Sp Bsp Alliance

ಮಾಯಾವತಿ ಜಿ ಮೇಲೆ ಇಂದಿಗೂ ಅದೇ ಗೌರವವಿದೆ -ಅಖಿಲೇಶ್ ಯಾದವ್

ಮಾಯಾವತಿ ಜಿ ಮೇಲೆ ಇಂದಿಗೂ ಅದೇ ಗೌರವವಿದೆ -ಅಖಿಲೇಶ್ ಯಾದವ್

ಎಸ್ಪಿ-ಬಿಎಸ್ಪಿ ಮೈತ್ರಿಕೂಟವನ್ನು ಯಶಸ್ವಿಯಾಗದೆ ಇರಬಹುದು ಆದ್ರೆ ಮಾಯಾವತಿ ಅವರ ಮೇಲಿರುವ ಗೌರವ ಎಂದಿಗೂ ಕಡಿಮೆಯಾವುದಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

Jun 5, 2019, 05:13 PM IST
VIDEO: ಎಸ್​ಪಿ-ಬಿಎಸ್​ಪಿ ಮೈತ್ರಿಯಲ್ಲಿ ಬಿರುಕು; ಸತ್ಯವಾಯ್ತು ಪ್ರಧಾನಿ ಮೋದಿ ಭವಿಷ್ಯವಾಣಿ

VIDEO: ಎಸ್​ಪಿ-ಬಿಎಸ್​ಪಿ ಮೈತ್ರಿಯಲ್ಲಿ ಬಿರುಕು; ಸತ್ಯವಾಯ್ತು ಪ್ರಧಾನಿ ಮೋದಿ ಭವಿಷ್ಯವಾಣಿ

ಎಸ್​ಪಿ-ಬಿಎಸ್​ಪಿ ಮೈತ್ರಿ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನುಡಿದಿದ್ದ ಭವಿಷ್ಯ ನಿಜವಾಗಿದೆ. ಪ್ರಧಾನಿ ಮೋದಿ ಎಪ್ರಿಲ್ 20 ರಂದು ಈಟಾದಲ್ಲಿ ರ‍್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಾ, ಮೇ 23 ರಂದು ಎಸ್​ಪಿ-ಬಿಎಸ್​ಪಿ ಮೈತ್ರಿ ಮುರಿಯಲಿದೆ ಎಂದಿದ್ದರು.

Jun 5, 2019, 09:58 AM IST
ಎಸ್ಪಿ-ಬಿಎಸ್ಪಿ ಮೈತ್ರಿಕೂಟ ದೇಶಕ್ಕೆ ನೂತನ ಪ್ರಧಾನಿ ಕೊಡುಗೆ ನೀಡಲಿದೆ -ಅಖಿಲೇಶ್ ಯಾದವ್

ಎಸ್ಪಿ-ಬಿಎಸ್ಪಿ ಮೈತ್ರಿಕೂಟ ದೇಶಕ್ಕೆ ನೂತನ ಪ್ರಧಾನಿ ಕೊಡುಗೆ ನೀಡಲಿದೆ -ಅಖಿಲೇಶ್ ಯಾದವ್

ನಾಲ್ಕನೇ ಹಂತದ ಲೋಕಸಭಾ ಚುನಾವಣಾ ಪ್ರಚಾರದ ದೇಶದೆಲ್ಲಡೆ ತೀವ್ರಗೊಂಡಿದ್ದು, ಈಗ ರಾಜಕೀಯ ನಾಯಕರು ಮತದಾರರ ಗಮನ ಸೆಳೆಯಲು ಮುಂದಾಗುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯಕ್ಕೆ ಸವಾಲಾಗಿರುವ ಎಸ್ಪಿ-ಬಿಎಸ್ಪಿ ಮೈತ್ರಿಕೂಟ ರಾಜಕೀಯ ಸಮೀಕರಣದ ಬದಲಾವಣೆಯಲ್ಲಿ ಮಹತ್ತರವಾದ ಬದಲಾವಣೆಯನ್ನು ತರಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

Apr 25, 2019, 04:45 PM IST
ಮಾಯಾವತಿ ಅಖಿಲೇಶ್'ಗೆ ಎರಡು ದಿನ ಕಾಲಾವಕಾಶ ನೀಡಿರುವುದೇಕೆ!

ಮಾಯಾವತಿ ಅಖಿಲೇಶ್'ಗೆ ಎರಡು ದಿನ ಕಾಲಾವಕಾಶ ನೀಡಿರುವುದೇಕೆ!

ಅಮೇಥಿ-ರಾಯ್ಬರೇಲಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆಯೇ ಎಸ್​ಪಿ-ಬಿಎಸ್​ಪಿ?

