ಮಹಾರಾಷ್ಟ್ರದಲ್ಲಿ 19,909 ಆತ್ಮಹತ್ಯೆಗಳು ವರದಿಯಾಗಿವೆ. ತಮಿಳುನಾಡು (16,883), ಮಧ್ಯಪ್ರದೇಶ (14,578), ಪಶ್ಚಿಮ ಬಂಗಾಳ (13,103) ಮತ್ತು ಕರ್ನಾಟಕ (12,259) ನಂತರದ ಸ್ಥಾನದಲ್ಲಿವೆ.
ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕರೋನಾವೈರಸ್ ನಿಂದಾಗಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಅದರಲ್ಲಿ ಎಲ್ಲರನ್ನೂ ಹೆಚ್ಚಾಗಿ ಬಾದಿಸುತ್ತಿರುವ ಸಮಸ್ಯೆ ಎಂದರೆ ಆರ್ಥಿಕ ಸಮಸ್ಯೆ.
ಕೊರೋನಾವೈರಸ್ ಹಿನ್ನಲೆಯಲ್ಲಿ ಅಮೇರಿಕಾದಲ್ಲಿ 20.5 ಮಿಲಿಯನ್ ಉದ್ಯೋಗಗಳಿಗೆ ಹೊಡೆತಬಿದ್ದಿದೆ. ಇದು ವಿಶ್ವದ ಅತಿದೊಡ್ಡ ಆರ್ಥಿಕತೆ ಈ ಹಿಂದಿನ ದಶಕದಲ್ಲಿ ಸೃಷ್ಟಿಸಿದೆ ಎಲ್ಲಾ ಉದ್ಯೋಗಗಳನ್ನು ನಾಶಪಡಿಸಿದೆ ಎಂದು ಕಾರ್ಮಿಕ ಇಲಾಖೆ ಶುಕ್ರವಾರ ವರದಿ ಮಾಡಿದೆ.
ಕೊಯಮತ್ತೂರು ನಗರ ಮುನ್ಸಿಪಲ್ ಕಾರ್ಪೊರೇಷನ್ (ಸಿಸಿಎಂಸಿ) ಜಾಹೀರಾತು ನೀಡಿರುವ ನೈರ್ಮಲ್ಯ ಕಾರ್ಮಿಕರ 549 ಹುದ್ದೆಗಳಿಗೆ ಎಂಜಿನಿಯರ್ಗಳು ಸೇರಿದಂತೆ 7,000 ಪದವೀಧರರು ಅರ್ಜಿ ಸಲ್ಲಿಸಿದ್ದಾರೆ.
ಟೀಮ್ ಲೀಸ್ ಸರ್ವೀಸಸ್ ನ ಅರ್ಧ ವಾರ್ಷಿಕ 'ಉದ್ಯೋಗ ಸನ್ನಿವೇಶ' ವರದಿಯಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರ ಮುಂದಿನ ದಿನಗಳಲ್ಲಿ ಶೇ.2ರಷ್ಟು ವೃದ್ಧಿಯಾಗಲಿದ್ದು, 1.66 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಹೇಳಿದೆ.
ಹೊಸದಾಗಿ ಬಂದಿರುವ ವರದಿಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರು ನೋಟು ನಿಷೇಧದ ಕಾಯ್ದೆಯನ್ನು ಘೋಷಿಸಿದ ನಂತರ ಕಳೆದ ಎರಡು ವರ್ಷಗಳಲ್ಲಿ ಒಟ್ಟು ಐವತ್ತು ಲಕ್ಷಕ್ಕೂ ಅಧಿಕ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಮಾದರಿ ಸಮೀಕ್ಷೆ ಹೇಳುವಂತೆ ಕಳೆದ 45 ವರ್ಷಗಳಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಳಕೊಂಡಿದೆ ಎನ್ನಲಾಗಿದೆ.2017-18 ರಲ್ಲಿ ನಿರುದ್ಯೋಗದ ಪ್ರಮಾಣ ಶೇ 6.1 ರಷ್ಟು ಎಂದು ಬುಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.