ಗರಿಗರಿಯಾದ ರುಚಿಕರವಾದ ಮತ್ತು ಸುಲಭವಾಗಿ ಎಲ್ಲೆಡೆ ಲಭ್ಯವಿರುವ ಸಮೋಸವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಬಹಳ ಜನಪ್ರಿಯವಾಗಿದೆ, ಆದರೆ ಈ ರುಚಿಕರವಾದ ಭಕ್ಷ್ಯವು ಭಾರತೀಯ ಮೂಲದ್ದಲ್ಲ ಎನ್ನುವ ಸಂಗತಿ ನಿಮಗೆ ತಿಳಿದಿದೆಯೇ?
ಹೌದು, 13ರಿಂದ 14ನೇ ಶತಮಾನದ ನಡುವೆ ಭಾರತಕ್ಕೆ ಬಂದ ಸಮೋಸಾ ಇಂದು ಎಲ್ಲರ ಮನೆ ಮಾತಾಗಿದೆ.ಈಗ ಈ ಮಸಾಲೆಯುಕ್ತ ಮತ್ತು ರುಚಿಕರವಾದ ಭಕ್ಷ್ಯದ (ಸಮೋಸಾ ಇತಿಹಾಸ) ಆಸಕ್ತಿದಾಯಕ ಇತಿಹಾಸವನ್ನು ನಾವು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
Panipuri : ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಪಾನಿ ಪುರಿ ತಿನ್ನಲು ಇಷ್ಟಪಡುತ್ತಾರೆ. ಪಾನಿಪುರಿ ಇಷ್ಟಪಡದವರೇ ಇಲ್ಲ ಆದರೆ ಪಾನಿಪುರಿ ತಿನ್ನವುದರಿಂದ ಏನೆಲ್ಲಾ ಆಗುತ್ತದೆ ಎನ್ನುವುದರೆ ಕುರಿತು ಯಾರಿಗೂ ತಿಳಿದೇ ಇಲ್ಲ. ಪಾನಿಪುರಿ ತಿನ್ನುವುದರಿಂದ ಹಲವಾರು ಲಾಭಗಳನ್ನು ನಮ್ಮ ದೇಹ ಪಡೆದುಕೊಳ್ಳುತ್ತದೆ.
Summer street food precautions: ಸ್ಟ್ರೀಟ್ ಫುಡ್ ಹೆಸರು ಕೇಳಿದೊಡನೆ ಕೆಲವರ ಬಾಯಲ್ಲಿ ನೀರೂರುತ್ತೆ. ಆದರೆ, ಬೇಸಿಗೆಯಲ್ಲಿ ಬೀದಿಬದಿ ಆಹಾರಗಳನ್ನು ಸೇವಿಸುವ ಮೊದಲು ಒಂದಲ್ಲ ನೂರು ಬಾರಿ ಯೋಚಿಸುವುದು ಉತ್ತಮ.
ಹೌದು ಸಾಮಾನ್ಯವಾಗಿ ಜನರಿಗೆ ಹೊರಗಿನ ಸ್ಟ್ರೀಟ್ ಫುಡ್ ಗಳು ಬಹಳ ಇಷ್ಟವಾಗುತ್ತವೆ. ಆದರೆ ಅವುಗಳು ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗುತ್ತದೆ. ಎಷ್ಟೇ ಹೇಳಿದರೂ ಸಹ ಜನರು ತಮ್ಮ ನೆಚ್ಚಿನ ಫುಡ್ ಗಳನ್ನು ಹೊರಗಡೆಯೇ ಸೇವಿಸುತ್ತಾರೆ.
Are you looking for some good quality sweets and organizally sourced, then here is your choice. India sweet house who plan to bring the best sweets from across India. All their sweets are made in a centralised Kitchen just out of Bengaluru and bought to the stores within minutes of it being cooked.
ಮೊಮೊಸ್ ಇಂದು ಎಲ್ಲರ ನೆಚ್ಚಿನ ಜಂಕ್ ಫುಡ್ ಆಗಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಮೊಮೋಸ್ ಎಲ್ಲರ ಫೇವರಿಟ್. ಕೆಲವರಂತೂ ಒಂದು ಸಲಕ್ಕೆ 10ರಿಂದ 20 ಮೊಮೊಸ್ ಗಳನ್ನೂ ತಿನ್ನುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.