United Nations

ನಾವು ಜಗತ್ತಿಗೆ ಬುದ್ಧನನ್ನು ಕೊಟ್ಟ ದೇಶದಿಂದ ಬಂದಿದ್ದೇವೆ, ಶಾಂತಿ ನಮ್ಮ ಆದ್ಯತೆ-ಪ್ರಧಾನಿ ಮೋದಿ

ನಾವು ಜಗತ್ತಿಗೆ ಬುದ್ಧನನ್ನು ಕೊಟ್ಟ ದೇಶದಿಂದ ಬಂದಿದ್ದೇವೆ, ಶಾಂತಿ ನಮ್ಮ ಆದ್ಯತೆ-ಪ್ರಧಾನಿ ಮೋದಿ

ನ್ಯೂಯಾರ್ಕ್‌ನಲ್ಲಿ ನಡೆದ 74 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಶಾಂತಿ ಸೌಹಾರ್ದತೆ ಭಾರತ ಸಂದೇಶ ಎಂದು ಹೇಳಿದರು.

Sep 27, 2019, 09:26 PM IST
ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವಾಗಿ ಪ್ರಧಾನಿ ಮೋದಿಗೆ ಪ್ರತಿಪಕ್ಷಗಳ ಬೆಂಬಲ- ಶಶಿ ತರೂರ್

ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವಾಗಿ ಪ್ರಧಾನಿ ಮೋದಿಗೆ ಪ್ರತಿಪಕ್ಷಗಳ ಬೆಂಬಲ- ಶಶಿ ತರೂರ್

ಕಾಂಗ್ರೆಸ್ ಮುಖಂಡ ಶಶಿ ತರೂರ್ ಇಂದು ಕಾಶ್ಮೀರದ ಮೇಲೆ ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿ ವಿಶ್ವಸಂಸ್ಥೆಗೆ ಕೊಂಡೊಯ್ಯುವ ವಿಷಯದಲ್ಲಿ ಭಾರತದ ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಒಗ್ಗಟ್ಟಾಗಿ ನಿಂತಿವೆ ಎಂದು ಹೇಳಿದ್ದಾರೆ.

Sep 9, 2019, 08:27 PM IST
ಮಧ್ಯ ಅಮೇರಿಕಾದಲ್ಲಿ ವೇಗವಾಗಿ ಹರಡುತ್ತಿರುವ 'ಡೆಂಗ್ಯೂ'ಗೆ ಈವರೆಗೂ 124 ಬಲಿ

ಮಧ್ಯ ಅಮೇರಿಕಾದಲ್ಲಿ ವೇಗವಾಗಿ ಹರಡುತ್ತಿರುವ 'ಡೆಂಗ್ಯೂ'ಗೆ ಈವರೆಗೂ 124 ಬಲಿ

"ಇದು ಮಕ್ಕಳು ಮತ್ತು ಹದಿಹರೆಯದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ" ಎಂದು OCHA ಹೇಳಿದೆ. ಮಧ್ಯ ಅಮೆರಿಕಾದಲ್ಲಿ ಡೆಂಗ್ಯೂ ನಿವಾರಣೆಗಾಗಿ, ವಿಶ್ವಸಂಸ್ಥೆ ಮತ್ತು ಮಾನವ ಸಂಘಟನೆಗಳು ವೈದ್ಯಕೀಯ ಸರಬರಾಜು ಮತ್ತು ಸಲಕರಣೆಗಳಿಗಾಗಿ ಸರ್ಕಾರಕ್ಕೆ ಸಹಾಯ ಮಾಡುತ್ತಿವೆ.

Aug 15, 2019, 01:07 PM IST
ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ಟೀನ್ ವಿರುದ್ಧ ಮತ ಚಲಾಯಿಸಿದ ಭಾರತ

ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ಟೀನ್ ವಿರುದ್ಧ ಮತ ಚಲಾಯಿಸಿದ ಭಾರತ

ಭಾರತವು ಪಾಲೆಸ್ತಿನ್ ನೀತಿ ವಿಚಾರವಾಗಿ ಭಿನ್ನ ನಿಲುವು ತಾಳಿದೆ.ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಪರಿಷತ್ತು ಸಂಸ್ಥೆಯಲ್ಲಿ ಭಾರತ ಈಗ ಪಾಲೆಸ್ತಿನ್ ಮಾನವ ಹಕ್ಕು ಸಂಘಟನೆ ವಿರುದ್ದವಾಗಿ ಮತ ಚಲಾಯಿಸಿದೆ.ಈ ಹಿಂದೆ ಪ್ಯಾಲೇಸ್ಟಿನಿಯನ್ ಹಕ್ಕುಗಳ ಸಂಘಟನೆಗೆ ವಿಕ್ಷಕ ಸ್ಥಾನಮಾನವನ್ನು ನೀಡಿದ್ದಕ್ಕೆ ಇಸ್ರೇಲ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು.  

