Samantha Shocking decision: ಪ್ಯಾನ್ ಇಂಡಿಯಾ ಸ್ಟಾರ್ ಬ್ಯೂಟಿ ಸಮಂತಾ ತೆಲುಗು ಚಿತ್ರರಂಗದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿರುವ ಸ್ಟಾರ್ ನಾಯಕಿಯರಲ್ಲಿ ಒಬ್ಬರು... ಸ್ಯಾಮ್ ಈಗ ಪ್ಯಾನ್ ಇಂಡಿಯಾ ಸಿನಿಮಾಗಳು ಮತ್ತು ವೆಬ್ ಸಿರೀಸ್ಗಳನ್ನು ಸಹ ಮಾಡುತ್ತಿದ್ದಾರೆ..
SS Rajamouli: ಈ ಫೋಟೋದಲ್ಲಿ ಕಾಣುತ್ತಿರುವ ಮಗು ಯಾರು ಅಂತ ಗೊತ್ತಾಯ್ತಾ. ಈತ ಬೇರೆ ಯಾರು ಅಲ್ಲ ಯಾರ ಬಳಿ ಚಿತ್ರರಂಗದ ಹೀರೋಗಳೆಲ್ಲ ಸಿನಿಮಾ ಮಾಡಲು ಸಾಲುಗಟ್ಟಿ ನಿಲ್ಲುತ್ತಾರೋ..ಯಾರ ಜೊತೆ ಸಿನಿಮಾ ಮಾಡಲು ವರ್ಷ ವರ್ಷಗಳ ತಪಸ್ಸು ಮಾಡುತ್ತಾರೋ...ಆತನೇ ಈತ.ಇನ್ನೂ ಕೂಡ ಈ ಡೈರೆಕ್ಟರ್ ಯಾರು ಅಂತ ಗೊತ್ತಾಗಲ್ವಾ..?ತಿಳಿಯಲು ಮುಂದೆ ಓದಿ...
Rakul Preet Singh : ಒಬ್ಬ ಭಾರತೀಯ ನಟಿ, ಇವರು ಪ್ರಧಾನವಾಗಿ ಹಿಂದಿ , ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಕನ್ನಡ ಚಲನಚಿತ್ರ ಗಿಲ್ಲಿ (2009) ಯೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು . ಅವರು ಕೆರಟಂ (2011), ತಡೈಯರ ತಾಕ್ಕ (2012) ಮತ್ತು ವೆಂಕಟಾದ್ರಿ ಎಕ್ಸ್ಪ್ರೆಸ್ (2013) ಚಿತ್ರಗಳೊಂದಿಗೆ ತೆಲುಗು ಮತ್ತು ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು . ಅವರು ಲೌಕ್ಯಂ (2014), ಪಂಡಗ ಚೆಸ್ಕೋ (2015), ಸರ್ರೈನೋಡು (2016), ಧ್ರುವ (2016), ನನ್ನಕು ಪ್ರೇಮಥೋ (2016), ರಾರಂಡೋಯ್ ವೇದುಕ ಚೂಡಮ್ (2017), ಸ್ಪೈಡರ್ (2017 ) ಸೇರಿದಂತೆ ತಮಿಳು ಮತ್ತು ತೆಲುಗಿನ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡರು.

Aditi Rao Hydari : ಹಿಂದಿ , ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . ಮಲಯಾಳಂ ಚಲನಚಿತ್ರ ಪ್ರಜಾಪತಿ (2006) ಯೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಯೇ ಸಾಲಿ ಜಿಂದಗಿ ಮತ್ತು ರಾಕ್ಸ್ಟಾರ್, ಭಯಾನಕ ಚಿತ್ರ ಮರ್ಡರ್ 3 , ಥ್ರಿಲ್ಲರ್ ವಜೀರ್ , ಮತ್ತು ಅವಧಿಯ ನಾಟಕ ಪದ್ಮಾವತ್ ಸೇರಿದಂತೆ ಹಲವಾರು ಹಿಂದಿ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ಮಾಡಿದ್ದಾರೆ.
Sakshi Is A Big Fan Of: ಕೂಲ್ ಕ್ಯಾಪ್ಟನ್ ಧೋನಿ ಕ್ರೀಕೆಟ್ ಆಟದಿಂದ ನಿವೃತ್ತಿ ಹೊಂದಿದ್ದರೂ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ‘ಎಲ್ಜಿಎಂ’ ಸಿನಿಮಾ ಪ್ರಚಾರ ವೇಳೆ ಧೋನಿ ಪತ್ನಿ ನೆಚ್ಚಿನ ನಟನ ಬಗ್ಗೆ ಹೇಳಿಕೊಂಡಿದ್ದಾರೆ
Actress Darshana Rajendran: ಮಳಿಯಾಳಂನ ʼಹೃದಯಂʼ ಚಿತ್ರದ ಮೂಲಕ ಮನೆ ಮಾತಾಗಿರುವ ನಟಿ ದರ್ಶನಾ ರಾಜೇಂದ್ರನ್ ಅವರು ಮಾಲಿವುಡ್ ಮಾತ್ರವಲ್ಲದೇ ಭಾಷೆಗಡಿ ಮೀರಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.
Megastar Chiranjeevi Poison Case: ಮೆಗಾಸ್ಟಾರ್ ಚಿರಂಜೀವಿ ಕೇವಲ ತೆಲುಗು ಇಂಡಸ್ಟ್ರೀ ಮಾತ್ರವಲ್ಲ, ಕನ್ನಡದಲ್ಲೂ ಅಭಿನಯಿಸಿ ಸೈ ಎನಿಸಿಕೊಂಡವರು. ಅವರು 1988ರಲ್ಲಿ ‘ಮರಣ ಮೃದಂಗಂ’ ಎಂಬ ಸಿನಿಮಾ ಶೂಟಿಂಗ್’ನಲ್ಲಿ ಬ್ಯುಸಿ ಇದ್ದರು. ಈ ಸಿನಿಮಾದ ಚಿತ್ರೀಕರಣ ಮದ್ರಾಸ್ (ಈಗ ಚೆನ್ನೈ)ನಲ್ಲಿ ನಡೆಯುತ್ತಿತ್ತು. ಈ ವೇಳೆ ನೂರಾರು ಅಭಿಮಾನಿಗಳು ಶೂಟಿಂಗ್ ಸ್ಪಾಟ್’ಗೆ ಆಗಮಿಸಿದ್ದರು. ವಿಷಯ ತಿಳಿದ ಚಿರಂಜೀವಿ ಅವರನ್ನು ಭೇಟಿಯಾಗಲು ಅಲ್ಲಿಗೆ ತೆರಳಿ ಎಲ್ಲರಿಗೂ ಶೇಕ್ ಹ್ಯಾಂಡ್ ಕೊಟ್ಟು ಮುಂದೆ ಸಾಗಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.