ಹಗಲು ವೇಳೆ ಪ್ಲಾನ್, ರಾತ್ರಿ ವೇಳೆ ಹಸು, ಎಮ್ಮೆ ಕಳ್ಳತನ
ಹಸು, ಎಮ್ಮೆ ಕದ್ದು ಜಾನುವಾರು ಫಾರಂ ನಿರ್ಮಾಣ..!
ಕಳ್ಳತನ ಮಾಡಿದ ಹಸುಗಳಿಂದ ಹೈನೋದ್ಯಮ ಆರಂಭ.!
ಚಾಕೇನಹಳ್ಳಿ ಗ್ರಾಮದ ರವೀಗೌಡ ಎಂಬಾತನೇ ಖತರ್ನಾಕ್ ಕಳ್ಳ
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚಾಕೇನಹಳ್ಳಿ ಗ್ರಾಮ
ವಿಜಯಪುರ ನಗರದ ಗೋಳಗುಮ್ಮಟ ನಗರದಲ್ಲಿ ಘಟನೆ ರಾತ್ರಿಯಾದ್ರೆ ಸಾಕು ಗೋಳಗುಮ್ಮಟ ನಗರದಲ್ಲಿ ಕಳ್ಳರ ಕಾಟ ಆಟೋ, ಬೈಕ್ ಚಕ್ರ ಬಿಚ್ಚಿಕೊಂಡು ಹೋಗುವ ಖದೀಮರು ಕದ್ದುಕೊಂಡು ಹೋಗ್ತಿರೋ ದೃಶ್ಯಗಳೂ ಸಿಸಿಟಿವಿಯಲ್ಲಿ ಸೆರೆ ತಡರಾತ್ರಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬರೋ ಕಳ್ಳರು ಪೊಲೀಸರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದ ಸ್ಥಳೀಯರು ಈ ಹಿನ್ನೆಲೆ ತಮ್ಮ ವಾಹನ ಸುರಕ್ಷತೆಗಾಗಿ ಸರಪಳಿಯಿಂದ ಲಾಕ್
ಸಂಜಯನಗರದ ಪಟೇಲಪ್ಪ ಲೇಔಟ್ ನಲ್ಲಿ ಕಳ್ಳತನ ಮಾಡಿರುವ ಆರೋಪಿಯ ಹೆಸರು ಸುಪ್ರತಾಮಂಡಲ್. ಈತ ಮನೆ ಹೊರಗೆ ಹಾಕಿರೊ ಹ್ಯಾಂಗಿಂಗ್ ಲಾಕ್ ಕಾಣಿಸಿ ಯಾರು ಇಲ್ಲ ಅಂತಾ ಕನ್ಫರ್ಮ್ ಮಾಡಿಕೊಂಡವನು ತಕ್ಷಣ ಕಾಂಪೌಂಡ್ ಜಂಪ್ ಮಾಡಿಯೇ ಬಿಡ್ತಾನೆ.
ಕಳೆದ 3 ತಿಂಗಳಿಂದ ಹಾವೇರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಶ್ರೀಮಂತರಿರೋ ಮನೆ ಕಳ್ಳರು ಟಾರ್ಗೆಟ್ ಗೈದು ಕಳ್ಳತನ ಮಾಡ್ತಿದ್ದಾರೆ. ಈ ಕಳ್ಳರು ಮೊದಲ ದಿನದಂದು ಮಾರುವೇಶದಲ್ಲಿ ಬಂದು. ಪ್ರತಿ ನಗರದ ಸ್ಥಿತಿ ಅರಿತು, ಯಾವ ಮನೆಯಲ್ಲಿ ಬೀಗ ಹಾಕಿದೆ.
Crime News in Kannada: ಮನೆಯ ಬಾಗಿಲನ್ನು ಕಬ್ಬಿಣದ ರಾಡ್ ನಿಂದ ಮುರಿದು ಕಳ್ಳತನ ಮಾಡುತ್ತಿದ್ದ ಮಾಮನಿಯಿಂದ ಬರೊಬ್ಬರಿ ರೂ.29 ಲಕ್ಷ ಮೌಲ್ಯದ 512 ಗ್ರಾಂ ಚಿನ್ನಾಭರಣ ಸೀಜ್ ಮಾಡಲಾಗಿದೆ.
