Independence Day 2023 : ಸ್ವಾತಂತ್ರ್ಯ ದಿನದಂದು ಉರ್ಫಿ ಜಾವೇದ್ ಹೊಸ ಲುಕ್‌ ಹೇಗಿದೆ ನೋಡಿದ್ರಾ?

Independence Day 2023 : ಉರ್ಫಿ ಜಾವೇದ್ ಆಗಸ್ಟ್ 15 ರಂದು ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಫೋಟೋವನ್ನು ನೋಡಿದ ಅಭಿಮಾನಿಗಳು ಹುಚ್ಚರಾಗುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಜನರ ಗಮನವನ್ನು ಸೆಳೆಯುತ್ತಿದ್ದಾರೆ.  

Written by - Chetana Devarmani | Last Updated : Aug 15, 2023, 04:07 PM IST
  • ಸ್ವಾತಂತ್ರ್ಯ ದಿನದಂದು ಉರ್ಫಿ ಜಾವೇದ್ ಹೊಸ ಲುಕ್‌
  • ಉರ್ಫಿ ಜಾವೇದ್ ಹೊಸ ಲುಕ್‌ ವೈರಲ್‌
  • ಉರ್ಫಿ ಜಾವೇದ್ ಹೊಸ ಲುಕ್‌ ಹೇಗಿದೆ ನೋಡಿದ್ರಾ?
Independence Day 2023 : ಸ್ವಾತಂತ್ರ್ಯ ದಿನದಂದು ಉರ್ಫಿ ಜಾವೇದ್ ಹೊಸ ಲುಕ್‌ ಹೇಗಿದೆ ನೋಡಿದ್ರಾ?  title=
Urfi Javed

Urfi Javed New Look: ತನ್ನ ಅಸಾಮಾನ್ಯ ನೋಟದಿಂದ ಜನರ ಹೃದಯ ಬಡಿತವನ್ನು ಹೆಚ್ಚಿಸಿದ ನಟಿ ಉರ್ಫಿ ಜಾವೇದ್ ಅವರು ಆಗಸ್ಟ್ 15 ರಂದು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹೊಸ ನೋಟವನ್ನು ಹಂಚಿಕೊಂಡಿದ್ದಾರೆ. ನಟಿ ತಮ್ಮ ಹೊಸ ಲುಕ್‌ನ್ನು ಹಂಚಿಕೊಂಡ ತಕ್ಷಣ, ಅಭಿಮಾನಿಗಳ ಕಣ್ಣುಗಳು ಅರಳಿದವು. ಉರ್ಫಿಯ ಈ ಹೊಸ ಲುಕ್ ನೋಡಿದರೇ ಯಾರೂ ನಂಬುವುದಿಲ್ಲ. ಉರ್ಫಿ ಈ ಚಿತ್ರವನ್ನು ಶೇರ್ ಮಾಡಿದ ತಕ್ಷಣ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ನಿರ್ದೇಶಕ ನೆಲ್ಸನ್ ಡ್ರೀಮ್‌ ಪ್ರಾಜೆಕ್ಟ್‌ನಲ್ಲಿ ತಲೈವಾ-ದಳಪತಿ...ಒಂದೇ ಸಿನಿಮಾದಲ್ಲಿ ರಜನಿಕಾಂತ್-ವಿಜಯ್!

ಬಟ್ಟೆಯ ಹೆಸರಲ್ಲಿ ದೇಹವನ್ನು ಮುಚ್ಚಿಕೊಳ್ಳಲು ಸದಾ ವಿಚಿತ್ರ ಉಡುಪುಗಳನ್ನು ಧರಿಸುವ ಉರ್ಫಿ ಜಾವೇದ್ ಈ ಬಾರಿ ಹಸಿರು ಬಣ್ಣದ ಸೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಈ ನೋಟವು ತುಂಬಾ ಸುಂದರವಾಗಿದೆ ಮತ್ತು ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡುತ್ತದೆ. 

 

 
 
 
 

 
 
 
 
 
 
 
 
 
 
 

A post shared by Uorfi (@urf7i)

 

ಈ ಫೋಟೋದಲ್ಲಿ ಉರ್ಫಿ ಜಾವೇದ್ ತನ್ನ ಇಡೀ ದೇಹವನ್ನು ಹಸಿರು ಸೂಟ್‌ನಿಂದ ಮುಚ್ಚಿಕೊಂಡಿದ್ದಾರೆ. ಈ ಬಾರಿ ಉರ್ಫಿ ಜಾವೇದ್ ಇಡೀ ದೇಹವನ್ನು ಆವರಿಸಿಕೊಂಡು ಸಾಂಸ್ಕೃತಿಕ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಓಪನ್‌ ಹೇರ್ ಮತ್ತು ಲೈಟ್ ಮೇಕಪ್‌ ಜೊತೆ ದೊಡ್ಡ ಕಿವಿಯೋಲೆಗಳನ್ನು ಧರಿಸಿದ್ದಾರೆ.

ಉರ್ಫಿ ಜಾವೇದ್ ತಮ್ಮ ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದ ಮೇಲಿನ ಶೀರ್ಷಿಕೆಯಲ್ಲಿ, ನಿಮ್ಮೆಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂದು ಬರೆದಿದ್ದಾರೆ. 

ಇದನ್ನೂ ಓದಿ: ಹಾಲಿವುಡ್ ಸ್ಟಾರ್ ನಟಿಗೆ ಆಲಿಯಾ ಭಟ್ ತೆಲುಗು ಕಲಿಸಿದ ವಿಡಿಯೋ ವೈರಲ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News