Anju statement about tiger prabhakar: ತಮಿಳಿನ ‘ಉದಿರ್ಪೂಕ್ಕಲ್’ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಅಂಜು ‘ಒರ್ಮೈಕ್ಕೈ’ ಚಿತ್ರದ ಮೂಲಕ ಮಲಯಾಳಂ ಸಿನಿಜಗತ್ತಿಗೆ ಪಾದಾರ್ಪಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅಂಜು ಸೂಪರ್ ಸ್ಟಾರ್ ಗಳ ಜೊತೆ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ.
Anju Prabhakar : ಖ್ಯಾತ ಹಿರಿಯ ನಟಿ ಅಂಜು ಅವರು ತಮ್ಮ 4ನೇ ವಯಸ್ಸಿನಿಂದಲೂ ಕಲಾ ಪ್ರಪಂಚದಲ್ಲಿ ಪಯಣಿಸುತ್ತಿರುವ ಅತ್ಯಂತ ನಿಪುಣ ನಟಿ, ಪ್ರೇಕ್ಷಕರನ್ನು ತಮ್ಮ ನಟನಾ ಕೌಶಲ್ಯದಿಂದ ನಕ್ಕು ನಗಿಸುತ್ತಿದ್ದ ನಟಿ ಜೀವನದಲ್ಲಿ ದೊಡ್ಡ ದುರಂತವನ್ನು ಅನುಭವಿಸಿದ್ದಾರೆ.. ಈ ಕುರಿತು ಇಷ್ಟ್ರಸಿಂಗ್ ಮಾಹಿತಿ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.