H-1B Visa: H-1B ವೀಸಾಕ್ಕಾಗಿ ಯುನೈಟೆಡ್ ಸ್ಟೇಟ್ಸ್ ಹೊಸ ಆಯ್ಕೆ ಮಾನದಂಡಗಳನ್ನು ಪ್ರಕಟಿಸಿದೆ, ಅಕ್ಟೋಬರ್ನಿಂದ ಹೊಸ ನಿಯಮಗಳು ಜಾರಿಗೆ ಬರಲಿದೆ. ನಿಯಮವು ಫಲಾನುಭವಿ-ಕೇಂದ್ರಿತ ಆಯ್ಕೆ ಪ್ರಕ್ರಿಯೆಯನ್ನು ಪರಿಚಯಿಸುತ್ತದೆ, ಎಲ್ಲಾ ಫಲಾನುಭವಿಗಳಿಗೆ ನ್ಯಾಯಸಮ್ಮತತೆ ಮತ್ತು ಸಮಾನ ಅವಕಾಶಗಳನ್ನು ಖಾತ್ರಿಪಡಿಸುತ್ತದೆ ಎಂದು ಹೇಳಲಾಗಿದೆ.
ದಕ್ಷಿಣ ಮತ್ತು ಮಧ್ಯ ಏಷ್ಯಾದ ಯುಎಸ್ ಸಹಾಯಕ ರಾಜ್ಯ ಕಾರ್ಯದರ್ಶಿ ಡೊನಾಲ್ಡ್ ಲು ಅವರು ಈ ವಾರ H-1B ಮತ್ತು L ವೀಸಾಗಳಿಗೆ ಆದ್ಯತೆ ನೀಡುತಿರುವುದಾಗಿ ಹೇಳಿದ್ದಾರೆ, ಇವುಗಳಿಗಾಗಿ ಭಾರತೀಯ ವೃತ್ತಿಪರರಲ್ಲಿ ಹೆಚ್ಚಿನ ಬೇಡಿಕೆ ಇದೆ. US Relations: ಈ ವರ್ಷ ಭಾರತೀಯರಿಗೆ ಒಂದು ಮಿಲಿಯನ್ಗೂ ಹೆಚ್ಚು ವೀಸಾಗಳನ್ನು ವಿತರಿಸಲು ಅಮೆರಿಕ ಮುಂದಾಗಿದೆ. ಈ ವರ್ಷ ಶರತ್ಕಾಲದಲ್ಲಿ ಶಾಲೆಯನ್ನು ಪ್ರವೇಶಿಸಲು ಬಯಸುವ ಎಲ್ಲಾ ಭಾರತೀಯ ವಿದ್ಯಾರ್ಥಿಗಳಿಗೆ ವೀಸಾಗಳನ್ನು ಪ್ರಕ್ರಿಯೆಗೊಳಿಸಲು ಬೀಡೆನ್ ಆಡಳಿತ ಬದ್ಧವಾಗಿದೆ.
US VISA: ದಕ್ಷಿಣ ಮತ್ತು ಮಧ್ಯ ಏಷ್ಯಾದ ಯುಎಸ್ ಸಹಾಯಕ ರಾಜ್ಯ ಕಾರ್ಯದರ್ಶಿ ಡೊನಾಲ್ಡ್ ಲು ಅವರು ಈ ವಾರ H-1B ಮತ್ತು L ವೀಸಾಗಳಿಗೆ ಆದ್ಯತೆ ನೀಡುತಿರುವುದಾಗಿ ಹೇಳಿದ್ದಾರೆ, ಇವುಗಳಿಗಾಗಿ ಭಾರತೀಯ ವೃತ್ತಿಪರರಲ್ಲಿ ಹೆಚ್ಚಿನ ಬೇಡಿಕೆ ಇದೆ.
US Visa Waiting Time: ವೀಸಾ ಕಾಯುವ ಸಮಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿ ಮತ್ತು ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಹೈದರಾಬಾದ್ನಲ್ಲಿರುವ ಕಾನ್ಸುಲೇಟ್ಗಳು ಜನವರಿ 21 ರಂದು 'ವಿಶೇಷ ಶನಿವಾರ ಸಂದರ್ಶನ ದಿನಗಳನ್ನು' ಆಯೋಜಿಸಿವೆ.
NRI News: ಯುನೈಟೆಡ್ ಸ್ಟೇಟ್ಸ್ ಮುಂದಿನ ಕೆಲವು ವಾರಗಳಲ್ಲಿ H ಮತ್ತು L ವರ್ಕರ್ ವೀಸಾಗಳಿಗಾಗಿ ಅದರಲ್ಲಿಯೂ ವಿಶೇಷವಾಗಿ ಡ್ರಾಪ್ ಬಾಕ್ಸ್ ಪ್ರಕರಣಗಳಿಗಾಗಿ 100,000 ಸ್ಲಾಟ್ಗಳನ್ನು ತೆರೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮೊಟ್ಟಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಿಗೆ ಇದು ವಿಶೇಷವಾಗಿರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.