Jun 12, 2019, 05:00 PM IST
ಈ ದೇಶದಲ್ಲಿ ಹಸಿವಿನಿಂದ 2 ದಶಲಕ್ಷ ಜನರ ಸಾವಿನ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಂಯುಕ್ತ ರಾಷ್ಟ್ರ

ಈ ದೇಶದಲ್ಲಿ ಹಸಿವಿನಿಂದ 2 ದಶಲಕ್ಷ ಜನರ ಸಾವಿನ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಂಯುಕ್ತ ರಾಷ್ಟ್ರ

ಯುನೈಟೆಡ್ ನೇಷನ್ಸ್ ಕೇಂದ್ರ ವಿಪತ್ತು ಪರಿಹಾರ ನಿಧಿಯಿಂದ ಬರಗಾಲ ಪೀಡಿತ ಎಥಿಯೋಪಿಯಾ ಮತ್ತು ಕೀನ್ಯಾ ಹಾಗೂ ಸೋಮಾಲಿಯಾ, ನೀರು ಮತ್ತು ಆಹಾರ ಕೊರತೆಯ ಅಗತ್ಯತೆಗಳನ್ನು ಪೂರೈಸಲು ಒಟ್ಟು 4.5 ಕೋಟಿ ಡಾಲರ್ ಅನ್ನು ನಿಗದಿಪಡಿಸಿದೆ.

Jun 6, 2019, 08:19 AM IST
ರಾಜಕೀಯದಲ್ಲಿ ಕ್ಷೀಣಿಸುತ್ತಿದೆ ಮಹಿಳೆಯರ ಸಂಖ್ಯೆ, ವಿಶ್ವದಲ್ಲಿ ಕೇವಲ 7% ನಾಯಕಿಯರು!

ರಾಜಕೀಯದಲ್ಲಿ ಕ್ಷೀಣಿಸುತ್ತಿದೆ ಮಹಿಳೆಯರ ಸಂಖ್ಯೆ, ವಿಶ್ವದಲ್ಲಿ ಕೇವಲ 7% ನಾಯಕಿಯರು!

ಕಳೆದ ವಾರ ಬಿಡುಗಡೆಯಾದ ಇಂಟರ್ ಪಾರ್ಲಿಮೆಂಟರಿ ಯೂನಿಯನ್ ಅಂಕಿ ಅಂಶಗಳ ಪ್ರಕಾರ, ಮಹಿಳಾ ಚುನಾಯಿತ ಮುಖ್ಯಸ್ಥರ ಶೇಕಡಾವಾರು ಪ್ರಮಾಣವು 7.2% ರಿಂದ 6.6% ಕ್ಕೆ ಇಳಿದಿದೆ.

Mar 13, 2019, 02:09 PM IST
ಉಗ್ರ ಮಸೂದ್ ನಿರ್ಬಂಧಕ್ಕೆ ವಿಶ್ವಸಂಸ್ಥೆಯಲ್ಲಿ ಯುಎಸ್, ಯುಕೆ, ಫ್ರಾನ್ಸ್ ಒತ್ತಾಯ

ಉಗ್ರ ಮಸೂದ್ ನಿರ್ಬಂಧಕ್ಕೆ ವಿಶ್ವಸಂಸ್ಥೆಯಲ್ಲಿ ಯುಎಸ್, ಯುಕೆ, ಫ್ರಾನ್ಸ್ ಒತ್ತಾಯ

ಉಗ್ರ ಮಸೂದ್ ಅಜರ್​​​ನನ್ನು ಕಪ್ಪು ಪಟ್ಟಿಗೆ ಸೇರಿಸುವುದು, ಜಾಗತಿಕ ಪ್ರವೇಶಕ್ಕೆ ನಿಷೇಧ ಹೇರುವುದು ಸೇರಿದಂತೆ ಆತನಿಗೆ ಸೇರಿದ ಸ್ವತ್ತುಗಳನ್ನು ಮುಟ್ಟುಗೋಲು ಹಾಕುವಂತೆ ಮಾಡಲು ಮೂರನೇ ಬಾರಿಗೆ ಪ್ರಯತ್ನ ನಡೆದಿದೆ.

Feb 28, 2019, 11:25 AM IST
ವಿಶ್ವಸಂಸ್ಥೆಯಲ್ಲಿ ಕನ್ನಡ ಮೊಳಗಿಸಿದ ಮೊದಲ ಕನ್ನಡಿಗ ಅನಂತ್ ಕುಮಾರ್!

ವಿಶ್ವಸಂಸ್ಥೆಯಲ್ಲಿ ಕನ್ನಡ ಮೊಳಗಿಸಿದ ಮೊದಲ ಕನ್ನಡಿಗ ಅನಂತ್ ಕುಮಾರ್!

ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಅನಂತ್​ ಕುಮಾರ್​, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕನ್ನಡದಲ್ಲಿ ಭಾಷಣ ಆರಂಭಿಸುವ ಮೂಲಕ ಕನ್ನಡ ನಾಡು, ನುಡಿಯ ಹಿರಿಮೆಯನ್ನು ಹೆಚ್ಚಿಸಿದ್ದರು. 

