ಆಲಮಟ್ಟಿ ಡ್ಯಾಂ ವಿಚಾರದದಲ್ಲಿ ಕಾಂಗ್ರೆಸ್ ದ್ರೋಹ ಮಾಡ್ತಿದೆ
ಕಾಂಗ್ರೆಸ್ ವಿರುದ್ಧ ಬಂಡೇಳುವಂತೆ ಗೋವಿಂದ ಕಾರಜೋಳ ಕರೆ
ಡ್ಯಾಂ ಎತ್ತರ 522 ಮೀ ವರೆಗೆ ಸಾಕೆಂದು ಸುಪ್ರೀಂಗೆ ಅಫಿಡವಿಟ್
ಐದೂ ಜಿಲ್ಲೆಯ ಜನರು ರೈತರು ಬಂಡೇಳಬೇಕೆಂದು ಕಾರಜೋಳ ಕರೆ
ನಮ್ಮ ಮುಂದಿನ ಪೀಳಿಗೆಗೆ ಕಾಂಗ್ರೆಸ್ ದೊಡ್ಡ ದ್ರೋಹ ಮಾಡ್ತಿದೆ
ತಾರಕಕ್ಕೇರಿದ ಸಿಎಂ 50 ಕೋಟಿ ಆಫರ್ ವಾರ್
ಕೈ-ಕಮಲದ ನಡುವೆ ಆರೋಪ-ಪ್ರತ್ಯಾರೋಪ
ತಾಕತ್ ಇದ್ರೆ ED ತನಿಖೆ ಮಾಡಿಸಲೆಂದು ಅಶೋಕ್ ಸವಾಲ್
ಸಿದ್ದರಾಮಯ್ಯ ತೆರೆದ ಪುಸ್ತಕದಲ್ಲಿ ದರೋಡೆ ಮಾಡಿದ್ದೇ ಇದೆ
ಸಿಎಂ ಸಿದ್ದರಾಮಯ್ಯ ಅವರ ಕುಟುಂಬ ಲೂಟಿ ಮಾಡ್ತಿದೆ
Lok Sabha Election 2024: ಓಬಿಸಿ ಮೀಸಲು ಹಕ್ಕನ್ನು ಮುಸಲ್ಮಾನರಿಗೆ ಹಂಚುತ್ತಿರುವ ನಿಮ್ಮ ನಿರ್ಧಾರದ ಬಗ್ಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಆಕ್ಷೇಪಿಸಿರುವುದು ಸಮಂಜಸವಾಗಿದೆ. ಮುಸ್ಲಿಂರಿಗೆ ಧರ್ಮಾಧಾರಿತವಾಗಿ ನೀಡುತ್ತಿದ್ದ ಮೀಸಲು ಸೌಲಭ್ಯವನ್ನು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದಾಗ ಹಿಂಬಾಗಿಲ ಮೂಲಕ ಆ ನಿರ್ಧಾರಕ್ಕೆ ಅಡ್ಡಿ ತಂದವರು ನೀವಲ್ಲವೇ ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡ್ರೈವರ್ ಕಮ್ ಕಂಡಕ್ಟರ್ : 2000, ತಾಂತ್ರಿಕ ಸಿಬ್ಬಂದಿ : 300 NWKRTC : ಡ್ರೈವರ್ ಕಮ್ ಕಂಡಕ್ಟರ್ 2000, BMTC: ಕಂಡಕ್ಟರ್ 2500 ರಾಜ್ಯ ಸಿದ್ದರಾಮಯ್ಯ ಸರ್ಕಾರದಿಂದ 8719 ಸಿಬ್ಬಂದಿ ನೇಮಕಕ್ಕೆ ಚಾಲನೆ
Alcohol Tax Hike: ಇವತ್ತಿನ ದುಬಾರಿ ದುನಿಯಾದಲ್ಲಿ ನಮಗೆ ಲಾಭದ ಮೇಲೆ ಜೀವನ ಕಷ್ಟ ವಾಗುತ್ತದೆ. ನಮಗೆ ಶೇ.20ರಷ್ಟು ಲಾಭಾಂಶವನ್ನು ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಮದ್ಯ ಮಾರಾಟಗಾರರು ಒತ್ತಾಯಿಸಿದ್ದಾರೆ.
