ಚಾಮರಾಜನಗರದ ಕುಲಗಾಣ ಗ್ರಾಮದಲ್ಲಿ ಜಮೀನಿನಲ್ಲಿ ಮೇಯುತ್ತಿದ್ದ ಹಸುವೊಂದರ ಮೇಲೆ ದಾಳಿ ನಡೆಸಿ ಕೊಂದು, ಅರ್ಧ ದೇಹ ತಿಂದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಇಂದು ಬೆಳಗ್ಗೆ ಕುಂದಕೆರೆ ಗ್ರಾಮದ ಮಹದೇವೆಗೌಡ ಎಂಬುವವರಿಗೆ ಸೇರಿದ ಮೇಕೆ ಮೇಲೆ ಅದೇ ಹುಲಿ ಬೆಳಗ್ಗೆ 11 ಗಂಟೆಗೆ ದಾಳಿ ನಡೆಸಿ ಕೊಂದು ಹಾಕಿದ್ದು, ಘಟನೆ ನಡೆದ ಎರಡು ಕಿ.ಮೀ ಅಂತರದಲ್ಲಿ ಕರು ಮತ್ತು ರೈತನ ಮೇಲೆ ಮತ್ತೆ ದಾಳಿ ಮಾಡಿದೆ. ಇದರಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
Nagarahole Bandipura Safari bandh: ಹುಲಿ ದಾಳಿಗೆ ಮತ್ತೋರ್ವ ಬಲಿ ಹಿನ್ನಲೆಯಲ್ಲಿ ಎಚ್ಚೆತ್ತಿರುವ ಅರಣ್ಯ ಇಲಾಖೆ ನಾಗರಹೊಳೆ, ಬಂಡೀಪುರ ಸಫಾರಿಯನ್ನು ಇಂದಿನಿಂದಲೇ ಬಂದ್ ಮಾಡಿದೆ. ಈ ಕುರಿತಂತೆ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಆದೇಶ ಹೊರಡಿಸಿದ್ದಾರೆ.
ಹುಲಿ ಸೆರೆ ಕಾರ್ಯಾಚರಣೆ ಹೊತ್ತಲ್ಲೇ ಹುಲಿ ದಾಳಿಗೆ ಹಸು ಬಲಿಯಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದ್ದು ಅರಣ್ಯ ಇಲಾಖೆಯ ಅವೈಜ್ಞಾನಿಕ ನಡೆಗೆ ರೈತರು ಆಕ್ರೋಶ ಹೊರಹಾಕಿದ್ದಾರೆ.
ಹುಲಿ ದಾಳಿ ಹೆಚ್ಚುತ್ತಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಅವರು, ಕಾಡಿಗೆ ದನ ಮೇಯಿಸಲು ಹೋಗುವವರು, ಕಾಡಿನಂಚಿನ ಗ್ರಾಮಗಳ ನಿವಾಸಿಗಳು ಮತ್ತು ತೋಟದ ಕೆಲಸಗಾರರು ಹುಲಿ, ಚಿರತೆ, ಆನೆ ಇತ್ಯಾದಿ ವನ್ಯಜೀವಿಗಳ ಸಂಚಾರದ ಮಾಹಿತಿ ಇದ್ದಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.
Forest staff in cage: ಇತ್ತೀಚಿನ ದಿನಗಳಲ್ಲಿ ಬಂಡೀಪುರ ಬಫರ್ ಜೋನ್ ವಲಯದ ಬೊಮ್ಮಲಾಪುರ ಗ್ರಾಮದಲ್ಲಿ ಹುಲಿ, ಚಿರತೆ ದಾಳಿ ಹೆಚ್ಚಾಗಿದ್ದು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Tiger attack: ಕಳೆದ ಗುರುವಾರದಂದು ಮಹಿಳೆ ಬಲಿ ಪಡೆದಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ಕೂಂಬಿಂಗ್ ನಡೆಸುತ್ತಿದ್ದು ಮೂರನೇ ದಿನವಾದ ಇಂದೂ ಕೂಡ ಹುಲಿ ಸುಳಿವು ಸಿಕ್ಕಿಲ್ಲ.
ಕುರಿ ಮೇಯಿಸಲು ಹೋಗಿದ್ದ ಮಹಿಳೆಯ ಮೇಲೆ ಕುರಿ ದಾಳಿ ನಡೆಸಿದೆ. ಮಹಿಳೆಯ ಮೇಲೆರಗಿ ಬಂದ ಹುಲಿ ಮಹಿಳೆಯನ್ನು ಕೊಂದು ಅರಣ್ಯದೊಳಗೆ ಎಳೆದುಕೊಂಡು ಹೋಗಿತ್ತು.
Viral Video: ಬಾಯಾರಿಸಿಕೊಳ್ಳಲು ಬಂದಿದ್ದ ಜಿಂಕೆ ಕುತ್ತಿಗೆಗೆ ಹುಳಿ ಬಾಯಿ ಹಾಕಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.
