Viral Video: ನಿಜಕ್ಕೂ ಪ್ರಪಂಚದಲ್ಲಿ ಹೀಗೆ ನಡೆಯಲು ಸಾಧ್ಯವಾ? ಇದು ವಿಚಿತ್ರವೋ? ವಿನಾಶವೋ..? ಹೆತ್ತ ತಾಯಿಯನ್ನೇ ಮದುವೆಯಾಗಿದ್ದಾನೆ ಮಗ ಅಥವಾ ಹಡೆದ ಮಗನನ್ನೇ ಮದುವೆಯಾಗಿದ್ದಾಳೆ ಅಮ್ಮ!
natasha stankovic: ಹಾರ್ದಿಕ್ ಪಾಂಡ್ಯದಿಂದ ಬೇರ್ಪಟ್ಟ ನಂತರ, ನತಾಸಾ ಸ್ಟಾಂಕೋವಿಕ್ ಈಗ ಮಗ ಅಗಸ್ತ್ಯನೊಂದಿಗೆ ತನ್ನ ತಾಯ್ನಾಡು ಸರ್ಬಿಯಾಕ್ಕೆ ಮರಳಿದ್ದಾರೆ. ಆಕೆ ವಿಡಿಯೋವೊಂದನ್ನು ಶೇರ್ ಮಾಡಿದ್ದು ಸದ್ಯ ಎಲ್ಲೆಡೆ ಚರ್ಚೆಯಾಗುತ್ತಿದೆ.
Actor Darshan : ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಸದ್ಯ ನಡೆಯುತ್ತಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ತನಿಖಾ ವಿಚಾರದಲ್ಲಿ ಒಂದೊಂದಾಗಿ ಅಂಶಗಳು ಹೊರ ಬರುತ್ತವೆ ಅಲ್ಲದೆ ಈ ಕುರಿತಂತೆ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಅದರಲ್ಲಿನ ವಿವಿಧ ವಸ್ತುಗಳು ಒಂದೊಂದಾಗಿ ಎಲ್ಲವೂ ಸತ್ಯಾಂಶವನ್ನು ಹೊರಹಾಕಲಿವೆ. ನಟ ದರ್ಶನ ಕುರಿತಂತೆಯೂ ಹಲವಾರು ಮಾಹಿತಿಗಳು ಹೊರಬರುತ್ತಿವೆ. ಅದ್ರಲ್ಲೂ ನಟ ದರ್ಶನ ತುಂಬಾ ಡ್ರಿಂಕ್ಸ್ ಮಾಡ್ತಾರಂತೆ, ಯಾವ ಮಟ್ಟಕೆ ಕುಡಿತಾರೆ ಅಂದ್ರೆ ಇಡೀ ಸ್ಯಾಂಡಲ್ ವುಡ್ ಹೆದರುತ್ತಂತೆ! ಯಾಕೆ ಗೊತ್ತಾ ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ!
Actor Darshan : ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಸದ್ಯ ನಡೆಯುತ್ತಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ತನಿಖಾ ವಿಚಾರದಲ್ಲಿ ಒಂದೊಂದಾಗಿ ಅಂಶಗಳು ಹೊರ ಬರುತ್ತವೆ ಅಲ್ಲದೆ ಈ ಕುರಿತಂತೆ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಅದರಲ್ಲಿನ ವಿವಿಧ ವಸ್ತುಗಳು ಒಂದೊಂದಾಗಿ ಎಲ್ಲವೂ ಸತ್ಯಾಂಶವನ್ನು ಹೊರಹಾಕಲಿವೆ. . ಸದ್ಯಕ್ಕೆ ಹೊಸತೊಂದು ಮಾಹಿತಿ ದೊರೆತಿದ್ದು, ಈ ಕೊಲೆ ಪ್ರಕರಣಕ್ಕೂ ಮುನ್ನ ನಟ ದರ್ಶನ್ ತನ್ನ ಮಗನಿಗೆ ಬುದ್ಧಿವಾದ ಹೇಳಿದ್ರಂತೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
Maharashtra Crime News: ಊಟದ ವಿಚಾರದಲ್ಲಿ ಜಗಳವಾಡಿದ ಮಗ ಜಯೇಶ್ ತಾಯಿಗೆ ಥಳಿಸಿದ್ದಾನೆ. ಕೋಪದ ಭರದಲ್ಲಿ ಆತ ಅವಳನ್ನು ಮನೆಯ ಮುಂಭಾಗದ ತೆರೆದ ಜಾಗಕ್ಕೆ ಎಳೆದೊಯ್ದು ಬೆಂಕಿ ಹಚ್ಚಿದ್ದಾನೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿ ದಿನ ಕುಡಿದು ಬಂದು ಮನೆಯವರ ಮೇಲೆ ಹಲ್ಲೆ ಮಾಡುತ್ತಿದ್ದ ಚಾಂದ್ ಪಾಷಾನ ಉಪಟಳದಿಂದ ಬೇಸತ್ತಿದ್ದ ಆತನ ಪತ್ನಿ ಸಹ ಬಿಟ್ಟು ಹೋಗಿದ್ದಳು. ಹೀಗಾಗಿ ಪಾಷಾ ತನ್ನ ತಾಯಿ ಜೊತೆ ವಾಸವಾಗಿದ್ದ.
