Triptii Dimri: ಜನ ಯಾವಾಗಾ ಯಾರನ್ನು ಯಾವ ಕಾರಣಕ್ಕೆ ಇಷ್ಟ ಪಡುತ್ತಾರೆ ಎನ್ನುವುದನ್ನು ಅಂದಾಜು ಮಾಡೋಕೆ ಸಾಧ್ಯ ಇಲ್ಲ. ಅದರಲ್ಲೂ ಚಿತ್ರರಂಗದಂತಹ ಬಣ್ಣದ ಲೋಕದಲ್ಲಿ ಯಾರು, ಯಾವಾಗ ಮಿರಿ ಮಿರಿ ಮಿಂಚುತ್ತಾರೆ, ಯಾರು ಯಾವಾಗ ಕಮರಿ ಹೋಗುತ್ತಾರೆ ಅಂತಾನೂ ಗೆಸ್ ಮಾಡೋಕೆ ಆಗಲ್ಲ.
Naga Chaitanya Sobhita marriage : ನಿನ್ನೆ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದ ಸಾಂಪ್ರದಾಯಿಕ ಸಮಾರಂಭದಲ್ಲಿ ಬಾಲಿವುಡ್ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಪರಸ್ಪರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಲವಾರು ಆಪ್ತರು ಮತ್ತು ಕುಟುಂಬ ಸದಸ್ಯರು ಸಮ್ಮುಖದಲ್ಲಿ ಜೋಡಿ ಅದ್ಧೂರಿಯಾಗಿ ಸಪ್ತಪದಿ ತುಳಿದರು.. ಈ ವೇಳೆ ನಟ ರಾಣಾ ದಗ್ಗುಬಾಟಿ ಗಮನಸೆಳೆದರು.
Parbhas Marriage: ಕಳೆದ ಕೆಲವು ದಿನಗಳಿಂದ ಇಡೀ ಚಿತ್ರರಂಗದಲ್ಲಿ ಟಾಲಿವುಡ್ ಮತ್ತು ಬಾಲಿವುಡ್ ಗೆ ಸಂಬಂಧವಿಲ್ಲದೇ ಹೀರೋ, ಹೀರೋಯಿನ್ ಗಳು ಮದುವೆಯಾಗುತ್ತಿದ್ದಾರೆ. ಅದರಂತೆ ಇದೀಗ ಬಾಲಿವುಡ್ ನಾಯಕಿಯೊಂದಿಗೆ ಪ್ರಭಾಸ್ ಹಸೆಮಣೆ ಏರಲಿದ್ದಾರೆ ಎನ್ನಲಾಗ್ತಿದೆ..
Sobhita Dhulipala : ಶೋಭಿತಾ ಧೂಳಿಪಾಲ.. ಈ ಹೆಸರಿನ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ.. ಈ ಚೆಲುವೆ ಗೂಢಚಾರಿ ಮತ್ತು ಮೇಜರ್ ಸಿನಿಮಾದ ಮೂಲಕ ಸೌತ್ ಪ್ರೇಕ್ಷಕರ ಮನಗೆದ್ದಳು.. ಇತ್ತೀಚಿಗೆ ನಾಗ ಚೈತನ್ಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಸುಂದರಿ ಸಧ್ಯ ಹಾಟ್ ಫೋಟೋಶೂಟ್ ಮೂಲಕ ನೆಟ್ಟಿಗರ ಗಮನಸೆಳೆದಿದ್ದಾರೆ..
Venu Swamys Controversial Predictions: ರಶ್ಮಿಕಾ ಅವರ ನೆಚ್ಚಿನ ಜ್ಯೋತಿಷಿ ವೇಣುಸ್ವಾಮಿ ಇತ್ತೀಚೆಗೆ ತಮ್ಮ ಭವಿಷ್ಯಗಳು ನುಡಿಯುವ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನಾಗ ಚೈತನ್ಯ ಹಾಗೂ ಶೋಭಿತಾ ಅವರ ಕುರಿತ ಭವಿಷ್ಯ ನುಡಿದ ಬೆನ್ನಲ್ಲಿಯೇ ವೇಣುಸ್ವಾಮಿ ಸ್ಟಾರ್ ನಟಿಯ ಡಿವೋರ್ಸ್ ಕುರಿತು ಭಾವಿಷ್ಯ ನುಡಿದಿದ್ದಾರೆ.
Sobhita Duliphia : ನಟಿ ಶೋಭಿತಾ ಧೂಳಿಪಾಲ ಸೌಥ್ ಸಿನಿರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು. ಇದೀಗ ನಟಿ ತಾಯಿತನದ ಕುರಿತು ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಅಲ್ಲದೆ, ನಟಿಯ ಮಾತಿಗೆ ನಟ್ಟಿಗರು ಫಿದಾ ಆಗಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.