Nov 12, 2018, 11:24 AM IST
ವಿಶ್ವಸಂಸ್ಥೆಯಲ್ಲಿ ಸಂಗೀತದ ರಸದೌತಣ ಬಡಿಸಿದ ಉಸ್ತಾದ್ ಅಮ್ಜದ್ ಅಲಿ ಖಾನ್

ವಿಶ್ವಸಂಸ್ಥೆಯಲ್ಲಿ ಸಂಗೀತದ ರಸದೌತಣ ಬಡಿಸಿದ ಉಸ್ತಾದ್ ಅಮ್ಜದ್ ಅಲಿ ಖಾನ್

ಭಾರತದ ಖ್ಯಾತ ಸರೋದ್ ಮಾಂತ್ರಿಕ ಅಮ್ಜದ್ ಅಲಿ ಖಾನ್ ಅವರು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ಸಂಸ್ಥೆಯ ದಿನದಂದು ಸಂಗೀತ ಕಚೇರಿ ಮೂಲಕ ನೆರೆದಿದ್ದವರನ್ನು ಮಂತ್ರ ಮುಗ್ದರನ್ನಾಗಿಸಿದರು.

Oct 25, 2018, 04:30 PM IST
ಭಾರತೀಯ ಮೂಲದ ನಿಕ್ಕಿ ಹ್ಯಾಲೆಯಿಂದ ವಿಶ್ವಸಂಸ್ಥೆ ಯುಎಸ್ ರಾಯಭಾರಿ ಹುದ್ದೆಗೆ ರಾಜೀನಾಮೆ

ಭಾರತೀಯ ಮೂಲದ ನಿಕ್ಕಿ ಹ್ಯಾಲೆಯಿಂದ ವಿಶ್ವಸಂಸ್ಥೆ ಯುಎಸ್ ರಾಯಭಾರಿ ಹುದ್ದೆಗೆ ರಾಜೀನಾಮೆ

ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ರಾಯಭಾರಿಯಾಗಿರುವ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಈಗ ಆ ಹುದ್ದೆಗೆ ರಾಜಿನಾಮೆ ನೀಡಿವೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

Oct 9, 2018, 08:06 PM IST
ಭಾರತದಲ್ಲಿ ಕಳೆದ 10 ವರ್ಷದಲ್ಲಿ ಎಷ್ಟು ಜನ ಬಡತನದಿಂದ ಹೊರ ಬಂದಿದ್ದಾರೆ ಗೊತ್ತಾ?

ಭಾರತದಲ್ಲಿ ಕಳೆದ 10 ವರ್ಷದಲ್ಲಿ ಎಷ್ಟು ಜನ ಬಡತನದಿಂದ ಹೊರ ಬಂದಿದ್ದಾರೆ ಗೊತ್ತಾ?

2005-06 ರಿಂದ 2015-16ರ ನಡುವೆ ಒಂದು ದಶಕದಲ್ಲಿ 27 ದಶಲಕ್ಷ ಜನರು ಭಾರತದಲ್ಲಿ ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ವರದಿ ಹೇಳಿದೆ. ಇದು ಜಗತ್ತಿನಿಂದ ಬಡತನವನ್ನು ನಿರ್ಮೂಲನೆ ಮಾಡುವ ಭರವಸೆಯ ಸಂಕೇತವಾಗಿದೆ.

Sep 21, 2018, 08:45 AM IST
ನೊಬೆಲ್ ಪ್ರಶಸ್ತಿ ಪುರಸ್ಕೃತ, ವಿಶ್ವಸಂಸ್ಥೆ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಇನ್ನಿಲ್ಲ

ನೊಬೆಲ್ ಪ್ರಶಸ್ತಿ ಪುರಸ್ಕೃತ, ವಿಶ್ವಸಂಸ್ಥೆ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಇನ್ನಿಲ್ಲ

ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರು ಶನಿವಾರ ನಿಧನರಾಗಿದ್ದಾರೆ. 

Aug 18, 2018, 04:30 PM IST
ಟ್ರಂಪ್ ಎಚ್ಚರಿಕೆಯ ಬೆನ್ನಲ್ಲೇ ಯುಎಸ್ ಅನ್ನು ನಾಶಮಾಡುವುದಾಗಿ ತಿರುಗೇಟು ನೀಡಿದ ಉತ್ತರಕೊರಿಯಾ

ಟ್ರಂಪ್ ಎಚ್ಚರಿಕೆಯ ಬೆನ್ನಲ್ಲೇ ಯುಎಸ್ ಅನ್ನು ನಾಶಮಾಡುವುದಾಗಿ ತಿರುಗೇಟು ನೀಡಿದ ಉತ್ತರಕೊರಿಯಾ

ಅಣ್ವಸ್ತ್ರಗಳ ಮೂಲಕ ಯುಎಸ್ ಅನ್ನು ನಿರ್ಣಾಮ ಮಾಡುವುದಾಗಿ ಎಚ್ಚರಿಕೆಯ ಸಂದೇಶ ನೀಡಿದ ಉತ್ತರ ಕೊರಿಯಾ.

Sep 21, 2017, 04:09 PM IST