Thotapalli Madhu: ನಟಿ ಶ್ರೀದೇವಿ ಅವರು ಸಿನಿಮಾ ಇಂಡಸ್ಟ್ರಿಯಲ್ಲಿನ ಸುಂದರ ನಟಿ ಎಂದರೆ ತಪ್ಪಾಗಲಾರದು. ಸೌಂದರ್ಯವನ್ನೆ ನಾಚಿಸುವಂತಹ ಅಂದ ಅವರದ್ದು, ತೆಲುಗು, ತಮಿಳು, ಹಿಂದಿ ಹೀಗೆ ಬಹುಭಾಷಾ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಆದರೆ, ಇಂದಿಗೂ ಕೂಡ ಅವರ ಅಭಿಮಾನಿಗಳಿಗೆ ಅವರ ಸಾವಿನ ಸತ್ಯವನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ.
Sridevi Bony Kapoor: ಬಾಲಿವುಡ್ನ ಖ್ಯಾತ ನಿರ್ಮಾಪಕ ಮತ್ತು ಜಾನ್ವಿ ಕಪೂರ್ ಅವರ ತಂದೆ ಬೋನಿ ಕಪೂರ್ ಎಲ್ಲರಿಗೂ ಚಿರಪರಿಚಿತರು. ಬೋನಿ ಕಪೂರ್ ಚಿತ್ರರಂಗಕ್ಕೆ ಅನೇಕ ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ ಚಲನಚಿತ್ರ ನಿರ್ಮಾಪಕರಾಗಿ ಗುರುತಸಿಕೊಂಡಿದ್ದಾರೆ.
Sridevi: ಸಿನಿಮಾ ಎಂಟ್ರಿ ಕೊಡುವ ನಾಯಕಿಯರು ಕ್ಲಿಕ್ ಆಗೋಕೆ ಸ್ವಲ್ಪ ಸಮಯ ತೆಗೆದು ಕೊಳ್ಳುತ್ತಾರೆ. ಆದರೆ ನಾಲ್ಕನೇ ವಯಸ್ಸಿನಿಂದಲೇ ನಟನೆ ಆರಂಭಿಸಿ ಸ್ಟಾರ್ ಹೀರೋಗಳಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಈ ನಟಿ ನಿಮಗೂ ಗೊತ್ತು...ಗೆಸ್ ಮಾಡಿ, ಇನ್ನೂ ಗೊತ್ತಾಗಿಲ್ವಾ..? ಹಾಗಾದರೆ ಯಾರೆಂದು ತಿಳಿಯಲು ಮುಂದೆ ಓದಿ..
Actress Sridevi Death Mystery: ಆರು ವರ್ಷಗಳೇ ಕಳೆದವು.. ಆದರೆ ನಟಿ ಶ್ರೀದೇವಿ ಸಾವು ಇಂದಿಗೂ ನಿಗೂಢ. ಎಷ್ಟೇ ಭಿನ್ನ ವಾದಗಳು ಕೇಳಿ ಬಂದರೂ.. ಶ್ರೀದೇವಿ ಸಾವಿನ ಬಗ್ಗೆ ಅಭಿಮಾನಿಗಳಿಗೆ ಹಲವು ಅನುಮಾನಗಳಿವೆ.
South actress Sridevi: ದಿವಂಗತ ಬಾಲಿವುಡ್ ನಟಿ ಶ್ರೀದೇವಿ ಒಬ್ಬ ಶ್ರೇಷ್ಠ ನಟಿ ಮಾತ್ರವಲ್ಲ, ಆದರೆ ಅವರು ತಮ್ಮ ನಿಜ ಜೀವನದಲ್ಲಿ ತುಂಬಾ ಒಳ್ಳೆಯ ತಾಯಿಯಾಗಿದ್ದರು. ಅವರ ಇಬ್ಬರು ಪುತ್ರಿಯರಾದ ಜಾನ್ವಿ ಮತ್ತು ಖುಷಿ ಈಗಲೂ ಅವರನ್ನು ನೆನೆದು ಭಾವುಕರಾಗುತ್ತಾರೆ. ಶ್ರೀದೇವಿಯ ಸೌಂದರ್ಯಕ್ಕೆ ಜನ ಕೂಡ ಫಿದಾ ಆಗಿದ್ದರು.. ಇದೇ ಕಾರಣಕ್ಕೆ ನಟಿ ಸತ್ತು 6 ವರ್ಷ ಕಳೆದರೂ ನಂಬಲು ಸಾಧ್ಯವಾಗುತ್ತಿಲ್ಲ.
Actress Sridevi death reason : ದಿವಂಗತ ನಟಿ ಶ್ರೀದೇವಿ ಬದುಕಿರುವವರೆಗೂ ಅವರ ಜೀವನ ಚರಿತ್ರೆಯನ್ನು ಚಿತ್ರಿಸಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿರುವ ಬೋನಿ ಕಪೂರ್ ಇದೀಗ ಅವರ ಸಾವಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.. ಈ ಕುರಿತ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
Sridevis demise in Dubai : ಶ್ರೀದೇವಿಯದ್ದು ಸ್ವಾಭಾವಿಕ ಸಾವಲ್ಲ. ನಾನು ಅದರ ಬಗ್ಗೆ ಮಾತನಾಡದಿರಲು ನಿರ್ಧರಿಸಿದೆ ಏಕೆಂದರೆ ನಾನು ಅದರ ಬಗ್ಗೆ ಸುಮಾರು 48 ಗಂಟೆಗಳ ಕಾಲ ಮಾತನಾಡಿದ್ದೇನೆ ಎಂದು ಬೋನಿ ಕಪೂರ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.