Tiger Viral Video: ಹುಲಿ ಎಂತದ್ದೇ ಪ್ರಾಣಿಯನ್ನಾದರೂ ಬೇಟೆಯಾಡಲಿದೆ ಎಂದರೂ ಕೂಡ ಒಮ್ಮೊಮ್ಮೆ ಅದು ಕೂಡ ಬದುಕಿದೆಯಾ ಬಡ ಜೀವವೇ ಎಂಬ ಪರಿಸ್ಥಿತಿ ಎದುರಿಸುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
1 ಕಿ.ಮಿ ದೂರದಲ್ಲಿ ನಿಂತು ನೋಡಿದರೂ ಕೂಡ ಹುಲಿ ನಮ್ಮ ಎದೆ ನಡುಗಿಸುತ್ತೆ. ಹುಲಿ ಕಂಡರೆ ಎದ್ದು ಬಿದ್ದು ಓಡುವವರೇ ಹೆಚ್ಚು ಅಂತಹದ್ದರಲ್ಲಿ ಇಲ್ಲೊಬ್ಬ ಹುಲಿಯ ಮೇಲೇರಿ ಜಾಲಿ ರೈಡ್ ಹೋಗಿದ್ದಾನೆ, ಈ ಹುಡುಗನ ಹುಚ್ಚುತನ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ.
ಬೇಟೆಯಾಡಲು ಬಂದ ವ್ಯಾಘ್ರನಿಗೆ ಏಟಿನ ರುಚಿ ತೋರಿದ ಕಾಡೆಮ್ಮೆ
ವ್ಯಾಘ್ರ ಬಾಯಿ ಹಾಕುತ್ತಿದ್ದಂತೆ ಝಾಡಿಸಿ ಒದ್ದು ಕಳಿಸಿದ ಕಾಡೆಮ್ಮೆ
ಹುಲಿಗೆ ಎದುರಾಗಿ ನಿಂತು ಹೆದರಿಸಿ ಹಿಮ್ಮೆಟಿಸಿದ ಕಾಡೆಮ್ಮೆ
ಅರಣ್ಯ ಹುತಾತ್ಮರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು 30 ರಿಂದ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅರಣ್ಯ ಹುತಾತ್ಮರು ಮನುಕುಲದ ಸಂರಕ್ಷಕರು. ಇವರ ತ್ಯಾಗ ಅರಣ್ಯ ಸಂರಕ್ಷಣೆಗೆ ಸ್ಫೂರ್ಥಿಯಾಗಲಿ ಎಂದು ಸಿಎಂ ಸಿದ್ದರಾಮಯ್ಯ
ಹಾರೈಸಿದರು.
Samyukta Hornad : ಸಂಯುಕ್ತಾ ಕೂಡ ಪ್ರಾಣಿ ಪ್ರಿಯೆ. ನಾಯಿ, ಮೊಲ ಎಂದರೆ ಸಂಯುಕ್ತಾ ಹೊರನಾಡುಗೆ ಎಲ್ಲಿಲ್ಲದ ಪ್ರೀತಿ. ಇಂತಿಪ್ಪ ಸಂಯುಕ್ತ ಹೊರನಾಡು ತಮ್ಮದೇ ಪ್ರಾಣ ಹಾಗೂ ಟೆಕೆಯಾನ್ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ.
Tiger Viral Video: ಬೋನಿನೊಳಗೆ ಇದ್ದ ಹುಲಿಯನ್ನು ಕಂಡು ಯೋಗಿ ಅವರು ʼಹಲೋ ಹುಲಿʼ... ಎಂದು ಹೇಳಿದ್ದಾರೆ. ಈ ವೇಳೆ ಗುರ್.. ಗುರ್... ಎಂದು ಹುಲಿ ಘರ್ಜಿಸಿದೆ. ತಮ್ಮನ್ನು ನೋಡಿ ಸಿಡುಕುತ್ತಿದ್ದ ಹುಲಿರಾಯನಿಗೆ ಯೋಗಿ ಸಮಾಧಾನ ಮಾಡಿದ್ದಾರೆ.
Bandipur Tiger Reserve: ಪ್ರಧಾನಿ ಮೋದಿಯವರೇ ಅವು ನವಿಲುಗಳಲ್ಲ, ಕರ್ನಾಟಕದ ಹುಲಿಗಳು, ತಾವು ಕರೆದು ಕಾಳು ಹಾಕುತ್ತೇನೆ ಎಂಬ ಭ್ರಮೆ ಬಿಟ್ಟುಬಿಡಿ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ವಂಶಿ ನಿರ್ದೇಶನದಲ್ಲಿ ತಯಾರಾಗಿರುವ ಟೈಗರ್ ನಾಗೇಶ್ವರ್ ರಾವ್ ಸಿನಿಮಾವನ್ನು ಕಾಶ್ಮೀರಿ ಫೈಲ್ಸ್ ಹಾಗೂ ಕಾರ್ತಿಕೇಯ-2 ನಂತಹ ಎರಡು ಬ್ಲಾಕ್ ಬಸ್ಟರ್ ಹಿಟ್ ಚಿತ್ರ ನಿರ್ಮಿಸಿರುವ ಅಭಿಷೇಕ್ ಅರ್ಗವಾಲ್ ತಮ್ಮದೇ ಅಭಿಷೇಕ್ ಅಗವಾಲ್ ಆರ್ಟ್ಸ್ ನಡಿ ಅದ್ಧೂರಿಯಾಗಿ ನಿರ್ಮಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್, ಮರಳುಗಾಡಿನಲ್ಲಿದ್ದ ನಮಗೆ ತೊರೆ, ಕೆರೆ, ನದಿ ದಾಟಿಸಿ ಈಗ ಸಮುದ್ರದ ಬಳಿ ಕಾಂಗ್ರೆಸ್ ತಂದು ನಿಲ್ಲಿಸಿದೆ ಎಂದು ನಟ ಸಾಧುಕೋಕಿಲ ಹೇಳಿದರು.
ಹುಲಿಯ ಕಾಲಿಗೆ ತಂತಿಯಿಂದ ಕಲ್ಲು ಕಟ್ಟಿ ಕೆರೆಗೆ ಎಸೆದಿರುವುದು ಮೇಲ್ನೋಟಕ್ಕೆ ಖಚಿತವಾಗಿದ್ದು ಬೇರೆ ಸ್ಥಳದಲ್ಲಿ ಮೃತಪಟ್ಟಿರುವ ಹುಲಿಯನ್ನು ಕೆರೆಗೆ ತಂದು ಬಿಸಾಡಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.