ಹೊಟ್ಟೆ ನೋವಿನಿಂದ ಪರಿಹಾರ ಪಡೆಯಲು ನಾಲ್ಕನೇ ಒಂದು ಚಮಚ ಅಜವಾನ್ ಸೋಪ್ಪನ್ನು ತೆಗೆದುಕೊಂಡು ನೇರವಾಗಿ ಜಗಿದು ತಿನ್ನಬೇಕು.ಇದರ ಕಹಿ ಖಂಡಿತಾ ಸ್ವಲ್ಪ ಸಮಯ ನಿಮ್ಮನ್ನು ಕಾಡುತ್ತದೆ, ಆದರೆ ಕ್ಷಣಮಾತ್ರದಲ್ಲಿ ನಿಮಗೆ ಪರಿಹಾರ ಸಿಗುತ್ತದೆ.
Ayurveda to improve gut health: ನಿಮ್ಮ ಆರೋಗ್ಯವನ್ನು ಬಲಪಡಿಸಲು ಕರುಳಿನ ಆರೋಗ್ಯವನ್ನು ಕಾಳಜಿ ವಹಿಸುವುದು ಬಹಳ ಮುಖ್ಯ. ಟೈಫಾಯಿಡ್ನಿಂದ ಮುಕ್ತಿ ಪಡೆಯಲು ಕೆಲವು ಆಯುರ್ವೇದ ಪರಿಹಾರಗಳ ಬಗ್ಗೆ ತಿಳಿಯಿರಿ...
Home Remedies for Stomach Pain: ಹೊಟ್ಟೆ ನೋವು ಅನೇಕ ಕಾರಣಗಳಿಂದ ಎದುರಾಗುತ್ತದೆ. ಮಲಬದ್ಧತೆ, ಅಜೀರ್ಣತೆ, ಎದೆಯುರಿ, ಗ್ಯಾಸ್ಟ್ರಿಕ್, ಹೊಟ್ಟೆಯ ಸೋಂಕು, ವಿಪರೀತ ಉಷ್ಣ ಇತ್ಯಾದಿಗಳಿಂದ ಹೊಟ್ಟೆ ನೋವು ಉಂಟಾಗುತ್ತದೆ.
Mysuru Crime News: ಆಗಾಗ್ಗೆ ರೇಣುಕಾಳಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು ಎನ್ನಲಾಗಿದೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಉಪಯುಕ್ತ ಆರೋಗ್ಯ ಸಲಹೆಗಳು: ಇಂದು ನಾವು ನಿಮಗೆ ಹೊಟ್ಟೆನೋವು ಮತ್ತು ಅತಿಸಾರದಿಂದ ಮುಕ್ತಿ ಹೊಂದಲು ಕೆಲವು ಮನೆಮದ್ದುಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಈ ಮನೆಮದ್ದುಗಳನ್ನು ಪ್ರಯತ್ನಿಸುವ ಮೂಲಕ ನೀವು ಅತಿಸಾರ ಸಮಸ್ಯೆ ಮತ್ತು ಹೊಟ್ಟೆ ನೋವಿನಿಂದ ತ್ವರಿತ ಪರಿಹಾರ ಪಡೆಯಬಹುದು.
Jaggery And Curd Health Benefits: ಬೆಲ್ಲ ಮತ್ತು ಮೊಸರು ಎರಡೂ ಪೋಷಕಾಂಶಗಳ ಆಗರವಾಗಿವೆ. ಇವೆರಡು ಜಂಟಿಯಾಗಿ ಆರೋಗ್ಯಕ್ಕೆ ಹಲವು ಲಾಭಗಳನ್ನು ನೀಡುತ್ತದೆ. ಬೆಲ್ಲದ ಗುಣಧರ್ಮ ಬಿಸಿಯಾಗಿರುತ್ತದೆ. ಆದರೆ ಮೊಸರಿನ ಗುಣಧರ್ಮ ತಂಪಾಗಿರುತ್ತದೆ. ಇವೆರಡನ್ನು ಒಟ್ಟಿಗೆ ತಿನ್ನುವುದು ತುಂಬಾ ಪ್ರಯೋಜನಕಾರಿಯಾಗಿದೆ.
Health Tips : ಆಗಾಗ್ಗೆ ಜನರು ಆಹಾರವನ್ನು ಸೇವಿಸಿದ ನಂತರ ವಾಯು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತಪ್ಪು ಆಹಾರ ಪದ್ಧತಿ ಇದರ ಹಿಂದೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಆಹಾರವನ್ನು ಸೇವಿಸಿದ ನಂತರ ವಾಯು ಉಂಟಾಗುವ ಕಾರಣಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.
Jaggery And Curd Health Benefits: ಬೆಲ್ಲ ಮತ್ತು ಮೊಸರು ಎರಡೂ ಪೋಷಕಾಂಶಗಳ ಆಗರವಾಗಿವೆ. ಇವೆರಡು ಜಂಟಿಯಾಗಿ ಆರೋಗ್ಯಕ್ಕೆ ಹಲವು ಲಾಭಗಳನ್ನು ನೀಡುತ್ತದೆ. ಬೆಲ್ಲದ ಗುಣಧರ್ಮ ಬಿಸಿಯಾಗಿರುತ್ತದೆ.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಲು ಈ ಅಜವಾನ ನೀರನ್ನು ಕುಡಿಯಿರಿ. ಇದಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ನಿಮ್ಮ ತೂಕವನ್ನು ಕಡಿಮೆ ಮಾಡಲು ಈ ನೀರು ತುಂಬಾ ಉಪಯುಕ್ತವಾಗಿದೆ.
ಅತಿಯಾಗಿ ಬೆಳ್ಳುಳ್ಳಿ ತಿನ್ನುವುದರಿಂದ ಅನಾನುಕೂಲತೆಗಳಿವೆ ಎಂದು ನಿಮಗೆ ತಿಳಿದಿದೆಯೇ? ನೀವು ಕೆಲವು ರೀತಿಯ ಸಮಸ್ಯೆಗಳನ್ನು ಹೊಂದಿದ್ದರೆ ನೀವು ಬೆಳ್ಳುಳ್ಳಿ ತಿನ್ನುವುದನ್ನು ಬಿಡಬೇಕು. ಬೆಳ್ಳುಳ್ಳಿ ತಿನ್ನುವುದರಿಂದಾಗುವ ಅಡ್ಡಪರಿಣಾಮಗಳೇನು ಎಂದು ತಿಳಿಯೋಣ ಬನ್ನಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.