಿದೇವನ ಕೃಪೆಯಿಂದ ಸಾಕಷ್ಟು ಸಂಪತ್ತು ಪ್ರಾಪ್ತಿಯಾಗಲಿದೆ.
Planet Transit 2022: ಜೂನ್ 2022 ರ ಆರಂಭವು ಗ್ರಹಗಳ ವಿಷಯದಲ್ಲಿ ಬಹಳ ವಿಶೇಷವಾಗಿದೆ. ಜೂನ್ 3 ರಂದು, ಬುಧ ಗ್ರಹವು ಹಿಮ್ಮುಖವಾಯಿತು ಮತ್ತು 2 ದಿನಗಳ ನಂತರ ಜೂನ್ 5 ರಂದು, ನ್ಯಾಯದ ದೇವರು ಶನಿ ಹಿಮ್ಮುಖವಾಯಿತು. ಈ ಗ್ರಹಗಳ ಬದಲಾವಣೆಯು ನಾಲ್ಕು ರಾಶಿಯವರಿಗೆ ಅತ್ಯಂತ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.
ಕುಂಭ ರಾಶಿಗೆ ಶನಿಯ ಪ್ರವೇಶ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಇಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. 30 ವರ್ಷಗಳ ನಂತರ ಶನಿಯು ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಶನಿಯ ರಾಶಿಚಕ್ರದ ಈ ಬದಲಾವಣೆಯು ಎಲ್ಲಾ ಜನರ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
Shani Rashi Parivartan 2022: ನಾಳೆ ಅಂದರೆ 29ನೇ ಏಪ್ರಿಲ್ 2022 ಜ್ಯೋತಿಷ್ಯದ ದೃಷ್ಟಿಯಿಂದ ಬಹಳ ವಿಶೇಷವಾದ ದಿನವಾಗಿದೆ. ಈ ದಿನ, ಎರಡೂವರೆ ವರ್ಷಗಳ ನಂತರ, ಶನಿ ಗ್ರಹವು ತನ್ನ ರಾಶಿಯನ್ನು ಬದಲಾಯಿಸುವುದು ಮಾತ್ರವಲ್ಲ, 30 ವರ್ಷಗಳ ನಂತರ ತನ್ನದೇ ಆದ ರಾಶಿಚಕ್ರ ಚಿಹ್ನೆಯಾದ ಕುಂಭಕ್ಕೆ ಶನಿಯ ಪ್ರವೇಶವಾಗುತ್ತಿದೆ.
Saturn Transit 2022: ಏಪ್ರಿಲ್ 29 ರಂದು, ಶನಿ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರ ನಂತರ, ಜೂನ್ 5 ರಂದು, ಆತ ವಕ್ರ ನಡೆಯನ್ನು ಅನುಸರಿಸಲಿದ್ದಾನೆ. ಬಳಿಕ ಜುಲೈ 12 ರಂದು ಮಕರ ರಾಶಿಗೆ ಸಾಗಲಿದ್ದಾನೆ ಮತ್ತು ಜನವರಿ 17, 2023 ರವರೆಗೆ ಅಲ್ಲಿಯೇ ವಿರಾಜಮಾನನಾಗಲಿದ್ದಾನೆ.
Chaitra Navaratri 2022 - ಹಿಂದೂ ಧರ್ಮಶಾಸ್ತ್ರದ ಪ್ರಕಾರ ಚೈತ್ರ ಮಾಸವನ್ನು ಅತ್ಯಂತ ಪವಿತ್ರ ಮಾಸ ಎಂದು ಪರಿಗಣಿಸಲಾಗುತ್ತದೆ. ವಾಸ್ತವದಲ್ಲಿ ಈ ತಿಂಗಳು ಹಿಂದಿ ನೂತನವರ್ಷದ (New Year) ಆರಂಭವಾಗುತ್ತದೆ. ಇದಲ್ಲದೆ ಈ ತಿಂಗಳಿನಲ್ಲಿ ಚೈತ್ರ ನವರಾತ್ರಿ ಉತ್ಸವವನ್ನು ಕೂಡ ಆಚರಿಸಲಾಗುತ್ತದೆ. ಜೋತಿಷ್ಯಶಾಸ್ತ್ರದ (Astrology) ಪ್ರಕಾರ ಚೈತ್ರ ನವರಾತ್ರಿಯಲ್ಲಿ ಶನಿ (Saturn Transit)-ಮಂಗಳರ (Mars Transit) ಸಂಯೋಜನೆ (Mars-Saturn Combination) ನೆರವೇರಲಿದೆ.
Shani Rashi Parivartan: ಶನಿಯ ರಾಶಿ ಶೀಘ್ರದಲ್ಲೇ ಬದಲಾಗಲಿದೆ. ಶನಿಯ ಚಲನೆಯು ಅತ್ಯಂತ ನಿಧಾನವಾಗಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿದೇವನು ರಾಶಿಚಕ್ರವನ್ನು ಬದಲಾಯಿಸಿದಾಗ, ಅದು ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ.
Shani Gochar 2022: ಈ ವರ್ಷದ ಏಪ್ರಿಲ್ನಿಂದ 3 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ. ಅವರ ಜೀವನದಿಂದ ಎಲ್ಲಾ ತೊಂದರೆಗಳು ಕೊನೆಗೊಳ್ಳಲಿದ್ದು, ಸ್ಥಗಿತಗೊಂಡಿದ್ದ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿವೆ.
ಶನಿಯು ತನ್ನದೇ ಆದ ಮಕರ ರಾಶಿಯಲ್ಲಿ 33 ದಿನಗಳವರೆಗೆ ಅಸ್ತಮಿಸುತ್ತಾನೆ. ಇದರಿಂದ 8 ರಾಶಿಯ ಜನರಿಗೆ ತುಂಬಾ ಕಷ್ಟಕರ ಪರಿಸ್ಥಿತಿಗಳು ಎದುರಾಬಹುದು. ಹೀಗಾಗಿ ಅಗತ್ಯ ಎಚ್ಚರಿಕೆ ತೆಗೆದುಕೊಂಡರೆ ಶನಿಯ ಪ್ರಭಾವದಿಂದ ಪಾರಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.