ಕರ್ನಾಟಕದಲ್ಲಿ ಮತ್ತೊಂದು ವಂದೇ ಭಾರತ್ ರೈಲು ಸಂಚಾರ ಆರಂಭಿಸಿದ್ದು, ಬೆಂಗಳೂರು-ಕಲಬುರಗಿ ನಡುವಿನ ರೈಲು ಸಂಚಾರ ಮಾರ್ಚ್ 15ರಿಂದ ಆರಂಭವಾಗಿದೆ. ಈಗ ರೈಲಿನ ದರಪಟ್ಟಿ ಬಿಡುಗಡೆಯಾಗಿದೆ.
Vande Bharat Express : ಮಂಗಳೂರು -ಬೆಂಗಳೂರು ಮಧ್ಯೆ ಇದೀಗ ವಂದೇ ಭಾರತ ಎಕ್ಸ್ಪ್ರೆಸ್ ರೈಲು ಜೂನ್ ನಲ್ಲಿ ಆರಂಭವಾಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ಅವರು ಮಹತ್ವದ ಸುಳಿವು ನೀಡಿದ್ದಾರೆ.
ದೇಶದ ಮೊದಲ ಇಂಜಿನ್ ರಹಿತ ಸೆಮಿ-ಹೈ ಸ್ಪೀಡ್ ರೈಲು ಟ್ರೈನ್-18 ಬಗ್ಗೆ ನಿಮಗೆ ತಿಳಿದಿದೆ. ಈಗ ಹೊಸ MEMU ರೈಲು ಚಾಲನೆ ಮಾಡಲು ಸಿದ್ಧವಾಗಿದೆ. ಈ ರೈಲು ಹಳೆಯ ರೈಲುಗಳಿಂದ ಸಂಪೂರ್ಣವಾಗಿ ಭಿನ್ನವಾಗಿದೆ. ಹೊಸ MEMU ರೈಲಿನ ಮೊದಲ ಪರೀಕ್ಷಾರ್ಥ ಸಂಚಾರ ದೆಹಲಿಯಲ್ಲಿ ನಡೆಯಲಿದೆ.
ದೇಶದ ಮೊದಲ ಇಂಜಿನ್ ರಹಿತ ಸೆಮಿ-ಹೈ ಸ್ಪೀಡ್ ರೈಲು ಟ್ರೈನ್-18 ಬಗ್ಗೆ ನಿಮಗೆ ತಿಳಿದಿದೆ. ಕೆಲ ದಿನಗಳ ಹಿಂದೆಯಷ್ಟೇ ಯಶಸ್ವೀ ಪರೀಕ್ಷಾರ್ಥ ಸಂಚಾರ ನಡೆಸಿದ ಟ್ರೈನ್ 18 ಶೀಘ್ರದಲ್ಲೇ ಬಿಡುಗಡೆ ಆಗಲಿದೆ.
ಭಾರತದ ರೈಲು ಸಂಚಾರದಲ್ಲಿ ನೂತನ ಕ್ರಾಂತಿಯನ್ನೇ ಮಾಡಲು ಹೊರಟಿರುವ ಇಂಜಿನ್ ರಹಿತ ಟ್ರೈನ್ 18 ಅತ್ಯಾಧುನಿಕ ಒಳಾಂಗಣ, ವೈ ಫೈ ವ್ಯವಸ್ಥೆ ಸೇರಿದಂತೆ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.
ಹೈ ಸ್ಪೀಡ್ ಪ್ರೀಮಿಯಂ ಶತಾಬ್ದಿ ಎಕ್ಸ್ಪ್ರೆಸ್ ಅನ್ನು ರೈಲ್ವೆ ಇಲಾಖೆ ಶೀಘ್ರದಲ್ಲೇ ಬದಲಾಯಿಸಬಹುದು. ಬದಲಿಗೆ, ಸೆಮಿ-ಹೈ ಸ್ಪೀಡ್ ರೈಲು 'ರೈಲು 18' ಅನ್ನು ರೈಲ್ವೆ ಇಲಾಖೆ ಪರಿಚಯಿಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.