Mar 14, 2019, 12:41 PM IST
ಎಸ್​ಪಿ-ಬಿಎಸ್​ಪಿ ಮೈತ್ರಿಗೆ ಲಾಲೂ ಯಾದವ್ ಸಂತಸ: ಮಾಯಾವತಿ ಭೇಟಿ ಬಳಿಕ ತೇಜಸ್ವಿಯಾದವ್

ಎಸ್​ಪಿ-ಬಿಎಸ್​ಪಿ ಮೈತ್ರಿಗೆ ಲಾಲೂ ಯಾದವ್ ಸಂತಸ: ಮಾಯಾವತಿ ಭೇಟಿ ಬಳಿಕ ತೇಜಸ್ವಿಯಾದವ್

ಮೈತ್ರಿ ಘೋಷಣೆಯ ನಂತರ, ನೆರೆಯ ರಾಜ್ಯವಾದ ಬಿಹಾರದಲ್ಲಿ ಸಕ್ರಿಯವಾಗಿರುವ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ, ಈ ಮೈತ್ರಿಗಾಗಿ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿಗೆ ಶುಭಾಶಯ ಹೇಳಿದ್ದಾರೆ.

Jan 14, 2019, 09:17 AM IST
ಉತ್ತರಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಯಿಂದ ಬಿಜೆಪಿಗೆ ವಿಶ್ರಾಂತಿ ಇಲ್ಲ-ಅಖಿಲೇಶ್ ಯಾದವ್

ಉತ್ತರಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಯಿಂದ ಬಿಜೆಪಿಗೆ ವಿಶ್ರಾಂತಿ ಇಲ್ಲ-ಅಖಿಲೇಶ್ ಯಾದವ್

ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಯಿಂದಾಗಿ ಬಿಜೆಪಿಗೆ ವಿಶ್ರಾಂತಿ ಇಲ್ಲದ ಹಾಗೆ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.

Jan 13, 2019, 12:44 PM IST
ಎಸ್ಪಿ-ಬಿಎಸ್ಪಿ ಮೈತ್ರಿಯನ್ನು ಸ್ವಾಗತಿಸಿದ ಮಮತಾ ಬ್ಯಾನರ್ಜೀ

ಎಸ್ಪಿ-ಬಿಎಸ್ಪಿ ಮೈತ್ರಿಯನ್ನು ಸ್ವಾಗತಿಸಿದ ಮಮತಾ ಬ್ಯಾನರ್ಜೀ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಸ್ಪರ್ಧೆಯನ್ನು ನೀಡುವ ನಿಟ್ಟಿನಲ್ಲಿ ಮೈತ್ರಿ ಮಾಡಿಕೊಂಡಿರುವ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳ ನಿರ್ಧಾರವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಸ್ವಾಗತಿಸಿದ್ದಾರೆ.

Jan 12, 2019, 03:42 PM IST
ಶೀಘ್ರದಲ್ಲೇ ಎಸ್ಪಿ-ಬಿಎಸ್ಪಿ ಮೈತ್ರಿ ಘೋಷಣೆ: ಅಖಿಲೇಶ್ ಯಾದವ್

ಶೀಘ್ರದಲ್ಲೇ ಎಸ್ಪಿ-ಬಿಎಸ್ಪಿ ಮೈತ್ರಿ ಘೋಷಣೆ: ಅಖಿಲೇಶ್ ಯಾದವ್

ಒಂದು ವಾರದಲ್ಲಿ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿ ಬಗ್ಗೆ ಪ್ರಕಟಿಸಲಾಗುವುದು ಎಂದು ಅಖಿಲೇಶ್ ಹೇಳಿದರು.

Jan 6, 2019, 05:00 PM IST
ಬಿಎಸ್​ಪಿ-ಎಸ್​ಪಿ ಮೈತ್ರಿ ಸೂತ್ರ: ಮೈತ್ರಿಯಿಂದ ಕಾಂಗ್ರೆಸ್ ಔಟ್? ಆದ್ರೆ ಈ ರೀತಿ ನೀಡುತ್ತೆ ಸಹಕಾರ!

ಬಿಎಸ್​ಪಿ-ಎಸ್​ಪಿ ಮೈತ್ರಿ ಸೂತ್ರ: ಮೈತ್ರಿಯಿಂದ ಕಾಂಗ್ರೆಸ್ ಔಟ್? ಆದ್ರೆ ಈ ರೀತಿ ನೀಡುತ್ತೆ ಸಹಕಾರ!

ಮೂಲಗಳ ಪ್ರಕಾರ, ಬಿಎಸ್​ಪಿ-ಎಸ್​ಪಿ ನಡುವಿನ ಮೈತ್ರಿ ಸೂತ್ರ ಕಳೆದ ವರ್ಷ ನವಂಬರ್ ನಲ್ಲಿ ಸಿದ್ಧವಾಗಿದೆ.

Jan 5, 2019, 10:40 AM IST