Tiger Attack: ಮನೆಗೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ ನಡೆಸಿರುವ ಘಟನೆ ಗಡಿ ಜಿಲ್ಲೆ ಚಾಮರಾಜನಗರ ಸಮೀಪದ ರಾಮಯ್ಯನಪೋಡು ಎಂಬ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
Tiger Attack: ಕೆಲ ದಿನಗಳ ಹಿಂದೆಯಷ್ಟೇ ವಡೆಯನಪುರದಲ್ಲಿ ಚಿರತೆಯೊಂದು ಬೋನಿಗೆ ಸೆರೆಯಾಗಿತ್ತು. ಚಿರತೆ ಸೆರೆ ನಿಟ್ಟುಸಿರು ಬಿಟ್ಟಿದ್ದ ರೈತರು ಈಗ ಹುಲಿ ದಾಳಿ ಕಂಡು ಬೆಚ್ಚಿಬಿದ್ದಿದ್ದಾರೆ.
ಪಡಗೂರು ಅಡವಿ ಮಠದ ಶ್ರೀಗಳಿಗೆ ಸೇರಿದ ಜಮೀನಿನ ಪಕ್ಕದ ಬಯಲಲ್ಲಿ ಗುರುವಾರ ಬೆಳಗ್ಗೆ ಮೇವು ಮೇಯುತ್ತಿದ್ದ ಜಿಂಕೆಯ ಮೇಲೆ ಹುಲಿ ಏಕಾಏಕಿ ದಾಳಿ (Tiger Attack On Deer) ನಡೆಸಿ ಕುತ್ತಿಗೆ ಭಾಗಕ್ಕೆ ಬಲವಾಗಿ ಕಚ್ಚಿದೆ.
Kodagu : ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನಲ್ಲಿ ಕೆಲಸ ಮಾಡುತ್ತಿದ್ದ ರೆಹಮಾನ್ ಎಂಬುವ ವ್ಯಕ್ತಿಯ ಮೇಲೆ ಹುಲಿ ದಾಳಿ ನಡೆಸಿದ್ದು ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
Tiger Attacks on Shepherds: ಶಿವಪುರ ಗ್ರಾಮದ ಹೊರವಲಯದಲ್ಲಿ ಮೇಕೆ ಮೇಯಿಸುವ ವೇಳೆ ಮೇಕೆಯೊಂದನ್ನು ಹುಲಿ ಹಿಡಿದಿದೆ. ಮೇಕೆಯನ್ನು ಬಚಾಬ್ ಮಾಡಲು ಈ ಇಬ್ಬರು ಕೂಗಾಡಿ ಹತ್ತಿರ ಹೋದ ವೇಳೆ ಮೇಕೆಯನ್ನು ಬಿಟ್ಟು ಇವರಿಬ್ಬರ ಮೇಲೆ ಹುಲಿ ಎಗರಿ ಗಾಯಗೊಳಿಸಿದೆ.
ಈ ದುರ್ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಆಡಿನ ಕಣಿವೆಯ ಬುಡಕಟ್ಟು ಜನಾಂಗದ 54 ವರ್ಷದ ಬಸವ ಎಂದು ಗುರುತಿಸಲಾಗಿದೆ.
ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೇಲೆ ಹುಲಿ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನ ಪಂಡರವಳ್ಳಿ ಬಳಿ ನಡೆದಿದೆ.
ಆಘಾತಕಾರಿ ಘಟನೆಯಲ್ಲಿ, ಗುರುವಾರ ಸಂಜೆ ಇಟಾಲಿಯನ್ ಪ್ರಾಂತ್ಯದ ಲೆಸ್ಸೆಯಲ್ಲಿ ನೇರ ಪ್ರದರ್ಶನದ ವೇಳೆ ಹುಲಿಯೊಂದು ಸರ್ಕಸ್ ತರಬೇತುದಾರನ ಮೇಲೆ ದಾಳಿ ಮಾಡಿದೆ ಎಂದು ಮೆಟ್ರೋ ವರದಿ ಮಾಡಿದೆ.
Viral Video :ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಬೈಕ್ ಸವಾರರು ಹುಲಿ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಕಾಡಿಗೆ ಹೋಗುತ್ತಿದ್ದ ಬೈಕ್ ಸವಾರರ ವೇಗಕ್ಕೆ ಅವರನ್ನು ಬದುಕುಳಿಸಿದೆ. 5 ಸೆಕೆಂಡ್ ಕೂಡ ತಡವಾಗಿದ್ದರೆ ಹುಲಿಯ ಬಾಯಿಗೆ ಸಿಲುಕಬೇಕಿತ್ತು.
ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಗ್ರಾಮವೊಂದರಲ್ಲಿ ಹುಲಿಯೊಂದು ಜನಸಂದಣಿಗೆ ಬೆದರಿ ಓಡಿಹೋಗಿ ಮನುಷ್ಯನ ಬೆನ್ನಿನ ಮೇಲೆ ಕುಳಿತಿದ್ದು ಬಳಿಕ ಭೀತಿಯ ಪರಿಸ್ಥತಿ ಉಂಟಾಗಿದೆ.