ಇಂದಿರಾ ಕ್ಯಾಂಟೀನ್ ಗೆ ಮರುಜೀವ ನೀಡೋಕೆ ಸರ್ಕಾರ ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದೆ.ಹೊಸ ಮೆನು ಸಿದ್ಧವಾಗ್ತಿದ್ದು,ದರ್ಶಿನಿ ರೇಂಜ್ನಲ್ಲಿ ರೀಲಾಂಚ್ ಆಗ್ತಿದೆ.ಆದ್ರೆ,ಇದ್ರ ನಡುವೆ ಕೆಎಂಎಫ್ ಕೂಡ ಇಂದಿರಾ ಕ್ಯಾಂಟೀನ್ ನಲ್ಲಿ ಜಾಗ ಕೇಳ್ತಿದೆ.ಅರೆ,ಇಂದಿರಾ ಕ್ಯಾಂಟೀನ್ಗೂ KMFಗೂ ಏನ್ ಸಂಬಂಧ ಅಂತಿರಾ ಇಲ್ಲಿದೆ ಸ್ಟೋರಿ.
ಸಂಪುಟ ವಿಸ್ತರಣೆ ವಿಚಾರ ಇಂದು ಸಭೆ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತೆ ದೆಹಲಿಗೆ ಹೊರಟಿದ್ದಾರೆ. ಇಂದು ದೆಹಲಿಯಲ್ಲಿ ನಡೆಯೋ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ..
ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸಂಪುಟ ವಿಸ್ತರಣೆ ಕಸರತ್ತು
ದೆಹಲಿಯಲ್ಲಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಸಭೆ
ಇಂದು ಮಹತ್ವದ ಸಭೆ ಕರೆದಿರೋ ಕೆ.ಸಿ.ವೇಣುಗೋಪಾಲ್
ದೆಹಲಿ ಲೋಧಿ ಎಸ್ಟೇಟ್ನ ವೇಣುಗೋಪಾಲ್ ನಿವಾಸದಲ್ಲಿ ಸಭೆ
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿ
ಸಿಎಂ ಸಿದ್ದರಾಮಯ್ಯ ಮನೆ ಮುಂದೆ ಆಕಾಂಕ್ಷಿಗಳ ದಂಡು. ಬೆಂಗಳೂರಿನ ಸಿದ್ದರಾಮಯ್ಯ ನಿವಾಸ ಮುಂದೆ ಜನ ಜಮಾವಣೆ. ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕ ಡಿ. ಸುಧಾಕರ್ ಅವರನ್ನ ಮತ್ತೊಮ್ಮೆ ಸಚಿವರನ್ನಾಗಿ ಮಾಡಲು ಒತ್ತಡ. ಸಿದ್ದು ನಿವಾಸ ಬಳಿ ನೂರಕ್ಕು ಹೆಚ್ಚು ಕಾರ್ಯಕರ್ತರು ಆಕ್ರೋಶ. ಸದ್ಯ ಸಿಎಂ ಸಿದ್ದರಾಮಯ್ಯ ನಿವಾಸದ ಸುತ್ತ ಖಾಕಿ ಸರ್ಪಗಾವಲು. ಬ್ಯಾರಿಕೇಡ್ ಹಾಕಿ ಸುಧಾಕರ್ ಬೆಂಬಲಿಗರನ್ನ ತಡೆದ ಪೊಲೀಸರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಕಸರತ್ತು. ಸಂಜೆ ದೆಹಲಿಗೆ ತೆರಳಲಿದ್ದಾರೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್. ಸಂಭವನೀಯ ಪಟ್ಟಿಯೊಂದಿಗೆ ದೆಹಲಿಗೆ ತೆರಳಲಿರೋ ಸಿದ್ದು. ಕನಿಷ್ಠ 20 ಸಚಿವರ ಪಟ್ಟಿ ಅಂತಿಮಕ್ಕೆ ಹೈಕಮಾಂಡ್ ಪ್ರಯತ್ನ. ಜಿಲ್ಲಾ, ಜಾತಿವಾರು ಆದ್ಯತೆಯೊಂದಿಗೆ ಪಟ್ಟಿ ಅಂತಿಮ ಸಂಭವ. ಎರಡನೇ ಹಂತದ ನಾಯಕರಿಗೆ ಖುಲಾಯಿಸುತ್ತಾ ಅದೃಷ್ಟ.
2013-18ರ ಅವಧಿಯಲ್ಲಿ ಹಿಂದೂಗಳ ಹತ್ಯೆಯಾಗಿತ್ತು ಎಂದು ಆರೋಪಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ತೀರುಗೇಟು ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.