RCB vs CSK: ಹರ್ಷಲ್ ಪಟೇಲ್ ಚೆನ್ನೈನ ಬ್ಯಾಟಿಂಗ್ ಸಮಯದಲ್ಲಿ ಇನಿಂಗ್ಸ್’ನ ಕೊನೆಯ ಓವರ್ ಬೌಲ್ ಮಾಡಲು ಆಗಮಿಸಿದರು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ ಮೊದಲ ಎಸೆತದಲ್ಲಿ ಒಂದು ರನ್ ಕಲೆ ಹಾಕಿದರು. ಆ ಬಳಿಕ ಮೊಯಿಲ್ ಅವರಿಗೆ ಎಸೆದ ಎರಡನೇ ಬಾಲ್ ನೋ ಬಾಲ್ ಎಂದು ಘೋಷಿಸಲಾಯಿತು.
ಎರಡನೇ ಓವರ್ನ ನಾಲ್ಕನೇ ಎಸೆತದಲ್ಲಿ, ವೇಯ್ನ್ ಪರ್ನೆಲ್ ಮಾಡಿದ ಬೌಲಿಂಗ್ ಲೆಂಗ್ತ್ ಬಾಲ್ ಲೆಗ್ ಸೈಡ್ ಕೆಳಗೆ ಸ್ವಿಂಗ್ ಆಗಿತ್ತು. ಆದರೆ ಆನ್-ಫೀಲ್ಡ್ ಅಂಪೈರ್ ವೀರೇಂದ್ರ ಶರ್ಮಾ ಅದನ್ನು ವೈಡ್ ಎಂದು ಕೊಟ್ಟಿರಲಿಲ್ಲ. ಇದರಿಂದ ರೋಹಿತ್ ಅಸಮಾಧಾನಗೊಂದು ಥರ್ಡ್ ಅಂಪೇರ್ ವಿಮರ್ಶೆಗೆ ಸೂಚನೆ ನೀಡಿದರು.
Umpire Signals Wide Ball With Upside Down Leg - ಕ್ರಿಕೆಟ್ ಆಟದಲ್ಲಿ ಅಂಪೈರ್ನ ಕೆಲಸ ತುಂಬಾ ಕ್ಲಿಷ್ಟಕರವಾಗಿರುತ್ತದೆ. ಅಂಪೈರ್ ತಪ್ಪು ನಿರ್ಣಯಗಳನ್ನು ನೀಡಿದಾಗ ಜನರ ಗಮನ ಸೆಳೆಯುತ್ತದೆ. ಮಹಾರಾಷ್ಟ್ರದ ಸ್ಥಳೀಯ ಟೂರ್ನಿಯೊಂದರಲ್ಲಿ ಅಂಪೈರ್ ಅತ್ಯಂತ ವಿಶಿಷ್ಟ ರೀತಿಯಲ್ಲಿ ವೈಡ್ ಬಾಲ್ ನಿರ್ಣಯವನ್ನು ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.