ರಾಜ್ಯದಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಅದ್ರಲ್ಲೂ ಟೊಮ್ಯಾಟೊ ಬೆಲೆಯನ್ನಂತೂ ಕೇಳೋದೆ ಬೇಡ.ಸದ್ಯ ಇದನ್ನೇ ದುರ್ಬಳಕೆ ಮಾಡಿಕೊಂಡಿರುವ ಖದೀಮರು 250 ಟ್ರೈ ಟೊಮ್ಯೊಟೊ ಹೊತ್ತು ಬೆಂಗಳೂರಿಗೆ ಬರುತ್ತಿದ್ದ ವಾಹನವನ್ನು ಹೈಜಾಕ್ ಮಾಡಿದ್ದಾರೆ.
ಕಳೆದ 2 ವರ್ಷದಲ್ಲಿ ಹಾವೇರಿ ಜಿಲ್ಲೆಯಲ್ಲಿ ಸುಮಾರು ಹೈವೆ ದರೋಡೆ ಪ್ರಕರಣಗಳು ಕಂಡು ಬಂದಿವೆ. ಈ ಗ್ಯಾಂಗ್ ಆಟಕ್ಕೆ ಹಾವೇರಿ ಜಿಲ್ಲೆಯ ಖಾಕಿ ಪಡೆಯು ಸುಸ್ತಾಗಿತ್ತು. ಹೇಗಾದ್ರು ಈ ಗ್ಯಾಂಗ್ ಹಿಡಿಯಲೇ ಬೇಕು ಅಂತಾ ತನಿಖೆಗೆ ಇಳಿದ ಖಾಕಿ ಪಡೆಗೆ ಸುಳಿವು ಸಿಗ್ತಿರಲ್ಲಿಲ್ಲ.
ಕಳ್ಳರ ಓಡಾಟ, ಕಳ್ಳರನ್ನು ಹಿಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಕಳೆದ ಒಂದು ತಿಂಗಳಿನಿಂದ ಹೆಚ್ಚಾಗಿದ್ದ ಕಳ್ಳತನ ಮಾಳಮಡ್ಡಿಯಲ್ಲಿ ಜೋರಾಗಿ ನಡೆದಿದ್ದ ಕಳ್ಳತನ ಅಪಾರ್ಟ್ಮೆಂಟ್ ಗಳಲ್ಲಿನ ಮನೆಗಳಿಗೂ ಕನ್ನ ಹಾಕುತ್ತಿದ್ದ ಕಳ್ಳರು ಹೀಗಾಗಿ ಕಳೆದೆರಡು ದಿನಗಳಿಂದ ಜಾಗರೂಕರಾಗಿದ್ದ ಮಾಳಮಡ್ಡಿ ಜನ ರಾತ್ರಿಹೊತ್ತು ಓಡಾಡುವವರ ಮೇಲೆ ಕಣ್ಣಿಟ್ಟು ಕಾಯುತ್ತಿದ್ದ ಜನ ರಾತ್ರಿ ಕಳ್ಳರು ಬರುತ್ತಿದ್ದಂತೆಯೇ ಬೀದಿಗಿಳಿದ ಜನ ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಅವರು ಮಧ್ಯಾರಾತ್ರಿ ಶೌಚಾಲಯಕ್ಕೆ ಹೋಗಿದ್ರು. 1 ಕೋಟಿ ಮೌಲ್ಯದ ಚಿನ್ನದ ಜೊತೆಗೆ ಸಿಲಿಕಾನ್ ಸಿಟಿಗೆ ಬಂದಿದ್ದರು. ಪೊಲೀಸ್ ಸೋಗಿನಲ್ಲಿ ಬಂದ ಮತ್ತಿಬ್ಬರು ಇದನ್ನೇ ಸರಿಯಾದ ಸಮಯ ಅಂತಾ ಅಂದ್ಕೊಂಡು ಆಟೋದಲ್ಲಿ ಕರೆದೊಯ್ದು ಎರಡು ಕೆಜಿ ಚಿನ್ನದ ಗಟ್ಟಿ ಜೊತೆಗೆ ಪರಾರಿಯಾಗಿದ್ದಾರೆ. ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ವಿಜಯಪುರ ಜಿಲ್ಲೆಯಲ್ಲಿ ಸಿಂಧಗಿ ಪಟ್ಟಣದ ಚಿನ್ನದ ಅಂಗಡಿಗೆ ಕನ್ನಾ ಹಾಕಲು ಅಪರುಚಿತ ಖದೀಮರು ನುಗ್ಗಿದ್ದಾರೆ. ಸಿಂದಗಿ ಪಟ್ಟಣದ ಶಾಂತಿವೀರ ಮಠದ ಬಳಿಯ ನ್ಯೂ ಚಾಮುಂಡೇಶ್ವರಿ ಜ್ಯುವೆಲರ್ಸ್ ಅಂಗಡಿಗೆ 5 ಖದೀಮರು ನುಗ್ಗಿದ್ದಾರೆ. ಅಂಗಡಿ ಮಾಲೀಕನಿಗೆ ಮಾರಕಾಸ್ತ್ರಗಳನ್ನ ತೋರಿಸಿ ಹಣ ಕೊಡುವಂತೆ ಬೆದರಿಸಿದ್ದಾರೆ. ಹಣ ನೀಡದಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿದ್ದಾರೆ.
ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲೇ ಕಳೆದ 4 ದಿನಗಳಲ್ಲಿ ಮೂರು ಮನೆಗೆ ಕನ್ನ ಹಾಕಿದ್ದಾರೆ. ಕನ್ನ ಹಾಕಲು ಹೊಂಚು ಹಾಕುತ್ತಿದ್ದ ಆರೋಪದ ಮೇಲೆ ಜನರೇ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆಯೂ ನಡೆದಿದ್ದು ಕಳ್ಳರ ಕೃತ್ಯಕ್ಕೆ ಯಾಕೋ ಬ್ರೇಕ್ ಬೀಳುತ್ತಿಲ್ಲ.
Couple involved in theft : ಲವ್ ಮ್ಯಾರೇಜ್ ಮಾಡಿಕೊಂಡ ಮೇಲೆ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಖತರ್ನಾಕ್ ದಂಪತಿಯನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧಿತರಿಂದ 65 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ, ಎರಡು ಬೈಕ್ ಹಾಗೂ ಮೊಬೈಲ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.
ದೊಡ್ಡ ಕಂಪನಿಗಳಲ್ಲಿ, ಪ್ರತಿಷ್ಠಿತ ಬ್ಯಾಂಕಿನಲ್ಲಿ ಕೆಲಸ ಮಾಡುವುದಾಗಿ ಹೇಳಿ ಶ್ರೀಮಂತರ ಮನೆಯಲ್ಲಿ ಬಾಡಿಗೆಗೆ ಮನೆ ಪಡೆಯುತ್ತಿದ್ದ ಖತರ್ನಾಕ್ ಪದವೀಧರ ಕಳ್ಳರ ಗ್ಯಾಂಗ್, ಅವರ ಮನೆಗೆ ಖನ್ನಾ ಹಾಕಿ ಮನೆ ದೋಚುತ್ತಿದ್ದ ಪ್ರಕರಣ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಬೆಳಕಿಗೆ ಬಂದಿದೆ. ಆಂಧ್ರ ಪ್ರದೇಶದಿಂದ ಬಂದು ಕಳ್ಳತನ ಮಾಡುವ ಸಮಯದಲ್ಲಿ ಸಿಕ್ಕಿಬಿದ್ದಿರುವ ಇವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ರಾತ್ರೋ ರಾತ್ರಿ ಕಟ್ಟಡ ಸಾಮಗ್ರಿ ಕದಿಯುತ್ತಿದ್ದ ಕಳ್ಳರ ತಂಡ ಹುಬ್ಬಳ್ಳಿ ಹೊರವಲಯದಲ್ಲಿ ಕಳ್ಳತನ ನಡೆಸುತ್ತಿದ್ದ ಇಬ್ಬರು ಅಂದರ್ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಹಾಗೂ ಕ್ರೈಂ ಸಿಬ್ಬಂದಿ ಕಾರ್ಯಚರಣೆ
ಕಲಬುರಗಿ ನಗರದಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗಿವೆ. ನಗರದ ಫಿರ್ದೋಸ್ ಕಾಲೋನಿಯಲ್ಲಿ ಮನೆ ಬೀಗ ಮುರಿದು ಕಳ್ಳರು ಕೈಚಳಕ ತೋರಿದ್ದಾರೆ. ಬಿರುವಿನಲ್ಲಿಟ್ಟಿದ್ದ 50 ಗ್ರಾಂ ಚಿನ್ನಾಭರಣ ಮತ್ತು 50 ಸಾವಿರ ರೂ. ಕಳ್ಳತನ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.