Elephant Attack: ಅಪ್ಪ ಒಂದು ಭಾಗದಲ್ಲಿ ಮಗ ಒಂದು ಭಾಗದಲ್ಲಿ ಪೊರಕೆ ಕಡ್ಡಿ ಕೀಳುತ್ತಿದ್ದಾಗ ಆನೆ ದಾಳಿ ಮಾಡಿದೆ, ಪ್ರಭುಸ್ವಾಮಿ ಸ್ಥಳದಲ್ಲೇ ಅಸುನೀಗಿದ್ದಾರೆ. ಅದೃಷ್ಟವಶಾತ್ ಮಗ ಪಾರಾಗಿದ್ದಾನೆ.
- BJP ಅಭ್ಯರ್ಥಿ ಪುತ್ರನಿಂದ ಗುಂಡು ಹಾರಿಸಿ ಸಂಭ್ರಮ -ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಗುಂಡು ಹಾರಿಸಿ ಸಂಭ್ರಮ -ಬಿಜೆಪಿ ಅಭ್ಯರ್ಥಿ ವಿಜ್ಜುಗೌಡ ಪಾಟೀಲ ಗುಂಡಾಗಿರಿ ಮಾಡುತ್ತಿದ್ದಾರೆ -ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಅಲಗೂರ ಆರೋಪ -ಬಬಲೇಶ್ವರದಲ್ಲಿ ಜನರಿಗೆ ಕರೆ ಮಾಡಿ ಬೆದರಿಸಿ ಮತ ಕೇಳುತ್ತಿದ್ದಾರೆ ಬಿಜೆಪಿಗೆ ನೈತಿಕತೆ ಇದೆನಾ..? ರೌಡಿ ಅಭ್ಯರ್ಥಿಗೆ ಟಿಕೆಟ್ ನೀಡಿದೆ
ಅಪ್ರಾಪ್ತ ಬಾಕಿಯನ್ನು ಬಲವಂತದಿಂದ ಮದುವೆ ಮಾಡಿಕೊಂಡಿದ್ದ ಯುವಕ ಹಾಗೂ ಇದಕ್ಕೆ ಸಹಕರಿಸಿದ್ದ ಈತನ ತಾಯಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಚಾಮರಾಜನಗರ ಜಿಲ್ಲಾ ಮಕ್ಕಳ ಸ್ನೇಹಿ ನ್ಯಾಯಾಲಯವು ಆದೇಶ ನೀಡಿದೆ.
40 ವರ್ಷದ ಅಣ್ಣಮ್ಮ ಎಂಬುವರು ಮಲಗಿರುವಾಗಲೇ ಉಸಿರು ಚೆಲ್ಲಿದ್ದರು. ಆದರೆ ಇದನ್ನ ಅರಿಯದ ಮಗ ತನ್ನ ತಾಯಿ ಮಲಗಿದ್ದಾರೆ ಎಂದು ಭಾವಿಸಿ ಮನೆಯಂಗಳದಲ್ಲಿ ಆಟವಾಡಿಕೊಂಡು ಎರಡು ದಿನಗಳ ಕಾಲ ಅಣ್ಣಮ್ಮನ ಮೃತದೇಹದ ಪಕ್ಕದಲ್ಲೇ ನಿದ್ರಿಸಿ ಸಮಯ ಕಳೆದಿದ್ದಾನೆ.
Viral Video: ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉಜ್ವಲ್ ಸಿದ್ನಾಗ್ ಎಂಬ ಬಳಕೆದಾರರು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಉಜ್ವಲ್ ಹೊಸ ಬೈಕ್ನ್ನು ಗಿಫ್ಟ್ ಕೊಡುವ ಮೂಲಕ ತಂದೆಗೆ ಅಚ್ಚರಿ ಮೂಡಿಸಿದ್ದಾರೆ. ಮಗ ಕೊಟ್ಟ ತನ್ನ ಡ್ರೀಮ್ ಬೈಕ್ ಕಂಡು ತಂದೆ ಮೂಕವಿಸ್ಮಿತರಾಗುತ್ತಾರೆ.
ಕುಡಿದ ಮತ್ತಲ್ಲಿ ತಂದೆ ಮಗನಿಗೆ ಬೈಯೋದು ಹಲ್ಲೆ ಮಾಡೋದು ಹೊಡೆಯೋದು ಮಾಡುತ್ತಿದ್ದನಂತ
ಇದರಿಂದ ರೋಸಿ ಹೋದ ಮಗನಿಂದ ತಂದೆ ಕೊಲೆ
ಕೊಳವೆ ಬಾವಿಯಲ್ಲಿ ಶವದ ತುಂಡುಗಳು ಪತ್ತೆ
ಇದೀಗ ಕೊಲೆಗಡುಕನ ಬಣ್ಣ ಬಯಲು
ಇಲ್ಲಿ ಪುತ್ರನೊಬ್ಬ ತನ್ನ ತಾಯಿಯನ್ನು ಅನಾಥವಾಗಿ ಬಿಟ್ಟು ಹೋಗಿದ್ದಾನೆ. ದೇವಸ್ಥಾನಕ್ಕೆಂದು ಕರೆದುಕೊಂಡು ಬಂದಿರುವ ಪುತ್ರ ಆ ತಾಯಿಯನ್ನು ದೇವಸ್ಥಾನದ ಆವರಣದಲ್ಲಿಯೇ ಬಿಟ್ಟು ಹೋಗಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.