Modern Sperm Donor: ಆತನ ಕುರಿತು ಲಿಖಿತ ತೀರ್ಪು ಪ್ರಕಟಿಸಿದ ನ್ಯಾಯಾಲಯ ಹಲವಾರು ಡಚ್ ಫರ್ಟಿಲಿಟಿ ಕ್ಲಿನಿಕ್ ಗಳು ಮತ್ತು ಡ್ಯಾನಿಷ್ ಕ್ಲಿನಿಕ್ ಗಳಿಗೆ ಆತ ತನ್ನ ವೀರ್ಯವನ್ನು ನೀಡಿದ್ದಾನೆ ಎನ್ನಲಾಗಿದೆ. ಇದಲ್ಲದೆ ಜಾಹೀರಾತುಗಳು ಮತ್ತು ಆನ್ಲೈನ್ ಮಾಧ್ಯಮಗಳ ಮೂಲಕ ಈತ ಹಲವರಿಗೆ ವೀರ್ಯ ಡೊನೇಟ್ ಮಾಡಿದ್ದಾನೆ ಎಂದು ಹೇಳಿದೆ. ಇದೀಗ ನ್ಯಾಯಾಲಯ ಆತನ ವೀರ್ಯದಾನದ ಮೇಲೆ ನಿಷೇಧ ವಿಧಿಸಿದ್ದು, ವೀರ್ಯ ದಾನ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಆದೇಶಿಸಿದೆ.
ಈ ವ್ಯಕ್ತಿಯ ಹೆಸರು ಕೆಲ್ ಗಾಡಿ ಮತ್ತು ಅವನು ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ವಾಸಿಸುತ್ತಾರೆ. ಇವರ ವಯಸ್ಸು 31 ವರ್ಷ. ಲೆಕ್ಕಪರಿಶೋಧಕರಾಗಿ ಕೆಲಸ ಮಾಡುವ ಇವರು, 48 ಮಕ್ಕಳ ತಂದೆಯಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.